ಮೈತ್ರಿಕೂಟದ ತೆಕ್ಕೆಗೆ ಶಿಮುಲ್

ಶಿವಮೊಗ್ಗ: ತೀವ್ರ ಹಣಾಹಣಿಯಿಂದ ಕೂಡಿದ್ದ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಲೋಕಸಭಾ ಚುನಾವಣೆ ಸಮಯದಲ್ಲೇ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆಗೆ ವಿರೋಧ ವ್ಯಕ್ತಪಡಿಸಿ ಮುಂದೂಡಲು ಕಾರಣವಾಗಿದ್ದ…

View More ಮೈತ್ರಿಕೂಟದ ತೆಕ್ಕೆಗೆ ಶಿಮುಲ್

ದೋಸ್ತೀಲಿ ಜಾರಕಿಹುಳಿ: ಸೋದರರ ನಡುವಿನ ಸವಾಲ್​ಗೆ ಸರ್ಕಾರ ಕಂಗಾಲು

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯಿತಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದ ದೋಸ್ತಿ ಪಕ್ಷದ ನಾಯಕರಿಗೆ ಮತ್ತೆ ಬಂಡಾಯ ಬೆನ್ನೇರಿದೆ. ಚುನಾವಣೆ ಹಿನ್ನೆಲೆಯಲ್ಲಿ ಕೊಂಚಮಟ್ಟಿಗೆ ತಣ್ಣಗಾಗಿದ್ದ ಮೈತ್ರಿ ಸರ್ಕಾರದ ಡೋಲಾಯಮಾನ ಸ್ಥಿತಿ ಮರುಕಳಿಸಿದ್ದು, ಜಾರಕಿಹೊಳಿ ಸಹೋದರರ ಸವಾಲ್,…

View More ದೋಸ್ತೀಲಿ ಜಾರಕಿಹುಳಿ: ಸೋದರರ ನಡುವಿನ ಸವಾಲ್​ಗೆ ಸರ್ಕಾರ ಕಂಗಾಲು

ಮೈತ್ರಿ ಸರ್ಕಾರ ಸೇಫ್!

ಕಳೆದ ನಾಲ್ಕಾರು ದಿನಗಳಿಂದ ತೀವ್ರ ಚರ್ಚೆ-ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಗೆ ಸದ್ಯಕ್ಕೆ ವಿರಾಮ ಬಿದ್ದಿದೆ. ಸರ್ಕಾರದ ಬಗೆಗಿನ ಅಸಮಾಧಾನದಿಂದಾಗಿ ಬಿಜೆಪಿಯತ್ತ ಒಲವು ತೋರಿಸಿದ್ದ ಕಾಂಗ್ರೆಸ್​ನ ಬಂಡಾಯ ಶಾಸಕರು ಬುಧವಾರ ಬದಲಾದ…

View More ಮೈತ್ರಿ ಸರ್ಕಾರ ಸೇಫ್!

ರಾಜೀನಾಮೆ ಆಟ ಶುರು

ಬೆಂಗಳೂರು/ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ ಮೊದಲ ದಾಳ ಉರುಳಿಸಿರುವ ಇಬ್ಬರು ಪಕ್ಷೇತರ ಶಾಸಕರು ಸಂಕ್ರಾಂತಿ ದಿನದಂದೇ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವ ಮೂಲಕ ಬಿಜೆಪಿಯ ಬೆನ್ನಿಗೆ ನಿಂತಿದ್ದಾರೆ. ಈ…

View More ರಾಜೀನಾಮೆ ಆಟ ಶುರು

ಸರ್ಕಾರದ ಭವಿಷ್ಯ ಸ್ಪೀಕರ್ ಕೈಯಲ್ಲಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಸರ್ಕಾರದ ಭವಿಷ್ಯ ನಿಂತಿರುವುದು ಮಾತ್ರ ಸ್ಪೀಕರ್ ಕೈಯಲ್ಲಿ. ಸರ್ಕಾರವನ್ನು ಬೀಳಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿದೆ. ಈ ಎಲ್ಲ ಬೆಳವಣಿಗೆಗಳಲ್ಲಿ ಕೇಂದ್ರಬಿಂದು ಆಗುವವರು ಮಾತ್ರ ಸ್ಪೀಕರ್…

View More ಸರ್ಕಾರದ ಭವಿಷ್ಯ ಸ್ಪೀಕರ್ ಕೈಯಲ್ಲಿ

ರಮೇಶ್ ಜಾರಕಿಹೊಳಿಗೆ ಮತ್ತೆ ಮಂತ್ರಿ ಆಫರ್

ಬೆಂಗಳೂರು: ನಿಮ್ಮನ್ನು ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದು ಸರಿಯಲ್ಲ, ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ. ಕೂಡಲೇ ನಮ್ಮನ್ನು ಸೇರಿಕೊಳ್ಳಿ ಎಂದು ಕಾಂಗ್ರೆಸ್, ರಮೇಶ್ ಜಾರಕಿಹೊಳಿಗೆ ಮಂಗಳವಾರ ನೇರ ಆಫರ್ ನೀಡಿದೆ. ಸಿದ್ದರಾಮಯ್ಯ ಆದಿಯಾಗಿ ಯಾವುದೇ ಕೈ…

View More ರಮೇಶ್ ಜಾರಕಿಹೊಳಿಗೆ ಮತ್ತೆ ಮಂತ್ರಿ ಆಫರ್

ಬಿಜೆಪಿ, ಮೋದಿಗೆ ತಿವಿದ ದೋಸ್ತಿಗಳು

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಇದಕ್ಕೆ ತಕ್ಕಪಾಠವನ್ನು ಜನತೆ ಕಲಿಸಲಿದ್ದಾರೆಂದು ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಬಿಜೆಪಿಯ ಸಿ.ಟಿ. ರವಿ ಖಾರವಾಗಿಯೇ ಪ್ರತಿಕ್ರಿಸಿದ್ದಾರೆ. ಗೌಡ ಗುಟುರು…

View More ಬಿಜೆಪಿ, ಮೋದಿಗೆ ತಿವಿದ ದೋಸ್ತಿಗಳು

ಅಳಿವು-ಉಳಿವು ದೈವೇಚ್ಛೆ ಎಂದ ಎಚ್​ಡಿಡಿ

ಬೆಂಗಳೂರು: ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಶಾಸಕರನ್ನು ಕೂಡಿ ಹಾಕಿಕೊಂಡಿರುವುದು ಅಸಹ್ಯ ತರಿಸುತ್ತದೆ. ದೈವೇಚ್ಛೆಯಂತೆ ಏನು ಆಗಬೇಕೋ ಅದೇ ಆಗುತ್ತದೆ, ಇದು ಯಾರ ಕೈಯಲ್ಲೂ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸಮ್ಮಿಶ್ರ ಸರ್ಕಾರದ…

View More ಅಳಿವು-ಉಳಿವು ದೈವೇಚ್ಛೆ ಎಂದ ಎಚ್​ಡಿಡಿ

ಉಳಿಯುತ್ತಾ? ಉರುಳುತ್ತಾ?

ಬೆಂಗಳೂರು: ಮೈತ್ರಿ ಸರ್ಕಾರ ಉರುಳುತ್ತಾ? ಕಾಂಗ್ರೆಸ್​ನ 12 ಶಾಸಕರು ರಾಜೀನಾಮೆ ನೀಡುತ್ತಾರಾ? ಬಿಜೆಪಿ ಆಪರೇಷನ್ ಸಕ್ಸಸ್ ಆಗುತ್ತಾ? ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಬಿಜೆಪಿ ಶಾಸಕರನ್ನು ಸೆಳೆಯುತ್ತಾ? ಇಂಥ ಹತ್ತು ಹಲವು ಪ್ರಶ್ನೆಗಳು ಜನಸಾಮಾನ್ಯರಷ್ಟೇ ಅಲ್ಲದೆ,…

View More ಉಳಿಯುತ್ತಾ? ಉರುಳುತ್ತಾ?

ಸಚಿವ ಸಂಪುಟ ವೇದನೆ, 22ಕ್ಕೂ ವಿಸ್ತರಣೆ ಅನುಮಾನ

ಬೆಂಗಳೂರು: ಸಂಪುಟ ವಿಸ್ತರಣೆಯನ್ನು ಡಿ.22ಕ್ಕೆ ನಡೆಸುವ ಬಗ್ಗೆ ಸಚಿವಾಕಾಂಕ್ಷಿಗಳಲ್ಲಿ ಅನುಮಾನ ಬಲವಾಗುತ್ತಿದ್ದು, ಪರ್ಯಾಯ ದಾರಿಯಲ್ಲಿ ಒತ್ತಡ ತಂತ್ರ ಅನುಸರಿಸಲು ಪ್ರಯತ್ನ ಆರಂಭಿಸಿದ್ದಾರೆ. ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ವನದಂತೆ ಡಿ.22ರಂದು ಸಂಪುಟ…

View More ಸಚಿವ ಸಂಪುಟ ವೇದನೆ, 22ಕ್ಕೂ ವಿಸ್ತರಣೆ ಅನುಮಾನ