ಪ್ರಿಯಾಂಕ ಖರ್ಗೆ ಮಂತ್ರಿ ಸ್ಥಾನ ಕಳೆದುಹೋಗುವ ಭಯದಿಂದ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಎದುರು ಮಾತಾಡುತ್ತಿಲ್ಲ: ಈಶ್ವರಪ್ಪ

ಹಬ್ಬಳ್ಳಿ: ಸಮ್ಮಿಶ್ರ ಸರ್ಕಾರದಲ್ಲಿ ಯುದ್ಧ ಮೈತ್ರಿ ಆರಂಭವಾಗಿದೆ. ಆದರೆ ಅಭಿ ಪಿಕ್ಚರ್​ ಬಾಕಿ ಹೈ. ಸದ್ಯಕ್ಕೆ ಯುದ್ಧದಲ್ಲಿ ಇಂಟರ್​ವೆಲ್​ ತೆಗೆದುಕೊಂಡಿದ್ದಾರೆ. ಮೇ 23ರ ನಂತರ ಈ ಸಮ್ಮಿಶ್ರ ಸರ್ಕಾರ ಯಾವ ಕಾರಣಕ್ಕೂ ಉಳಿಯುವುದಿಲ್ಲ ಎಂದು…

View More ಪ್ರಿಯಾಂಕ ಖರ್ಗೆ ಮಂತ್ರಿ ಸ್ಥಾನ ಕಳೆದುಹೋಗುವ ಭಯದಿಂದ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಎದುರು ಮಾತಾಡುತ್ತಿಲ್ಲ: ಈಶ್ವರಪ್ಪ

ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆತರುವ ಉದ್ದೇಶದಿಂದ ಅವರ ಸಂಪರ್ಕದಲ್ಲಿರುವುದು ನಿಜ: ಕೆ.ಎಸ್.ಈಶ್ವರಪ್ಪ

ಚಿಂಚೋಳಿ: ಬಿಜೆಪಿ ಶಾಸಕರು ಕಾಂಗ್ರೆಸ್​ ಜತೆ ಸಂಪರ್ಕದಲ್ಲಿರುವುದು ನಿಜ. ಕಾಂಗ್ರೆಸ್​ ಶಾಸಕರನ್ನು ಬಿಜೆಪಿಗೆ ಕರೆತರುವ ಉದ್ದೇಶದಿಂದ ಕಾಂಗ್ರೆಸ್​ ಜತೆ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ. ರೇವಗ್ಗಿಯಲ್ಲಿ ಮಂಗಳವಾರ…

View More ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆತರುವ ಉದ್ದೇಶದಿಂದ ಅವರ ಸಂಪರ್ಕದಲ್ಲಿರುವುದು ನಿಜ: ಕೆ.ಎಸ್.ಈಶ್ವರಪ್ಪ

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಒಂದು ರೀತಿ ಮುದುಕಿ ಯೌವನದಲ್ಲಿನ ತನ್ನ ತುರುಬನ್ನು ನೆನಪಿಸಿಕೊಂಡಂತೆ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದ್ದರಿಂದಲೇ ಅವರು ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿಸಿಕೊಳ್ಳುತ್ತಿದ್ದಾರೆ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆಂದೂ ಸಿಎಂ…

View More ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಒಂದು ರೀತಿ ಮುದುಕಿ ಯೌವನದಲ್ಲಿನ ತನ್ನ ತುರುಬನ್ನು ನೆನಪಿಸಿಕೊಂಡಂತೆ

ಧಮ್‌ ಇದ್ದರೆ ನಾನು ಸಿಎಂ ಆಗ್ತೀನಿ ಎಂದು ಕೆ ಎಸ್‌ ಈಶ್ವರಪ್ಪ ಹೇಳಲಿ: ಸಿದ್ದರಾಮಯ್ಯ

ಕಲಬುರಗಿ: ಈಶ್ವರಪ್ಪನಿಗೆ ಧಮ್ ಇದ್ದರೆ ಹೇಳಲಿ ನಾನು ಸಿಎಂ ಆಗ್ತಿನಿ ಅಂತಾ. ಹಾಗೆ ಹೇಳಿದ ಮರುದಿನವೇ ಬಿ ಎಸ್‌ ಯಡಿಯೂರಪ್ಪ ಪಕ್ಷದಿಂದ ತೆಗೆದುಬಿಡ್ತಾರೆ. ಆದರೆ ನನ್ನನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯಾಗಿ ಮಾಡಿದೆ ಎಂದು ಮಾಜಿ…

View More ಧಮ್‌ ಇದ್ದರೆ ನಾನು ಸಿಎಂ ಆಗ್ತೀನಿ ಎಂದು ಕೆ ಎಸ್‌ ಈಶ್ವರಪ್ಪ ಹೇಳಲಿ: ಸಿದ್ದರಾಮಯ್ಯ

ಶುದ್ಧ ನೀರಿನ ಘಟಕದಲ್ಲಿ ಕೋಟಿ ಕೋಟಿ ಲೂಟಿ

ಗದಗ: ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸ್ಥಾಪಿಸಿರುವ ಶುದ್ಧ ಘಟಕ ಯೋಜನೆಯಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆಯಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ತನಿಖೆ ಮಾಡಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಮುಖಂಡ…

View More ಶುದ್ಧ ನೀರಿನ ಘಟಕದಲ್ಲಿ ಕೋಟಿ ಕೋಟಿ ಲೂಟಿ

ಕುಮಾರಸ್ವಾಮಿಯವರಿಗೆ ಅಯೋಗ್ಯ ಸಿಎಂ ಎಂದು ಹೇಳಿದ್ದನ್ನು ವಾಪಸ್​ ಪಡೆಯುತ್ತೇನೆ ಎಂದ್ರು ಕೆ.ಎಸ್​.ಈಶ್ವರಪ್ಪ

ಬಾಗಲಕೋಟೆ: ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್​ ಮುಗಿಸಿ ಆಯಿತು. ಈಗ ಜೆಡಿಎಸ್​ ಮುಗಿಸಲು ಹೊರಟಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್​, ಕಾಂಗ್ರೆಸ್​ನಿಂದ ಮೈತ್ರಿ ಎಂಬ ಪದವೇ ಅಪವಿತ್ರವಾಗಿದೆ. ಸ್ನೇಹದ ಅರ್ಥವೇ…

View More ಕುಮಾರಸ್ವಾಮಿಯವರಿಗೆ ಅಯೋಗ್ಯ ಸಿಎಂ ಎಂದು ಹೇಳಿದ್ದನ್ನು ವಾಪಸ್​ ಪಡೆಯುತ್ತೇನೆ ಎಂದ್ರು ಕೆ.ಎಸ್​.ಈಶ್ವರಪ್ಪ

ಪಾಕಿಸ್ತಾನ ಭೂಪಟದಲ್ಲಿ ಉಳಿಯಲ್ಲ

ಜಮಖಂಡಿ: ಉಗ್ರರ ಸಂಹಾರಕ್ಕೆ ಪ್ರಧಾನಿ ಮೋದಿ ಸೈನಿಕರಿಗೆ ಪೂರ್ಣ ಸ್ವಾತಂತ್ರೃ ನೀಡಿದ್ದಾರೆ. ಪಾಕಿಸ್ತಾನ ಭೂಪಟದಲ್ಲಿ ಉಳಿಯುವುದಿಲ್ಲ, ನನ್ನ ಮಾತು ಈಗ ಅತಿಶಯೋಕ್ತಿ ಎನಿಸಬಹುದು. ಆದರೆ, ಮೋದಿ ಆ ಕಾರ್ಯ ಮಾಡುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ…

View More ಪಾಕಿಸ್ತಾನ ಭೂಪಟದಲ್ಲಿ ಉಳಿಯಲ್ಲ

ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಬಾದಾಮಿ: ಬಾಗಲಕೋಟೆ ಲೋಕಸಭೆ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸನ್ನದ್ಧರಾಗಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು…

View More ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಮಾಜಿ ಸಿಎಂ ಸಿದ್ದರಾಮಯ್ಯರೇ ಆಪರೇಷನ್​ ಜನಕ: ಕೆ.ಎಸ್​.ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರೇ ಆಪರೇಷನ್​ ಜನಕ ಎಂದು ಬಿಜೆಪಿ ಮುಖಂಡ ಕೆ.ಎಸ್​. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂತಹ…

View More ಮಾಜಿ ಸಿಎಂ ಸಿದ್ದರಾಮಯ್ಯರೇ ಆಪರೇಷನ್​ ಜನಕ: ಕೆ.ಎಸ್​.ಈಶ್ವರಪ್ಪ ವಾಗ್ದಾಳಿ

ಮಾನ-ಮರ್ಯಾದೆ ಇಲ್ಲದ ಮೊದಲ ಸಿಎಂ ಕುಮಾರಸ್ವಾಮಿ: ಕೆ.ಎಸ್​.ಈಶ್ವರಪ್ಪ

ದಾವಣಗೆರೆ: ರಾಜೀನಾಮೆ ನೀಡುತ್ತೇನೆ ಎಂಬುದು ಬೂಟಾಟಿಕೆ ಹೇಳಿಕೆಯಾಗಿದ್ದು, ಮಾನ-ಮರ್ಯಾದೆ ಇಲ್ಲದ ಮೊದಲ ಮುಖ್ಯಮಂತ್ರಿ ಎಂದರೆ ಅದು ಎಚ್​.ಡಿ. ಕುಮಾರಸ್ವಾಮಿ ಎಂದು ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​…

View More ಮಾನ-ಮರ್ಯಾದೆ ಇಲ್ಲದ ಮೊದಲ ಸಿಎಂ ಕುಮಾರಸ್ವಾಮಿ: ಕೆ.ಎಸ್​.ಈಶ್ವರಪ್ಪ