ಮಣಿಪಾಲ ತ್ರಿವರ್ಣ ಕಲಾಕೇಂದ್ರದಲ್ಲಿ ಆವೆಮಣ್ಣಿನ ಕಲಾಕೃತಿ ಶಿಬಿರ

ಉಡುಪಿ: ಪೆನ್ನು, ಪುಸ್ತಕ ಬಿಟ್ಟು ಮಕ್ಕಳು, ಉದ್ಯೋಗ, ಮನೆ ಕೆಲಸದ ಒತ್ತಡದಿಂದ ನಿರಾಳರಾದ ಮಹಿಳೆಯರು ಮಣ್ಣಿನಲ್ಲಿ ಆಟವಾಡುತ್ತ ಮಣ್ಣಿಗೆ ಕಲಾ ಸ್ಪರ್ಶ ನೀಡಿದ್ರು. ಮಣ್ಣು ಹದವಾಗಿಸಿ ತಮ್ಮ ಕಲ್ಪನೆಗಳಿಗೆ ಅನುಗುಣವಾಗಿ ಮೂಡಿ ಬಂದ ಕಲೆಯನ್ನು…

View More ಮಣಿಪಾಲ ತ್ರಿವರ್ಣ ಕಲಾಕೇಂದ್ರದಲ್ಲಿ ಆವೆಮಣ್ಣಿನ ಕಲಾಕೃತಿ ಶಿಬಿರ

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ

ಹುಬ್ಬಳ್ಳಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವ ಹಿಸುತ್ತಿದ್ದು, ಅವರಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ವೆಲ್​ವೆಟ್ ಕ್ಯಾಸ್ಟಲ್ ಇವೆಂಟ್ ಆಶ್ರಯದಲ್ಲಿ ಇಲ್ಲಿಯ ಗೋಕುಲ ರಸ್ತೆ ಹೋಟೆಲ್ ಡೆನಿಸನ್ಸ್​ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ…

View More ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಿ

ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಉತ್ತರ ಭಾರತದಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದೆ ಎಂದ ಕೇಂದ್ರ ಸಚಿವ

ನವದೆಹಲಿ: ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಆದರೆ ಉತ್ತರ ಭಾರತದ ಅಭ್ಯರ್ಥಿಗಳು ಉದ್ಯೋಗಕ್ಕೆ ಅಗತ್ಯವಾದ ಅರ್ಹತೆಯ ಕೊರತೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ ಎಂದು ಹೇಳಬಯಸುತ್ತೇನೆ. ಉತ್ತರ…

View More ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಉತ್ತರ ಭಾರತದಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದೆ ಎಂದ ಕೇಂದ್ರ ಸಚಿವ

ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸ ಆಗಲಿ

ಚಾಮರಾಜನಗರ: ಉತ್ತಮ ಶಿಕ್ಷಣವನ್ನು ನೀಡಿ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶ್ರಮಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಅಭಿನಂದಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಎಂದು ರೋಟರಿ ಅಧ್ಯಕ್ಷ ಆರ್.ಎಂ.ಸ್ವಾಮಿ ಅಭಿಪ್ರಾಯಪಟ್ಟರು. ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಹಾಗೂ…

View More ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸ ಆಗಲಿ

ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರ ಬೆತ್ತಲೆ ಫೋಟೊ ಪಡೆಯುತ್ತಿದ್ದ ಟೆಕ್ಕಿ ಪೊಲೀಸ್​​ ತೆಕ್ಕೆಗೆ ಬಿದ್ದಿದ್ದು ಹೇಗೆ?

ಚೆನ್ನೈ​: ಬೆತ್ತಲೆ ಫೋಟೊ ಕಳುಹಿಸಿದರೆ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಒಳ್ಳೆಯ ಕೆಲಸ ಕೊಡುವುದಾಗಿ ನಂಬಿಸಿ ಹಲವು ಮಹಿಳೆಯರಿಗೆ ವಂಚನೆ ಮಾಡಿದ ಆರೋಪದಲ್ಲಿ ಚೆನ್ನೈ ಮೂಲದ ಸಾಫ್ಟ್​ವೇರ್​ ಇಂಜಿನಿಯರ್​ನನ್ನು ಬಂಧಿಸಿರುವ ಘಟನೆ ಶನಿವಾರ ನಡೆದಿದೆ. ಪ್ರದೀಪ್​…

View More ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರ ಬೆತ್ತಲೆ ಫೋಟೊ ಪಡೆಯುತ್ತಿದ್ದ ಟೆಕ್ಕಿ ಪೊಲೀಸ್​​ ತೆಕ್ಕೆಗೆ ಬಿದ್ದಿದ್ದು ಹೇಗೆ?

ಬೀದಿಗಿಳಿದ ಬಿಸಿಯೂಟ ತಯಾರಕರು

ದಾವಣಗೆರೆ: ಕನಿಷ್ಠ ವೇತನ, ಕೆಲಸದ ಭದ್ರತೆಗೆ ಆಗ್ರಹಿಸಿ ಅಕ್ಷರದಾಸೋಹ ಬಿಸಿಯೂಟ ತಯಾರಕರು ಶನಿವಾರ, ಶಾಲೆಗಳಲ್ಲಿ ಅಡುಗೆ ಸ್ಥಗಿತಗೊಳಿಸಿ, ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ (ಎಐಟಿಯುಸಿ)…

View More ಬೀದಿಗಿಳಿದ ಬಿಸಿಯೂಟ ತಯಾರಕರು

ಕೊಲ್ಲಿ ರಾಷ್ಟ್ರ ನೌಕರಿ ಕಹಿ

ಪ್ರಕಾಶ್ ಮಂಜೇಶ್ವರ ಮಂಗಳೂರು ಮನೆ ಆಭರಣ ಅಡವಿಟ್ಟು, ಅಲ್ಲಿ-ಇಲ್ಲಿ ಸಾಲ ಮಾಡಿ ಏಜೆಂಟರ ಜೇಬು ತುಂಬಿಸಿ, ನೌಕರಿ ಕನಸಿನೊಂದಿಗೆ ವಿಮಾನ ಹತ್ತುವ ನಿರುದ್ಯೋಗಿಗಳಿಗೆ ಕೊಲ್ಲಿ ರಾಷ್ಟ್ರದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ಬಂದೊದಗಿದೆ.…

View More ಕೊಲ್ಲಿ ರಾಷ್ಟ್ರ ನೌಕರಿ ಕಹಿ

ನವೋದ್ಯಮಿಗಳಿಂದ ನಿರುದ್ಯೋಗಕ್ಕೆ ಪರಿಹಾರ

ಹುಬ್ಬಳ್ಳಿ: ದೇಶದಲ್ಲಿ ಇಂದು ಉದ್ಯೋಗ ಸೃಷ್ಟಿಸುವ ತುರ್ತು ಅಗತ್ಯವಿದ್ದು, ನಿರುದ್ಯೋಗ ಸಮಸ್ಯೆಗೆ ನವೋದ್ಯಮಿಗಳು ಪರಿಹಾರ ಒದಗಿಸಬಲ್ಲರು ಎಂದು ಕೆಎಲ್​ಇ ಸಂಸ್ಥೆಯ ಸೆಂಟರ್ ಫಾರ್ ಟೆಕ್ನೋಲಾಜಿಕಲ್ ಇನ್ನೋವೇಶನ್ ಆಂಡ್ ಎಂಟರ್​ಪ್ರಿನ್ಯುರ್​ಶಿಪ್ (ಸಿಟಿಐಇ) ನಿರ್ದೇಶಕ ಡಾ. ನಿತಿನ್…

View More ನವೋದ್ಯಮಿಗಳಿಂದ ನಿರುದ್ಯೋಗಕ್ಕೆ ಪರಿಹಾರ

ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

< ಪ್ರತಿಷ್ಠಿತ ಕಂಪನಿಯ ಹೆಸರಲ್ಲಿ ಹಣ ವಸೂಲಿ ಆರೋಪಿ ಅರೆಸ್ಟ್ > ಮಂಗಳೂರು: ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ 22.75 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪದಲ್ಲಿ ಪಡುಪೆರಾರ ನಿವಾಸಿ ರಾಮ್‌ಪ್ರಸಾದ್…

View More ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕನ್ನಡಿಯೊಳಗಿನ ಗಂಟು

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಎಂಬ ಹೋರಾಟ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ನಡೆದಿದ್ದರೆ, ಇತ್ತ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬುದು ಮಾತ್ರ ಕನ್ನಡಿಯೊಳಗಿನ ಗಂಟು ಆಗಿದೆ. ಖಾಸಗಿ ವಲಯದಲ್ಲಿ…

View More ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕನ್ನಡಿಯೊಳಗಿನ ಗಂಟು