ನವಿಲು ಬೇಟೆಯಾಡಿದ್ದ ಇಬ್ಬರ ಬಂಧನ

ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನವಿಲನ್ನು ಬೇಟೆಯಾಡುತ್ತಿದ್ದ ನಾಲ್ವರ ಪೈಕಿ ಇಬ್ಬರು ಆರೋಪಿಗಳನ್ನು ತಾಲೂಕಿನ ವಲಯ ಅರಣ್ಯಾಧಿಕಾರಿ ಮಧುಸೂದನ್ ವಶಕ್ಕೆ ಪಡೆದಿದ್ದು, ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಾಗಮಂಗಲ…

View More ನವಿಲು ಬೇಟೆಯಾಡಿದ್ದ ಇಬ್ಬರ ಬಂಧನ

ಬೋನಿಗೆ ಬಿದ್ದ ಚಿರತೆ

ಕೆ.ಆರ್.ಪೇಟೆ: ತಾಲೂಕಿನ ಬೂಕಹಳ್ಳಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ರಾತ್ರಿ 3 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಕೆಲ ದಿನಗಳಿಂದ ಇಲ್ಲಿನ ಸುತ್ತಮುತ್ತ ಗ್ರಾಮಗಳಲ್ಲಿ ಸಾಕು ಪ್ರಾಣಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿದ್ದ ಚಿರತೆ ಹಾವಳಿಯಿಂದ…

View More ಬೋನಿಗೆ ಬಿದ್ದ ಚಿರತೆ

ಶಿಕ್ಷಣ ಸ್ವರೂಪ ಬದಲಾಗಲಿ

ಕೆ.ಆರ್.ಪೇಟೆ: ಪ್ರಸ್ತುತ ವ್ಯವಸ್ಥೆಯಲ್ಲಿ ಶಿಕ್ಷಣದ ಸ್ವರೂಪವೇ ಬದಲಾಗಬೇಕಿದೆ. ಮಾನವೀಯತೆಯ ನೆಲೆಗಟ್ಟಿನಲ್ಲಿ ಶಿಕ್ಷಣವನ್ನು ನೀಡಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ…

View More ಶಿಕ್ಷಣ ಸ್ವರೂಪ ಬದಲಾಗಲಿ

ದರ್ಶನ್ ಚಿತ್ರವಿದ್ದ ಆಟೋ ಚಕ್ರಗಳನ್ನು ಕದ್ದೊಯ್ದ ಕಳ್ಳರು!

ಕೆ.ಆರ್.ಪೇಟೆ: ದರ್ಶನ್ ಅಭಿಮಾನಿ ಆಟೋ ಚಾಲಕರೊಬ್ಬರು ಡಿ ಬಾಸ್ ಎಂದು ತಮ್ಮ ಆಟೋ ಹಿಂಭಾಗದಲ್ಲಿ ಬರೆಸಿದ್ದಕ್ಕೆ ಕಿಡಿಗೇಡಿಗಳು ಎರಡು ಚಕ್ರಗಳನ್ನು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿ ಸಂತೋಷ್ ಎಂಬ ಆಟೋ ಚಾಲಕ…

View More ದರ್ಶನ್ ಚಿತ್ರವಿದ್ದ ಆಟೋ ಚಕ್ರಗಳನ್ನು ಕದ್ದೊಯ್ದ ಕಳ್ಳರು!

ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕೆ.ಆರ್.ಪೇಟೆ.: ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ರೈತ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಅಂಜನಿಗೌಡ ಎಂಬುವರ ಪುತ್ರ ಜಯಕುಮಾರ್(44) ನೇಣಿಗೆ ಶರಣಾದ ರೈತ. ಜಯಕುಮಾರ್ ತಮ್ಮ ಆರು ಎಕರೆಯಲ್ಲಿ ಕೃಷಿ ಮಾಡಲು…

View More ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಭೂವರಾಹನಾಥಸ್ವಾಮಿ ದರ್ಶನ ಪಡೆದ ಪ್ರಮೋದಾದೇವಿ

ಕೆ.ಆರ್.ಪೇಟೆ: ತಾಲೂಕಿನ ವರಾಹನಾಥಕಲ್ಲಹಳ್ಳಿಯ ಪುರಾಣ ಪ್ರಸಿದ್ಧ ಭೂವರಾಹನಾಥಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿಶೇಷ ಪೂಜೆ ಸಲ್ಲಿಸಿದರು. ಪರಕಾಲಮಠದ ಶ್ರೀ ಸ್ವತಂತ್ರ ವಾಗೀಶ ಪರಕಾಲ ಸ್ವಾಮೀಜಿ ಅವರ ಜತೆ ದೇವಸ್ಥಾನಕ್ಕೆ ಆಗಮಿಸಿದ…

View More ಭೂವರಾಹನಾಥಸ್ವಾಮಿ ದರ್ಶನ ಪಡೆದ ಪ್ರಮೋದಾದೇವಿ

ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಹಾಸನ: ಕೆ.ಆರ್‌.ಪೇಟೆಯಲ್ಲಿ ಉಪಚುನಾವಣೆಯ ಪ್ರಚಾರ ಕಾರ್ಯ ಮುಗಿಸಿ ಶ್ರವಣಬೆಳಗೊಳದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ಹೆಲಿಕಾಪ್ಟರ್‌ ಮೂಲಕ ತೆರಳಬೇಕಿತ್ತು. ಆದರೆ, ಮುಖ್ಯಮಂತ್ರಿಯನ್ನು ಅಲ್ಲಿಯೇ ಬಿಟ್ಟು ಹೆಲಿಕಾಪ್ಟರ್ ಮಾತ್ರ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳು ಎಷ್ಟೇ ಮನವಿ…

View More ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಯುವತಿ ಅಪಹರಿಸಿ ಅತ್ಯಾಚಾರ ಆರೋಪ

ಕೆ.ಆರ್.ಪೇಟೆ: ತಾಲೂಕಿನ ಯುವತಿಯನ್ನು ಅಪಹರಣ ಮಾಡಿ, ಅತ್ಯಾಚಾರ ಎಸಗಿ ವಾಪಸ್ ಕಳುಹಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅನುವಿನಕೋಡಿ ಗ್ರಾಮದ ಸಂಜು, ಮಹೇಶ್ ಸೇರಿದಂತೆ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಯುವತಿ ತಮ್ಮ ಗ್ರಾಮದಿಂದ ಪಟ್ಟಣಕ್ಕೆ…

View More ಯುವತಿ ಅಪಹರಿಸಿ ಅತ್ಯಾಚಾರ ಆರೋಪ