2021ರ ಡಿಸೆಂಬರ್​ಗೆ ಮಾನವಸಹಿತ ಗಗನಯಾನ

ಬೆಂಗಳೂರು: ಮಾನವಸಹಿತ ಗಗನ್​ಯಾನ್ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಿದ್ಧತೆ ಆರಂಭಿಸಿದೆ. 2021ರ ಡಿಸೆಂಬರ್​ನಲ್ಲಿ ಈ ಯೋಜನೆ ಕೈಗೊಳ್ಳಲು ಸ್ವಯಂ ಗಡುವು ವಿಧಿಸಿಕೊಂಡಿರುವ ಇಸ್ರೋ ಇದಕ್ಕೆ ಪೂರಕವಾಗಿ ಪ್ರತ್ಯೇಕ ಮಾನವ ಬಾಹ್ಯಾಕಾಶಯಾನ…

View More 2021ರ ಡಿಸೆಂಬರ್​ಗೆ ಮಾನವಸಹಿತ ಗಗನಯಾನ

ವರ್ಷಾಂತ್ಯದಲ್ಲಿ ಇಸ್ರೋ ಟಿವಿ ಪ್ರಾರಂಭಿಸಲು ನಿರ್ಧರಿಸಿದ್ದಾಗಿ ಮುಖ್ಯಸ್ಥ ಕೆ.ಸಿವನ್​ ಮಾಹಿತಿ

ಬೆಂಗಳೂರು: ಇಸ್ರೋದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದ್ದು ಪ್ರಧಾನಿ ಮೋದಿಯವರಿಂದ ಹಸಿರು ನಿಶಾನೆ ಸಿಕ್ಕಿದೆ. ಹಾಗಾಗಿ ದೇಶಾದ್ಯಂತ ವಿದ್ಯಾರ್ಥಿಗಳಿಗೆ 25-30 ದಿನ ಲ್ಯಾಬ್​, ಬಾಹ್ಯಾಕಾಶದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಇಸ್ರೋ ಮುಖ್ಯಸ್ಥ…

View More ವರ್ಷಾಂತ್ಯದಲ್ಲಿ ಇಸ್ರೋ ಟಿವಿ ಪ್ರಾರಂಭಿಸಲು ನಿರ್ಧರಿಸಿದ್ದಾಗಿ ಮುಖ್ಯಸ್ಥ ಕೆ.ಸಿವನ್​ ಮಾಹಿತಿ

ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ

ಚೆನ್ನೈ: ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ…

View More ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ

ಚಂದ್ರಯಾನ 2ಕ್ಕೆ ಇಸ್ರೋ ರೋವರ್ ರೆಡಿ

ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲಿರುವ ಮೊಟ್ಟ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಶೀಘ್ರವೇ ಭಾಜನವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 2ರ ರೋವರ್ ಸಿದ್ಧವಾಗಿದ್ದು, ಎಪ್ರಿಲ್ ಆರಂಭದಲ್ಲಿ…

View More ಚಂದ್ರಯಾನ 2ಕ್ಕೆ ಇಸ್ರೋ ರೋವರ್ ರೆಡಿ

ರಾಕೆಟ್ ಮ್ಯಾನ್ ಹೆಗಲಿಗೆ ಇಸ್ರೋ

| ಉಮೇಶ್​ಕುಮಾರ್ ಶಿಮ್ಲಡ್ಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋವನ್ನು ಇನ್ನು ಮುಂದೆ ‘ರಾಕೆಟ್ ಮ್ಯಾನ್’ ಕೆ.ಶಿವನ್ ಮುನ್ನಡೆಸಲಿದ್ದಾರೆ ಎಂಬ ಸುದ್ದಿ(ಜ.10) ಓದಿದ ಕೂಡಲೇ, ಸ್ಮೃತಿಪಟಲದಲ್ಲಿ ಒಂದರೆಕ್ಷಣ ನಮ್ಮ ದೇಶದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ…

View More ರಾಕೆಟ್ ಮ್ಯಾನ್ ಹೆಗಲಿಗೆ ಇಸ್ರೋ

ಇಸ್ರೋಗೆ ಮತ್ತೊಂದು ಶತಕ ಸಂಭ್ರಮ

ನವದೆಹಲಿ: ಅಂತರಿಕ್ಷ ಕ್ಷೇತ್ರದಲ್ಲಿ ನಿರಂತರವಾಗಿ ಸಾಧನೆಗಳ ಮೈಲಿಗಲ್ಲು ನೆಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಮತ್ತೊಂದು ಮುಕುಟವನ್ನು ಮುಡಿಗೇರಿಸಿಕೊಳ್ಳಲಿದೆ. ಭೂ ಪರಿವೀಕ್ಷಣೆ ಉದ್ದೇಶದ ಕಾಟೋಸ್ಯಾಟ್-2 ಸೇರಿ 31 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿ…

View More ಇಸ್ರೋಗೆ ಮತ್ತೊಂದು ಶತಕ ಸಂಭ್ರಮ