ಶ್ರೀರಾಮಮಂದಿರದಲ್ಲಿ ಓಕುಳಿ ಉತ್ಸವ

ಕೆ.ಆರ್.ನಗರ : ಪಟ್ಟಣದ ಉಪ್ಪಾರರ ಶ್ರೀರಾಮಮಂದಿರದಲ್ಲಿ ಶನಿವಾರ ಓಕುಳಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಶ್ರೀರಾಮ ಭಾವಚಿತ್ರದೊಂದಿಗೆ ನಗರದ ಶ್ರೀರಾಮಮಂದಿರ ರಸ್ತೆ, ಬಜಾರರಸ್ತೆ, ಸಿ.ಎಂ.ರಸ್ತೆ, ಅರ್ಕನಾಥ ರಸ್ತೆ, ಮೀನಾಕ್ಷಿ ಪುರಂ ಬಡಾವಣೆಯಲ್ಲಿ…

View More ಶ್ರೀರಾಮಮಂದಿರದಲ್ಲಿ ಓಕುಳಿ ಉತ್ಸವ

ಕೆ.ಆರ್.ನಗರ ತಾಪಂ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಆಯ್ಕೆ

ಕೆ.ಆರ್.ನಗರ: ಕೆ.ಆರ್.ನಗರ ತಾಲೂಕು ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಅವಿರೋಧವಾಗಿ ಆಯ್ಕೆಯಾದರು. ತಾಲೂಕು ಪಂಚಾಯಿತಿ ಒಟ್ಟು 22 ಸದಸ್ಯರನ್ನು ಹೊಂದಿದ್ದು ಕಾಂಗ್ರೆಸ್‌ನ 14, ಜೆಡಿಎಸ್‌ನ 8 ಸದಸ್ಯರಿದ್ದಾರೆ.ಉಪಾಧ್ಯಕ್ಷರಾಗಿದ್ದ ನೀಲಾಮಣಿ ರೇವಣ್ಣ ಅವರು ಪಕ್ಷದ…

View More ಕೆ.ಆರ್.ನಗರ ತಾಪಂ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಆಯ್ಕೆ

ಚುಂಚನಕಟ್ಟೆ ಶ್ರೀರಾಮ ದೇಗುಲದ ಹುಂಡಿ ಎಣಿಕೆ

3,03,353 ರೂ. ಕಾಣಿಕೆ ಹಣ ಸಂಗ್ರಹ ಕೆ.ಆರ್.ನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಹುಂಡಿಯಲ್ಲಿ ಸುಮಾರು 3,03,353 ರೂ. ಕಾಣಿಕೆ ಸಂಗ್ರಹವಾಗಿದೆ. ಚುಂಚನಕಟ್ಟೆ ನಾಡ ಕಚೇರಿಯ ಉಪತಹಸೀಲ್ದಾರ್ ಕೆ.ಎನ್.ಮೋಹನ್‌ಕುಮಾರ್ ಮತ್ತು ದೇವಾಲಯದ…

View More ಚುಂಚನಕಟ್ಟೆ ಶ್ರೀರಾಮ ದೇಗುಲದ ಹುಂಡಿ ಎಣಿಕೆ

ಅರ್ಕೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ಕೆ.ಆರ್.ನಗರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪಟ್ಟಣದ ಹೊರ ವಲಯದ ಹಳೆ ಎಡತೊರೆಯಲ್ಲಿರುವ ಶ್ರೀ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ದೇಗುಲದಲ್ಲಿನ ಶ್ರೀ ಅರ್ಕೇಶ್ವರ ಮೂರ್ತಿಗೆ ಬೆಣ್ಣೆ ಅಲಂಕಾರ,…

View More ಅರ್ಕೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ಅಡಕೆ ಕಳ್ಳರಿಬ್ಬರ ಬಂಧನ

ಕೆ.ಆರ್.ನಗರ: ರೈತರ ತೋಟಗಳಲ್ಲಿ ಬೆಳೆದಿದ್ದ ಅಡಕೆಯನ್ನು ರಾತ್ರಿ ವೇಳೆ ಕದ್ದೊಯ್ಯುತ್ತಿದ್ದ ಇಬ್ಬರು ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಾಲೂಕಿನ ಚುಂಚನಕಟ್ಟೆ ವ್ಯಾಪ್ತಿಯ ಹಳಿಯೂರು, ಶ್ರೀರಾಂಪುರ ಭಾಗದಲ್ಲಿ ಅನೇಕ ರೈತರ ತೋಟಗಳಲ್ಲಿ ಬೆಳೆದಿದ್ದ ಅಡಕೆಯನ್ನು ಕತ್ತರಿಸಿಕೊಂಡು ಅಥವಾ…

View More ಅಡಕೆ ಕಳ್ಳರಿಬ್ಬರ ಬಂಧನ

ಮೋದಿ ಕಿತ್ತೊಗೆಯಲು ಜೆಡಿಎಸ್ ಜತೆ ಮೈತ್ರಿ

ಕೆ.ಆರ್.ನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡುವ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಅವಶ್ಯಕವಾಗಿದ್ದು, ಮೈತ್ರಿ ಸರ್ಕಾರದ ಅಭ್ಯರ್ಥಿಗೆ ಮತ ನೀಡಿ ಎಂದು ಮಾಜಿ…

View More ಮೋದಿ ಕಿತ್ತೊಗೆಯಲು ಜೆಡಿಎಸ್ ಜತೆ ಮೈತ್ರಿ

ಬಿಜೆಪಿ ಫ್ಲೆಕ್ಸ್, ಬ್ಯಾನರ್ ತೆರವು

ಕೆ.ಆರ್.ನಗರ: ಚುನಾವಣಾ ಪ್ರಚಾರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮನದ ಹಿನ್ನೆಲೆಯಲ್ಲಿ ಅನುಮತಿಯಿಲ್ಲದೆ ಬಿಜೆಪಿ ಮುಖಂಡರು ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಮಂಡ್ಯ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ…

View More ಬಿಜೆಪಿ ಫ್ಲೆಕ್ಸ್, ಬ್ಯಾನರ್ ತೆರವು

ಹಳೇ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹ

ಕೆ.ಆರ್.ನಗರ: ಹಳೇ ಪಿಂಚಣಿ ಪದ್ಧತಿಯ ಮರುಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ರಕ್ತದಾನ ಮಾಡಲಾಯಿತು. ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ…

View More ಹಳೇ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹ

ಔಷಧ ಅಂಗಡಿ ಬಂದ್ ಮಾಡಿ ಪ್ರತಿಭಟನೆ

ಕೆ.ಆರ್.ನಗರ: ಕೇಂದ್ರ ಸರ್ಕಾರ ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶ ನೀಡಿರುವುದನ್ನು ವಿರೋಧಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ತಾಲೂಕಿನಾದ್ಯಾಂತ ಶುಕ್ರವಾರ ತಮ್ಮ ಔಷಧ ಅಂಗಡಿಗಳನ್ನು ಬಂದ್ ಮಾಡಿ, ಮಿನಿ ವಿಧಾನಸೌದದ ಮುಂದಿರುವ ಮಹಾತ್ಮಗಾಂಧಿ ಪ್ರತಿಮೆ…

View More ಔಷಧ ಅಂಗಡಿ ಬಂದ್ ಮಾಡಿ ಪ್ರತಿಭಟನೆ

ಅನಾಹುತಕ್ಕೆ ಬಾಯ್ತೆರೆದಿವೆ ಮ್ಯಾನ್‌ಹೋಲ್ !

ಸಾರ್ವಜನಿಕರು, ವಾಹನ ಸಂಚಾರಕ್ಕೆ ತೊಡಕು ಕಳಪೆ ಕಾಮಗಾರಿಗೆ ಜನರ ಶಾಪ ಎಂ.ಎಸ್.ರವಿಕುಮಾರ್ ಕೆ.ಆರ್.ನಗರ ಜಿಲ್ಲಾ ಹೆದ್ದಾರಿಯಲ್ಲಿ ಮ್ಯಾನ್ ಹೋಲ್ ಕುಸಿದು ಬಿದ್ದಿದ್ದು ರಕ್ಕಸನಂತೆ ಅನಾಹುತಕ್ಕೆ ಬಾಯ್ತೆರೆದು ಆಹುತಿಗಾಗಿ ಕಾದು ಕುಳಿತಿದೆ..! ಪಟ್ಟಣಕ್ಕೆ ಒಳ ಚರಂಡಿ…

View More ಅನಾಹುತಕ್ಕೆ ಬಾಯ್ತೆರೆದಿವೆ ಮ್ಯಾನ್‌ಹೋಲ್ !