ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿ

ಕೆ.ಎಂ.ದೊಡ್ಡಿ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಪಾಲಕರು ಸಂಸ್ಕಾರ ಕಲಿಸುವಂತೆ ರಾಮನಗರದ ಪ್ರಯೋಗಂ ಫೌಂಡೇಷನ್ ಸಂಪನ್ಮೂಲ ವ್ಯಕ್ತಿ ಎಸ್.ಸಿಂಧುರಾಣಿ ಸಲಹೆ ನೀಡಿದರು. ಇಲ್ಲಿನ ಪ್ರಾರ್ಥನಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,…

View More ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿ

ಗುಣಮಟ್ಟದ ಔಷಧ ಕಂಡು ಹಿಡಿಯಿರಿ

ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಗುಣಮಟ್ಟದ ಔಷಧಗಳನ್ನು ಕಂಡು ಹಿಡಿಯುವ ಮೂಲಕ ಜನರಿಗೆ ನೆರವಾಗಿ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ತಿಳಿಸಿದರು. ಇಲ್ಲಿನ ಭಾರತೀ ಔಷಧ ವಿಜ್ಞಾನ…

View More ಗುಣಮಟ್ಟದ ಔಷಧ ಕಂಡು ಹಿಡಿಯಿರಿ

ಸತ್ಯವನ್ನು ಜನರೇ ತಿಳಿಯಬೇಕಿದೆ

ಕೆ.ಎಂ.ದೊಡ್ಡಿ: ಮಂಡ್ಯ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಬಾಕಿಯಿದೆ?. ಅಂಬರೀಷ್ ಅವರು ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಪಕ್ಷೇತರ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದು, ಇದು ಎಷ್ಟು ಸತ್ಯ ಎಂಬುದನ್ನು ಜನರೇ ತಿಳಿದುಕೊಳ್ಳಬೇಕಿದೆ ಎಂದು…

View More ಸತ್ಯವನ್ನು ಜನರೇ ತಿಳಿಯಬೇಕಿದೆ

ಪಾಲ್ಗೊಳ್ಳುವಿಕೆಯಿಂದ ಮಹಿಳೆಯರ ಸಬಲೀಕರಣ ಸಾಧ್ಯ

ಕೆ.ಎಂ.ದೊಡ್ಡಿ: ಪಾಲ್ಗೊಳ್ಳುವಿಕೆಯಿಂದ ಮಹಿಳೆಯರ ಅಭಿವೃದ್ಧಿ, ಸಬಲೀಕರಣ ಸಾಧ್ಯ ಎಂದು ಇನ್ನರ್‌ವ್ಹೀಲ್ ಸಂಸ್ಥೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾ ಮೋಹನ್ ಅಭಿಪ್ರಾಯಪಟ್ಟರು. ಸಮೀಪದ ಹನುಮಂತನಗರ ಆತ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಇನ್ನರ್‌ವ್ಹೀಲ್ ಸಂಸ್ಥೆ ವಿಶ್ವ ಮಹಿಳಾ…

View More ಪಾಲ್ಗೊಳ್ಳುವಿಕೆಯಿಂದ ಮಹಿಳೆಯರ ಸಬಲೀಕರಣ ಸಾಧ್ಯ

ವಿರೋಧಿಗಳದ್ದು ವಾಮಮಾರ್ಗದ ಚುನಾವಣೆ

ಕೆ.ಎಂ.ದೊಡ್ಡಿ: ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ವಾಮಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರೋಧಿಗಳಿಗೆ ಟಾಂಗ್ ನೀಡಿದರು. ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರ ಆರಂಭಿಸಿ ಮಾತನಾಡಿದ ಅವರು,…

View More ವಿರೋಧಿಗಳದ್ದು ವಾಮಮಾರ್ಗದ ಚುನಾವಣೆ

ವಿಜ್ಞಾನ ಬೆಳೆದರೂ ದೂರಾಗದ ಮೌಢ್ಯತೆ

ಕೆ.ಎಂ.ದೊಡ್ಡಿ: ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಬೆಳೆದರೂ ಮೌಢ್ಯತೆ ದೂರವಾಗಿಲ್ಲ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ.ಮಹದೇವನ್ ವಿಷಾದಿಸಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು…

View More ವಿಜ್ಞಾನ ಬೆಳೆದರೂ ದೂರಾಗದ ಮೌಢ್ಯತೆ

3 ತಿಂಗಳಲ್ಲೇ ಗುಂಡಿ ಬಿದ್ದ ರಸ್ತೆ

ಕೆ.ಎಂ.ದೊಡ್ಡಿ: ಕಾಮಗಾರಿ ಪೂರ್ಣಗೊಂಡ ಮೂರು ತಿಂಗಳಲ್ಲೇ ರಸ್ತೆ ಗುಂಡಿ ಬಿದ್ದಿದ್ದು, ಪ್ರತಿನಿತ್ಯ ಹಲವರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಮೀಪದ ಶಿಂಗಟಗೆರೆಯ ಸೇತುವೆ ಬಳಿ ಸುಮಾರು 1 ಅಡಿಯಷ್ಟು ಗುಂಡಿ ಬಿದ್ದಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ…

View More 3 ತಿಂಗಳಲ್ಲೇ ಗುಂಡಿ ಬಿದ್ದ ರಸ್ತೆ

‘ಪಟಾಕಿ ಬಿಡಿ ದೀಪ ಹಚ್ಚಿ’ ಕಾರ್ಯಕ್ರಮ

ಕೆ.ಎಂ.ದೊಡ್ಡಿ: ಇಲ್ಲಿನ ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ‘ಪಟಾಕಿ ಬಿಡಿ ದೀಪ ಹಚ್ಚಿ’ ಕಾರ್ಯಕ್ರಮ ಜರುಗಿತು.05 ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ…

View More ‘ಪಟಾಕಿ ಬಿಡಿ ದೀಪ ಹಚ್ಚಿ’ ಕಾರ್ಯಕ್ರಮ

ಅಂತರ ಜಿಲ್ಲಾ ಕಳವು ಆರೋಪಿ ಬಂಧನ

ಕೆ.ಎಂ.ದೊಡ್ಡಿ: ಮಂಡ್ಯ ಮತ್ತು ಮೈಸೂರು ಜಿಲ್ಲೆಯ ವಿವಿಧೆಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಬಂಧಿತನಿಂದ 1.44 ಲಕ್ಷ ರೂ. ಮೌಲ್ಯದ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ. ಚನ್ನಪಟ್ಟಣ ತಾಲೂಕು ಭೈರಪಟ್ಟಣದ ವೆಂಕಟೇಶ ಅಲಿಯಾಸ್ ಸುಮಾ(56)…

View More ಅಂತರ ಜಿಲ್ಲಾ ಕಳವು ಆರೋಪಿ ಬಂಧನ

ನೆರೆ ಸಂತ್ರಸ್ತರಿಗೆ ವಿವಿಧ ಸಂಘಟನೆಗಳಿಂದ ಸಹಾಯ

ಕೆ.ಎಂ.ದೊಡ್ಡಿ: ಕೊಡಗಿನಲ್ಲಿ ಎದುರಾಗಿರುವ ನೆರೆ ಹಾವಳಿಯಿಂದ ನೊಂದ ಜನತೆಗೆ ವಿವಿಧ ಸಂಘಟನೆಗಳು ಆಹಾರ ತಯಾರಿಸಿ ಕಳುಹಿಸಿ ಮಾನವೀಯತೆ ಮೆರೆದವು. ಇಲ್ಲಿನ ಭಾರತೀ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಆಸರೆ ಸೇವಾ ಟ್ರಸ್ಟ್, ಉದಯ ಹೆಲ್ತ್‌ಕೇರ್ ವತಿಯಿಂದ ಆಯೋಜಿಸಿದ್ದ…

View More ನೆರೆ ಸಂತ್ರಸ್ತರಿಗೆ ವಿವಿಧ ಸಂಘಟನೆಗಳಿಂದ ಸಹಾಯ