ಕೈಗಾಯಕ್ಕೆ ಮುಲಾಮು: ಹಿರಿಯರ ಮನವೊಲಿಕೆಗೆ ಕಸರತ್ತು

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷೆ, ಜೆಡಿಎಸ್ ಜತೆಗಿನ ಮೈತ್ರಿಗೆ ವಿರೋಧ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪಕ್ಷದ ರಾಜ್ಯ ಉಸ್ತುವಾರಿ, ರಾಜ್ಯಾಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕರ ವಿರುದ್ಧವೇ ತೊಡೆತಟ್ಟಿ ಬಹಿರಂಗವಾಗಿ ಸಮರ ಸಾರಿದ್ದ ಕಾಂಗ್ರೆಸ್​ನ ಹಿರಿಯರ…

View More ಕೈಗಾಯಕ್ಕೆ ಮುಲಾಮು: ಹಿರಿಯರ ಮನವೊಲಿಕೆಗೆ ಕಸರತ್ತು

VIDEO| ಮಾಜಿ ಪ್ರಧಾನಿ ಸೋಲಿಗೆ ಝೀರೋ ಟ್ರಾಫಿಕ್ ಮಿನಿಸ್ಟರ್‌ ಕಾರಣ, 10ರೊಳಗೆ ಸರ್ಕಾರ ಉರುಳುತ್ತೆ ಎಂದ ಕಾಂಗ್ರೆಸ್‌ ನಾಯಕ!

ತುಮಕೂರು: ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣನಿಗೆ ಬಿಟ್ಟುಕೊಟ್ಟು ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಬಿಜೆಪಿ ಅಭ್ಯರ್ಥಿ ಜಿ.ಎಸ್​.ಬಸವರಾಜ್​ ವಿರುದ್ಧ ಸೋಲನ್ನುಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಾಭವ ಕುರಿತು ಸಾಕಷ್ಟು…

View More VIDEO| ಮಾಜಿ ಪ್ರಧಾನಿ ಸೋಲಿಗೆ ಝೀರೋ ಟ್ರಾಫಿಕ್ ಮಿನಿಸ್ಟರ್‌ ಕಾರಣ, 10ರೊಳಗೆ ಸರ್ಕಾರ ಉರುಳುತ್ತೆ ಎಂದ ಕಾಂಗ್ರೆಸ್‌ ನಾಯಕ!

ಮಾಜಿ ಶಾಸಕ ಕೆ.ಎನ್​.ರಾಜಣ್ಣ ಎಚ್​.ಡಿ.ದೇವೇಗೌಡರ ಮುಂದಿಟ್ಟ ಬೇಡಿಕೆಗಳು ಯಾವುವು?

ತುಮಕೂರು: ಕಲ್ಪತರು ನಾಡಿನಿಂದ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಾಗಿನಿಂದ ಎದುರಾಗಿದ್ದ ಹಲವು ಸವಾಲುಗಳು ತಿಳಿಗೊಂಡಿದ್ದು, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಸ್ಪರ್ಧೆಯ ಹಾದಿ ಸುಗಮಗೊಂಡಿದೆ. ತುಮಕೂರಿನಲ್ಲಿ ಭರ್ಜರಿ ಪ್ರಚಾರವನ್ನು ಕೈಗೊಂಡಿರುವ ದೇವೇಗೌಡರಿಗೆ ಮಾಜಿ ಶಾಸಕ ಕೆ.ಎನ್​.ರಾಜಣ್ಣ…

View More ಮಾಜಿ ಶಾಸಕ ಕೆ.ಎನ್​.ರಾಜಣ್ಣ ಎಚ್​.ಡಿ.ದೇವೇಗೌಡರ ಮುಂದಿಟ್ಟ ಬೇಡಿಕೆಗಳು ಯಾವುವು?

ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ತುಮಕೂರು: ಕ್ಷೇತ್ರ ಕೈತಪ್ಪಿದ್ದಕ್ಕೆ ಬಂಡೆದ್ದು ಮೈತ್ರಿ ಸರ್ಕಾರದ ವಿರುದ್ಧವೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಕೊನೆಗೂ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮುದ್ದಹನುಮೇಗೌಡರು ತಮ್ಮ ಆಪ್ತರಾಗಿರುವ ರಾಯಸಂದ್ರ ರವಿಕುಮಾರ್ ಅವರಿಂದ…

View More ಕೊನೆಗೂ ಯಶಸ್ವಿಯಾದ ಕಾಂಗ್ರೆಸ್​ ನಾಯಕರ ಸಂಧಾನ ಸಭೆ: ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡ

ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ?

ಬೆಂಗಳೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಎದ್ದಿರುವ ಬಂಡಾಯವನ್ನು ತಣ್ಣಗಾಗಿಸಲು ಕೆಪಿಸಿಸಿ ನಾಯಕರು ಪ್ರಯತ್ನ ಆರಂಭಿಸಿದ್ದು, ಮಂಗಳವಾರ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡು ಚರ್ಚೆ ನಡೆಸಿ ಮೈತ್ರಿ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವ…

View More ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ?

ಜೆಡಿಎಸ್​ ಗೆಲ್ಲೋದು 2 ಸ್ಥಾನ ಮಾತ್ರ; 3ಕ್ಕಿಂತ ಹೆಚ್ಚು ಗೆದ್ರೆ ರಾಜಕೀಯ ನಿವೃತ್ತಿ

ತುಮಕೂರು: ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ನಡೆದ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ತುಮಕೂರು ಕ್ಷೇತ್ರ ಜೆಡಿಎಸ್​ ವಶವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡಗೆ ಟಿಕೆಟ್​ ಕೈತಪ್ಪಿದ್ದಕ್ಕೆ ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​.…

View More ಜೆಡಿಎಸ್​ ಗೆಲ್ಲೋದು 2 ಸ್ಥಾನ ಮಾತ್ರ; 3ಕ್ಕಿಂತ ಹೆಚ್ಚು ಗೆದ್ರೆ ರಾಜಕೀಯ ನಿವೃತ್ತಿ

ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಂತ್ರ ಇಲ್ಲ: ಕೆ.ಎನ್‌.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಇರಬಹುದು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ‌ ಸಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ. ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಎದುರು…

View More ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮಂತ್ರ ಇಲ್ಲ: ಕೆ.ಎನ್‌.ರಾಜಣ್ಣ

ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಜಾಸ್ತಿ ಆಯುಷ್ಯವಿಲ್ಲ: ಕಾಂಗ್ರೆಸ್‌ ಮಾಜಿ ಶಾಸಕ

ಬೆಂಗಳೂರು: ರಾಜ್ಯದಲ್ಲಿನ ಮೈತ್ರಿ ಸರ್ಕಾರಕ್ಕೆ ಹೆಚ್ಚಿನ ಆಯುಷ್ಯವಿಲ್ಲ. ಸರ್ಕಾರದ ಕಾರ್ಯವೈಖರಿ ನೋಡಿದರೆ ಆಯುಷ್ಯ ಕಡಿಮೆ ಎನಿಸುತ್ತದೆ ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬ ಸಚಿವರ ಇಲಾಖೆಯಲ್ಲಿ ಮತ್ತೊಬ್ಬ…

View More ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಜಾಸ್ತಿ ಆಯುಷ್ಯವಿಲ್ಲ: ಕಾಂಗ್ರೆಸ್‌ ಮಾಜಿ ಶಾಸಕ