ಮತ್ತೆ ಸೌದೀಕರಣ, ಕರಾವಳಿ ಉದ್ಯೋಗಿಗಳು ತಲ್ಲಣ

ಹರೀಶ್ ಮೋಟುಕಾನ, ಮಂಗಳೂರು ಸೌದಿ ಅರೇಬಿಯಾದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತಿರುವ ಸೌದೀಕರಣದಿಂದ ಕರಾವಳಿ ತಲ್ಲಣಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ತವರಿಗೆ ಮರಳುತ್ತಿದ್ದಾರೆ. ನ.9ರಂದು ಎರಡನೇ ಹಂತದ…

View More ಮತ್ತೆ ಸೌದೀಕರಣ, ಕರಾವಳಿ ಉದ್ಯೋಗಿಗಳು ತಲ್ಲಣ