ದೇವರ ದರ್ಶನ ಪಡೆದ ಭಕ್ತರು

ಹೊಸದುರ್ಗ: ಪಟ್ಟಣದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಶುಕ್ರವಾರ ಆಷಾಢ ಏಕಾದಶಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಠ್ಠಲ-ರುಕ್ಮಿಣಿ ಶಿಲಾಮೂರ್ತಿಗಳಿಗೆ ಮುಂಜಾನೆ ಪಂಚಾಮೃತ ಅಭಿಷೇಕ,…

View More ದೇವರ ದರ್ಶನ ಪಡೆದ ಭಕ್ತರು

ಶರೀಫಗಿರಿಯಲ್ಲಿ ಬಂಗಾರದ ಹಬ್ಬ

ಹಾವೇರಿ: ತತ್ತ್ವ ಪದಗಳ ಮೂಲಕ ನಾಡಿನಲ್ಲಿ ಭಾವೈಕ್ಯ, ಸೌಹಾರ್ದ ಸಾರಿದ ಶಿಶುನಾಳ ಶರೀಫರ 200ನೇ ಜನ್ಮದಿನವನ್ನು ಶಿಗ್ಗಾಂವಿ ತಾಲೂಕಿನ ಶರೀಫಗಿರಿಯಲ್ಲಿ ಜು. 1ರಿಂದ 3ರವರೆಗೆ ಬಂಗಾರದ ಹಬ್ಬ ಹೆಸರಿನಲ್ಲಿ ಆಯೋಜಿಸಲಾಗಿದ್ದು, ವರ್ಷವಿಡೀ ಶರೀಫರ ಕುರಿತು…

View More ಶರೀಫಗಿರಿಯಲ್ಲಿ ಬಂಗಾರದ ಹಬ್ಬ

ಕುಂಚಿಟಿಗ ಶ್ರೀ ಪಟ್ಟಾಧಿಕಾರ ಮಹೋತ್ಸವ

ಹೊಸದುರ್ಗ: ಹೊಳಲ್ಕೆರೆಯಲ್ಲಿ ಜು.22ರಂದು ಶ್ರೀ ಶಾಂತವೀರ ಸ್ವಾಮೀಜಿ ಅವರ 22ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜಪ್ಪ ತಿಳಿಸಿದರು. ಪಟ್ಟಣದ ಕುಂಚಿಟಿಗ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀಗಳಿಗೆ ಆಮಂತ್ರಣ ನೀಡಿ…

View More ಕುಂಚಿಟಿಗ ಶ್ರೀ ಪಟ್ಟಾಧಿಕಾರ ಮಹೋತ್ಸವ

ಕಾಳಿಕಾಂಬ ದೇವಿಗೆ ದೊಡ್ಡೆಡೆ ಪೂಜೆ

ಹಿರಿಯೂರು: ಇಲ್ಲಿನ ಶ್ರೀ ಕಾಳಿಕಾಂಬ ದೇವಿ ವರ್ಧಂತಿ ಮಹೋತ್ಸವ ನಿಮಿತ್ತ ಶುಕ್ರವಾರ ದೊಡ್ಡೆಡೆ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅರ್ಚನೆ, ಅಭಿಷೇಕ, ಹೋಮ-ಹವನ, ಹೂವಿನ ಅಲಂಕಾರ, ಮಹಾಮಂಗಳಾರತಿ ಇತರ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು. ಉತ್ತಮ ಮಳೆ-ಬೆಳೆಯಾಗಲಿ…

View More ಕಾಳಿಕಾಂಬ ದೇವಿಗೆ ದೊಡ್ಡೆಡೆ ಪೂಜೆ

ಸನ್ಮಾರ್ಗದಲ್ಲಿ ಬದುಕು ನಡೆಸಿರಿ

ಘಟಪ್ರಭಾ: ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಸಾಗಿ ಮಾದರಿ ಜೀವನ ನಡೆಸಬೇಕು ಎಂದು ಬಸವ ಗೋಪಾಲ ನೀಲ ಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳು ಹೇಳಿದ್ದಾರೆ. ಗೋಕಾಕ ತಾಲೂಕಿನ ಬಬಲಾದಿ ಶಾಖಾ ಮಠ ಅರಬಾವಿಯಲ್ಲಿ ಜರುಗಿದ ಚಕ್ರವರ್ತಿ ಸದಾಶಿವಪ್ಪನವರ…

View More ಸನ್ಮಾರ್ಗದಲ್ಲಿ ಬದುಕು ನಡೆಸಿರಿ

ನಾಳೆಯಿಂದ ಅಯ್ಯಪ್ಪಸ್ವಾಮಿ ದೇಗುಲದ ರಜತ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಹುಣಸೂರುಪಟ್ಟಣದ ಕಲ್ಕುಣಿಕೆ ಬಡಾವಣೆ ಬಳಿಯ ಬೆಟ್ಟದಲ್ಲಿ ಆಸ್ತಿಕರ ಶ್ರದ್ಧಾಕೇಂದ್ರವಾಗಿರುವ ಶ್ರೀ ಅಯ್ಯಪ್ಪಸ್ವಾಮಿ ದೇಗುಲದ ರಜತ ಮಹೋತ್ಸವವನ್ನು ಮೇ 23, 24ರಂದು ಆಯೋಜಿಸಲಾಗಿದೆ. ಪ್ರತಿವರ್ಷವೂ ಮೇ ತಿಂಗಳಲ್ಲಿ ದೇವಾಲಯದ ವಾರ್ಷಿಕೋತ್ಸವ ನಡೆಸುತ್ತಿದ್ದು ಈ…

View More ನಾಳೆಯಿಂದ ಅಯ್ಯಪ್ಪಸ್ವಾಮಿ ದೇಗುಲದ ರಜತ ಮಹೋತ್ಸವ

ಯರಬಳ್ಳಿ ಜಾತ್ರೆಗೆ ವಿಧ್ಯುಕ್ತ ಚಾಲನೆ

ಐಮಂಗಲ: ಯರಬಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮಾರಮ್ಮದೇವಿಯ ಜಲದಿ ಉತ್ಸವದ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ವಿಶೇಷವಾಗಿ ಅಲಂಕೃತಗೊಂಡ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಗಂಗಾಪೂಜೆ ನೆರವೇರಿಸಲಾಯಿತು. ಮಂಗಳವಾದ್ಯ ತಂಡಗಳು ಉತ್ಸವಕ್ಕೆ…

View More ಯರಬಳ್ಳಿ ಜಾತ್ರೆಗೆ ವಿಧ್ಯುಕ್ತ ಚಾಲನೆ

11ರಿಂದ ಜಾತ್ರೆ ಮಹೋತ್ಸವ

ಉಳ್ಳಾಗಡ್ಡಿ-ಖಾನಾಪುರ: ಗ್ರಾಮದ ರೇಣುಕಾದೇವಿ ಜಾತ್ರಾ ಮಹೋತ್ಸವ ಏ.11, 12ರಂದು ಜರುಗಲಿದೆ. 11ರಂದು ಬೆಳಗ್ಗೆ 10 ಗಂಟೆಗೆ ನಂದಿಕೋಲು ತರುವ ಕಾರ್ಯಕ್ರಮ, ಮಧ್ಯಾಹ್ನ 12ಗಂಟೆಗೆ ಮಹಾಪ್ರಸಾದ ಜರುಗಲಿದೆ. 12 ರಂದು ಬೆಳಗ್ಗೆ ರೇಣುಕಾದೇವಿಗೆ ರುದ್ರಾಭೀಷೇಕ, ವಿಶೇಷ…

View More 11ರಿಂದ ಜಾತ್ರೆ ಮಹೋತ್ಸವ

ಮುನವಳ್ಳಿ: 6 ರಿಂದ ಬೀರಸಿದ್ದೇಶ್ವರ ಜಾತ್ರೆ ಮಹೋತ್ಸವ

ಮುನವಳ್ಳಿ: ಸಮೀಪದ ಮದ್ಲೂರ ಗ್ರಾಮದಲ್ಲಿ ಬೀರಸಿದ್ದೇಶ್ವರ ಜಾತ್ರೆ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಶನಿವಾರದಿಂದ ಏ.8ರವರೆಗೆ ಜರುಗಲಿದೆ. ಶನಿವಾರ ಸಾಯಂಕಾಲ 4 ಗಂಟೆಗೆ ವಿವಿಧ ಗ್ರಾಮಗಳಿಂದ ಬರುವ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ಸಂಜೆ 6…

View More ಮುನವಳ್ಳಿ: 6 ರಿಂದ ಬೀರಸಿದ್ದೇಶ್ವರ ಜಾತ್ರೆ ಮಹೋತ್ಸವ

ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಚನ್ನಮ್ಮ ಕಿತ್ತೂರು: ಪಟ್ಟಣದ ಗ್ರಾಮದೇವತೆಯ ಜಾತ್ರೆಯನ್ನು 2020ರಲ್ಲಿ ಅದ್ದೂರಿಯಾಗಿ ನಡೆಸಲು ಗೋಕಾಕದ ತುಕ್ಕಾನಟ್ಟಿಯ ಶಾಂತಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಯಿತು. ಪಟ್ಟಣದ ಕೋಟೆ ಆವರಣದಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಈ ಸಂಬಂಧ…

View More ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ