ಜ್ಞಾನದೀಪ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಚನ್ನಗಿರಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜ್ಞಾನದೀಪ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬಾಲಕರ ವಿಭಾಗದಲ್ಲಿ…

View More ಜ್ಞಾನದೀಪ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕೊಂಡ್ಲಹಳ್ಳಿ: ಗ್ರಾಪಂ ವ್ಯಾಪ್ತಿ ಮಾರಮ್ಮನಹಳ್ಳಿ ಗೊಂಚಿಗಾರ ಪಾಲಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿ.ಕೆ.ನಾಗರಾಜ್ (ಅಧ್ಯಕ್ಷ), ಒ.ಲಕ್ಷ್ಮೀ (ಉಪಾಧ್ಯಕ್ಷೆ) ಆಯ್ಕೆಯಾದರು. ಗ್ರಾಪಂ ಮಾಜಿ ಸದಸ್ಯ ಗೊಂಚಿಗಾರ್…

View More ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಶಿಕ್ಷಕರಿಂದ ಕ್ಷೇತ್ರ ಶಿಕ್ಷಾಣಧಿಕಾರಿಗೆ ಮನವಿ

ಚಳ್ಳಕೆರೆ: ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿವಹಿಸುತ್ತಿರುವ ಪದವಿಧರ ಶಿಕ್ಷಕರರಿಗೆ 1ರಿಂದ 8ನೇ ತರಗತಿ ವರೆಗೆ ಬೋಧಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ. ನಗರದಲ್ಲಿ…

View More ಶಿಕ್ಷಕರಿಂದ ಕ್ಷೇತ್ರ ಶಿಕ್ಷಾಣಧಿಕಾರಿಗೆ ಮನವಿ

ಬೆಳಗಾವಿ: ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಿ

ಬೆಳಗಾವಿ:  ಶಾಲಾ -ಕಾಲೇಜು ಕಲಿಕಾ ಹಂತದಿಂದಲ್ಲೇ ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಜೂನಿಯರ್ ಲೀಡರ್ ವಿಂಗ್ ಕಮಾಂಡೆಂಟ್ ಮೇಜರ್ ಜನರಲ್ ಅಲೋಕ ಕಕ್ಕೇರ ಹೇಳಿದ್ದಾರೆ. ನಗರದ ಕ್ಯಾಂಪ್ ಪ್ರದೇಶದ ಕಾರ್ಗಿಲ್ ಸಭಾಂಗಣದಲ್ಲಿ ಎನ್‌ಸಿಸಿ ಕರ್ನಾಟಕ…

View More ಬೆಳಗಾವಿ: ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಿ

ಸಮಸ್ಯೆಗಳ ಕೂಪವಾದ ವಸತಿ ಶಾಲೆ

ರವಿ ಸಾವಂದಿಪುರ ಕೆ.ಎಂ.ದೊಡ್ಡಿ ಇಲ್ಲಿನ ಮಕ್ಕಳಿಗೆ ಸ್ನಾನಕ್ಕೆ ಮನೆಯಿಲ್ಲ. ಊಟಕ್ಕೆ ತರಕಾರಿಯಿಲ್ಲ. ಅಕ್ಕಿ, ಬೇಳೆಯನ್ನು ಸ್ವಚ್ಛಗೊಳಿಸುವುದಿಲ್ಲ. ರಾತ್ರಿ ಬಹಿರ್ದೆಸೆಗೆ ಮಕ್ಕಳ ಪರದಾಟ, ವಾರ್ಡನ್ ಬರೋದೆ ಇಲ್ಲ. ಹಾಗಂತ ಇದು ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಶಿಕ್ಷೆಗೊಳಗಾಗಿರುವ…

View More ಸಮಸ್ಯೆಗಳ ಕೂಪವಾದ ವಸತಿ ಶಾಲೆ

ರಾಜ್ಯಮಟ್ಟದ ಹ್ಯಾಂಡ್‌ಬಾಲ್: ಮಂಡ್ಯ, ಕೊಡಗು ಜಿಲ್ಲೆಗೆ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಉಡುಪಿ 17ನೇ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಜೂನಿಯರ್ ಚಾಂಪಿಯನ್‌ಶಿಪ್ ಪಂದ್ಯಾಟ ಬಾಲಕರ ವಿಭಾಗದಲ್ಲಿ ಮಂಡ್ಯ ಹಾಗೂ ಬಾಲಕಿಯರ ವಿಭಾಗದಲ್ಲಿ ಕೊಡಗು ಕೆಎಲ್ಇ ತಂಡಗಳು ಪ್ರಶಸ್ತಿ ಗೆದ್ದುಗೊಂಡಿವೆ. ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಶನ್ ಹಾಗೂ…

View More ರಾಜ್ಯಮಟ್ಟದ ಹ್ಯಾಂಡ್‌ಬಾಲ್: ಮಂಡ್ಯ, ಕೊಡಗು ಜಿಲ್ಲೆಗೆ ಪ್ರಶಸ್ತಿ

ಶೌಚಗೃಹ ಮಹತ್ವ ಕುರಿತು ಬೈಕ್ ಜಾಥಾ

ಪಿರಿಯಾಪಟ್ಟಣ: ವಿಶ್ವ ಶೌಚಗೃಹ ದಿನಾಚರಣೆ ಪ್ರಯುಕ್ತ ಪಟ್ಟಣದಿಂದ ಮಾಕೋಡು ಗ್ರಾಮದವರೆಗೆ ಬೈಕ್ ಜಾಥಾ ನಡೆಸಿ ಸಾರ್ವಜನಿಕರಿಗೆ ಶೌಚಗೃಹ ಮಹತ್ವವನ್ನು ಅರಿವು ಮೂಡಿಸಲಾಯಿತು. ಜಾಥಾಗೆ ಚಾಲನೆ ನೀಡಿದ ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮ…

View More ಶೌಚಗೃಹ ಮಹತ್ವ ಕುರಿತು ಬೈಕ್ ಜಾಥಾ

ಮೇಲಧಿಕಾರಿ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಕಿರಿಯ ವೈದ್ಯಾಧಿಕಾರಿ

ಉಡುಪಿ: ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ಕಿರಿಯ ವೈದ್ಯಾಧಿಕಾರಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉಡುಪಿಯ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ನೀಡಿದ ಕಿರುಕುಳದ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಣ್ಣೀರಿಟ್ಟು ದೌರ್ಜನ್ಯದ ಬಗ್ಗೆ ಹೇಳಿಕೊಂಡಿರುವ…

View More ಮೇಲಧಿಕಾರಿ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಕಿರಿಯ ವೈದ್ಯಾಧಿಕಾರಿ