ನಾವೆಲ್ಲರೂ ಇಂಡಿಯನ್​ ಕಾಂಗ್ರೆಸ್​ನಲ್ಲಿದ್ದೇವೆ, ರೋಷನ್ ಬೇಗ್​ ಎಲ್ಲಿದ್ದಾರೋ ತಿಳಿದಿಲ್ಲ: ಸಿದ್ದರಾಮಯ್ಯ

ದೆಹಲಿ: ನಾನು‌ ಸಿದ್ದು ಕಾಂಗ್ರೆಸ್ ನಲ್ಲಿಲ್ಲ. ನಾವೆಲ್ಲರೂ ಇಂಡಿಯನ್ ಕಾಂಗ್ರೆಸ್​ನಲ್ಲಿ‌ದ್ದೇವೆ. ಆದರೆ ಶಾಸಕ ರೋಷನ್ ಬೇಗ್ ಎಲ್ಲಿದ್ದಾರೋ ತಿಳಿದಿಲ್ಲ ಎಂದು ಶಾಸಕ ರೋಷನ್ ಬೇಗ್ ನೀಡಿದ್ದಂತಹ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಎರಡು ವಿಭಾಗವಾಗಿದ್ದು ಒಂದು…

View More ನಾವೆಲ್ಲರೂ ಇಂಡಿಯನ್​ ಕಾಂಗ್ರೆಸ್​ನಲ್ಲಿದ್ದೇವೆ, ರೋಷನ್ ಬೇಗ್​ ಎಲ್ಲಿದ್ದಾರೋ ತಿಳಿದಿಲ್ಲ: ಸಿದ್ದರಾಮಯ್ಯ

ಸಿಎಂ ಸ್ಥಾನದಲ್ಲಿದ್ದು ಜಿಂದಾಲ್ ವಿಚಾರದಲ್ಲಿ ಹೊಣೆಗೇಡಿತನದ ಹೇಳಿಕೆ ನೀಡುವುದು ಸರಿಯಲ್ಲ: ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಟ್ವಿಟರ್​ನಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ…

View More ಸಿಎಂ ಸ್ಥಾನದಲ್ಲಿದ್ದು ಜಿಂದಾಲ್ ವಿಚಾರದಲ್ಲಿ ಹೊಣೆಗೇಡಿತನದ ಹೇಳಿಕೆ ನೀಡುವುದು ಸರಿಯಲ್ಲ: ಬಿ.ಎಸ್​.ಯಡಿಯೂರಪ್ಪ

ರೈತರಿಗೆ ನ್ಯಾಯ ಕೊಡಿಸಲು ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದ ಆನಂದ್ ಸಿಂಗ್, ಅನಿಲ್ ಲಾಡ್

ಬಳ್ಳಾರಿ: ಸರ್ಕಾರದಿಂದ ಜಿಂದಾಲ್​ಗೆ ಭೂಮಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಜಿಂದಾಲ್​ಗೆ ಲೀಸ್ ಕಂ ಸೇಲ್​ಗೆ ನೀಡಬಾರದು. ನೀಡಲು ನಿರ್ಧರಿಸಿದ್ದರೆ ಸರ್ಕಾರ ಅದನ್ನು ರದ್ದು ಮಾಡಲಿ. ಒಂದು ವೇಳೆ ನೀಡಿದರೆ ನಮ್ಮ ಉತ್ತರ ಭಾರಿ…

View More ರೈತರಿಗೆ ನ್ಯಾಯ ಕೊಡಿಸಲು ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದ ಆನಂದ್ ಸಿಂಗ್, ಅನಿಲ್ ಲಾಡ್

ಜಿಂದಾಲ್​ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ: ಸಿಎಂ ಎಚ್​ಡಿಕೆಗೆ ಬಿಎಸ್​ವೈ ತಿರುಗೇಟು

ಮೈಸೂರು: ಜಿಂದಾಲ್​ ಕಂಪನಿಗೆ ಭೂಮಿ ನೀಡುವ ವಿಚಾರವನ್ನು ವಿರೋಧಿಸಿ ನಾನು ಧರಣಿ ಮಾಡುವುದು ವಾರದ ಹಿಂದೆಯೇ ಸಿಎಂ ಕುಮಾರಸ್ವಾಮಿಗೆ ತಿಳಿದಿತ್ತು. ಅವರು ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ ನಾಮ್ಮ ಅಹೋರಾತ್ರಿ ಧರಣಿ ಮುಗಿಯುವಾಗ ಸಿಎಂ…

View More ಜಿಂದಾಲ್​ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ: ಸಿಎಂ ಎಚ್​ಡಿಕೆಗೆ ಬಿಎಸ್​ವೈ ತಿರುಗೇಟು

ಜಿಂದಾಲ್​ಗೆ ಭೂಮಿ ಮಾರಾಟ ಖಂಡನೀಯ

ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಂದಾಲ್ ಕಂಪನಿಗೆ 3,667 ಎಕರೆ ಸರ್ಕಾರಿ ಭೂಮಿ ಮಾರಾಟ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯ ಖಂಡನೀಯವಾಗಿದೆ. ಶಾಸಕರು, ಸಂಸದರು ಇದನ್ನು ಪ್ರಶ್ನಿಸಬೇಕು. ಜನತೆ ಬೀದಿಗಿಳಿದು ವಿರೋಧಿಸಬೇಕು ಎಂದು ಅಖಿಲ…

View More ಜಿಂದಾಲ್​ಗೆ ಭೂಮಿ ಮಾರಾಟ ಖಂಡನೀಯ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ: ಸಂಸದ ಪ್ರಹ್ಲಾದ​ ಜೋಷಿ ಆರೋಪ

ಧಾರವಾಡ: ಜಿಂದಾಲ್‌ಗೆ ಭೂಮಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಪತ್ರ ಬರೆಯುತ್ತೇನೆ. ಏನೂ ಇಲ್ಲದೇ ಮೋದಿ ಬಗ್ಗೆ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ, ಈಗ…

View More ರಾಜ್ಯದಲ್ಲಿ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ: ಸಂಸದ ಪ್ರಹ್ಲಾದ​ ಜೋಷಿ ಆರೋಪ

ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಜೊತೆಗೆ, ಸರಕಾರ ಕೂಡ ವಿಸರ್ಜನೆ ಆಗಲಿದೆ: ಬೊಮ್ಮಾಯಿ ವ್ಯಂಗ್ಯ

ಹಾವೇರಿ: ರಾಜ್ಯ ಮೈತ್ರಿ ಸರ್ಕಾರದಲ್ಲಿ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ವಿಸ್ತರಣೆ ಜೊತೆಗೆ ಸರಕಾರ ಕೂಡ ವಿಸರ್ಜನೆ ಆಗಲಿದೆ ಎಂದು ಬಿಜೆಪಿ ಶಾಸಕ ಬಸವರಾಜ…

View More ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಜೊತೆಗೆ, ಸರಕಾರ ಕೂಡ ವಿಸರ್ಜನೆ ಆಗಲಿದೆ: ಬೊಮ್ಮಾಯಿ ವ್ಯಂಗ್ಯ

ರಾಯಚೂರು ಸ್ಥಾವರಕ್ಕೆ ಜಲಾಶಯ ನೀರು

ಆಲಮಟ್ಟಿ: ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಬಳಕೆಗೆ ಮೇ ತಿಂಗಳಲ್ಲಿ ಮೊದಲ ಕಂತವಾಗಿ 0.6 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಶನಿವಾರದಿಂದ ನೀರು ಬಿಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಸದ್ಯ…

View More ರಾಯಚೂರು ಸ್ಥಾವರಕ್ಕೆ ಜಲಾಶಯ ನೀರು

ಜಿಂದಾಲ್​ಗೆ ನೀರು ಹರಿಸುವುದು ನಿಲ್ಲಿಸಿ

ಹುನಗುಂದ: ತಾಲೂಕಿನಲ್ಲಿ ಬರ ಆವರಿಸಿದ್ದು, ಜನ ಜಾನು ವಾರುಗಳಿಗೆ ಕುಡಿಯಲು, ಹಿಂಗಾರು ಬೆಳೆಗೆ ನೀರಿನ ಕೊರತೆಯಾಗಿದೆ. ಕೂಡಲೇ ಜಿಂದಾಲ್ ಕಾರ್ಖಾ ನೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಮರೋಳ ಹತ್ತಿರದ ಜಾಕ್​ವೆಲ್ ಮುಂಭಾಗ…

View More ಜಿಂದಾಲ್​ಗೆ ನೀರು ಹರಿಸುವುದು ನಿಲ್ಲಿಸಿ

ಜಿಂದಾಲ್​ಗೆ ನೀರು ಬಿಡುವುದನ್ನು ನಿಲ್ಲಿಸಿ

ಹುನಗುಂದ: 21ರಂದು ಸಂಜೆ 6 ಗಂಟೆಯೊಳಗೆ ಜಿಂದಾಲ್ ಕಂಪನಿಗೆ ನದಿ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮರುದಿನ ಬೆಳಗ್ಗೆ 11 ಗಂಟೆಗೆ ನದಿ ದಡದಲ್ಲಿರುವ ಜಿಂದಾಲ್ ಜಾಕ್​ವೆಲ್ ಮುಂದೆ ಪಕ್ಷಾತೀತವಾಗಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತ…

View More ಜಿಂದಾಲ್​ಗೆ ನೀರು ಬಿಡುವುದನ್ನು ನಿಲ್ಲಿಸಿ