ಸಂತ್ರಸ್ತರಿಗೆ 3.7 ಲಕ್ಷ ರೂ. ದೇಣಿಗೆ

ಹೊನ್ನಾಳಿ: ನೆರೆ ಸಂತ್ರಸ್ತರಿಗಾಗಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಕೃಷಿ ಪರಿಕರಗಳ ಮಾರಾಟಗಾರರು 3.7 ಲಕ್ಷ ರೂ. ದೇಣಿಗೆ ನೀಡಿದರು. ಕೃಷಿ ಪರಿಕರಗಳ ಮಾರಾಟಗಾರರ ತಾಲೂಕು ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪಗೌಡ ಅವರಿಂದ 3.70 ಲಕ್ಷ…

View More ಸಂತ್ರಸ್ತರಿಗೆ 3.7 ಲಕ್ಷ ರೂ. ದೇಣಿಗೆ

ಅಸಾಧಾರಣನಾದರೂ ರಾಜ್ಯಭಾರ ಮಾಡಲಿಲ್ಲ ಕೃಷ್ಣ

ಶಿವಮೊಗ್ಗ: ಲೋಕದಲ್ಲಿ ಅಧರ್ಮ ಹೆಚ್ಚಾದಾಗ ಸಜ್ಜನರಿಗೆ ಬದುಕು ಕಷ್ಟವಾಗುತ್ತದೆ. ಅಧರ್ಮ ಮಿತಿಮೀರಿದ ಕಾಲದಲ್ಲಿ ಧರ್ಮವನ್ನು ಎತ್ತಿಹಿಡಿದು ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದ ಲೋಕೋದ್ಧಾರಕ ಶ್ರೀಕೃಷ್ಣ ಎಂದು ಎಡಿಸಿ ಜಿ.ಅನುರಾಧ ಹೇಳಿದರು. ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ…

View More ಅಸಾಧಾರಣನಾದರೂ ರಾಜ್ಯಭಾರ ಮಾಡಲಿಲ್ಲ ಕೃಷ್ಣ

ಕುಲಪತಿ ಅಧಿಕಾರ ಸ್ವೀಕಾರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ಪ್ರೊ. ಬಿ.ಪಿ.ವೀರಭದ್ರಪ್ಪ ಶುಕ್ರವಾರ ಅಧಿಕಾರ ಸ್ವೀಕರಿಸಿದರು.</p><p>ಹೊನ್ನಾಳಿ ತಾಲೂಕು ನ್ಯಾಮತಿಯ ವೀರಭದ್ರಪ್ಪ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸ್ನಾತಕ ಪದವಿಯಲ್ಲಿ ಮೂರನೇ…

View More ಕುಲಪತಿ ಅಧಿಕಾರ ಸ್ವೀಕಾರ

ಸಂವಿಧಾನ ತಲೆ ಎತ್ತಿ ಬದುಕಲು ಅವಕಾಶ ಕಲ್ಪಿಸಿದೆ

ವಿಜಯಪುರ: ಎಲ್ಲ ಕಾನೂನುಗಳ ತಾಯಿ ಸಂವಿಧಾನ. ಅಂಥ ಸಂವಿಧಾನ ಇಡೀ ಪ್ರಪಂಚದ ಗಮನ ಸೆಳೆದಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಎಚ್.ಎನ್. ಹೇಳಿದರು. ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ…

View More ಸಂವಿಧಾನ ತಲೆ ಎತ್ತಿ ಬದುಕಲು ಅವಕಾಶ ಕಲ್ಪಿಸಿದೆ

ನ್ಯಾಯ ದೊರೆಯದಿದ್ದರೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ

ಗಂಗಾವತಿ: ಪೊಲೀಸ್ ಅಧಿಕಾರಿಗಳಿಂದ ನ್ಯಾಯ ದೊರೆಯದಿದ್ದರೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೊರೆ ಹೋಗಲು ಅವಕಾಶವಿದೆ ಎಂದು ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಎಂ.ನದಾಫ್ ಸಲಹೆ ನೀಡಿದರು. ನಗರದ ಪೊಲೀಸ್ ಠಾಣೆ ಆವರಣದಲ್ಲಿ ತಾಲೂಕು ಕಾನೂನು…

View More ನ್ಯಾಯ ದೊರೆಯದಿದ್ದರೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ

ದೇವರಿಗೆ ಮೋಸ ಮಾಡುವ ಮಟ್ಟಕ್ಕೆ ಇಳಿದ ಮನುಷ್ಯ

ಚಿಕ್ಕಮಗಳೂರು: ಸಂಸ್ಕೃತಿ ಶ್ರೇಷ್ಠತೆಯಿಂದಲೇ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವ ಘನತೆ ಹೊಂದಿದ್ದರೂ ಇಲ್ಲಿನ ಸಮಾಜ ಎತ್ತಲೋ ಸಾಗುತ್ತಿರುವುದು ದುರಾದೃಷ್ಟಕರ ಎಂದು ಹೈಕೋರ್ಟ್​ನ ಆಡಳಿತಾತ್ಮಕ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಹೇಳಿದರು. ನಗರ ಹೊರವಲಯ ನೂತನ ಮಾದರಿ ನ್ಯಾಯಾಲಯ ಕಟ್ಟಡ…

View More ದೇವರಿಗೆ ಮೋಸ ಮಾಡುವ ಮಟ್ಟಕ್ಕೆ ಇಳಿದ ಮನುಷ್ಯ

ಸಕರಾತ್ಮ ಆಲೋಚನೆ ರೂಢಿಸಿಕೊಳ್ಳಿ

ಹೊಳಲ್ಕೆರೆ: ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ, ಕಾನೂನು ಪ್ರಾಧಿಕಾರದಿಂದ ನ್ಯಾಯ ಪಡೆಯಲು ಹೊಸ ಕಾನೂನು ಜಾರಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ರವಿಕುಮಾರ್ ತಿಳಿಸಿದರು. ಚಿಕ್ಕಜಾಜೂರಿನ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು…

View More ಸಕರಾತ್ಮ ಆಲೋಚನೆ ರೂಢಿಸಿಕೊಳ್ಳಿ

ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ

ಬೀರೂರು: ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು ಹೇಳಿದರು. ಪಟ್ಟಣದ ದೀಕ್ಷಾ ವಿದ್ಯಾಮಂದಿರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ದೀಕ್ಷಾ ವಿದ್ಯಾಮಂದಿರ,…

View More ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ

ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ