ಮೆರವಣಿಗೆ ಮೆರಗು ಹೆಚ್ಚಿಸಿದ ಕಲಾ ತಂಡಗಳು

ಮಹಾಲಿಂಗಪುರ: ಮುಧೋಳ ತಾಲೂಕು ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಹಾಗೂ ಮಹಾಲಿಂಗಪುರ ಯುವಕ ಸಂಘದ ಆಶ್ರಯದಲ್ಲಿ ಭಗೀರಥ ಜಯಂತ್ಯುತ್ಸವ ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು. ಮಹಾಲಿಂಗೇಶ್ವರ ದೇವಸ್ಥಾನದಿಂದ ಕೆಂಗೇರಿಮಡ್ಡಿಯಲ್ಲಿರುವ ಭಗೀರಥ ದೇವಸ್ಥಾನದವರೆಗೆ ಮಹರ್ಷಿ ಭಗೀರಥ…

View More ಮೆರವಣಿಗೆ ಮೆರಗು ಹೆಚ್ಚಿಸಿದ ಕಲಾ ತಂಡಗಳು

ಬಿ.ಜಿ.ಕೆರೆಯಲ್ಲಿ ಮೆರವಣಿಗೆ

ಕೊಂಡ್ಲಹಳ್ಳಿ: ಸಮೀಪದ ಬಿ.ಜಿ.ಕೆರೆಯಲ್ಲಿ ಆರ್ಯ ವೈಶ್ಯ ಸಮುದಾಯದಿಂದ ವಾಸವಿ ಜಯಂತಿ ಆಚರಿಸಲಾಯಿತು. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಿದರು. ಮುಖ್ಯ ಬೀದಿಗಳಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಯಿತು. ವಾಸವಿ ಸಂಘದ ಅಧ್ಯಕ್ಷ ಕೃಷ್ಣಶೆಟ್ಟಿ,…

View More ಬಿ.ಜಿ.ಕೆರೆಯಲ್ಲಿ ಮೆರವಣಿಗೆ
Honnalli Shankaracharyas Jayanthyotsava

ಉಪನಿಷತ್ತುಗಳಿಗೆ ಮಹತ್ವ ತಂದು ಕೊಟ್ಟ ಶಂಕರರು

ತಹಸೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್ ಹೇಳಿಕೆ ತಾಲೂಕು ಆಡಳಿತದಿಂದ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ ಹೊನ್ನಾಳಿ: ಸಾತ್ವಿಕ ರೀತಿಯ ಆರಾಧನಾ ಪದ್ಧತಿಗಳನ್ನು ದೇಶದ ಉದ್ದಗಲಕ್ಕೆ ಪಸರಿಸಿದ ಕೀರ್ತಿ ಶ್ರೀ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ್ ಹಿರೇಹಳ್ಳಿ…

View More ಉಪನಿಷತ್ತುಗಳಿಗೆ ಮಹತ್ವ ತಂದು ಕೊಟ್ಟ ಶಂಕರರು

ಜಂಗಮರು ಸಮಸಮಾಜದ ಶ್ರಮಿಕರು

ಗುಳೇದಗುಡ್ಡ: ಜಂಗಮರು ಜಾತಿ-ಮತ ಭೇದವಿಲ್ಲದೆ ಲಿಂಗದೀಕ್ಷೆ ನೀಡಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮವನ್ನು ನಾವೆಲ್ಲರೂ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಸ್ಥಳೀಯ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.…

View More ಜಂಗಮರು ಸಮಸಮಾಜದ ಶ್ರಮಿಕರು

ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ತಾಳಿಕೋಟೆ: ಅಧ್ಯಾತ್ಮ ಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ಅಜರಾಮರ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿದ ಮಹಾನುಭಾವರು. ಕರ್ಮ ಕಳೆದು ಧರ್ಮ ಬೆಳೆಸಿ ಬದುಕು ಬಂಗಾರಗೊಳಿಸಿದವರು. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು…

View More ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ರಾಮಕೃಷ್ಣರು ಅಧ್ಯಾತ್ಮ ಶಕ್ತಿಯ ಸಾಗರ

ವಿಜಯವಾಣಿ ಸುದ್ದಿಜಾಲ ಬೀದರ್ ಇಲ್ಲಿಯ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 184ನೇ ಜಯಂತ್ಯುತ್ಸವ ಇತ್ತೀಚೆಗೆ ಶೃದ್ಧೆ, ಭಕ್ತಿಯಿಂದ ಆಚರಿಸಲಾಯಿತು. ಈ ವೇಳೆ ಯುಗಾವತಾರ ಶ್ರೀ ರಾಮಕೃಷ್ಣ ಗ್ರಂಥದ ಅಧ್ಯಯನ…

View More ರಾಮಕೃಷ್ಣರು ಅಧ್ಯಾತ್ಮ ಶಕ್ತಿಯ ಸಾಗರ

ಮತ್ತೆ ಗದ್ದಲ ಎಬ್ಬಿಸಿದ ಗೌಡರು !

ವಿಜಯಪುರ: ‘ಮತಪಟ್ಟಿಯಿಂದ ಬಂಜಾರಾ ಸಮಾಜದವರ ಹೆಸರು ತೆಗೆದುಹಾಕಲು ಕೆಲವರು ಯತ್ನಿಸಿದ್ದರು. ಅವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಯಾರೆಂಬುದು ನನಗೂ ಗೊತ್ತು, ತಮಗೂ ಗೊತ್ತಿದೆ’ ಎನ್ನುವ ಮೂಲಕ ನಗರ ಶಾಸಕರೊಬ್ಬರು ತಮ್ಮದೇ ಪಕ್ಷದ ಲೋಕಸಭೆ…

View More ಮತ್ತೆ ಗದ್ದಲ ಎಬ್ಬಿಸಿದ ಗೌಡರು !

ಉತ್ಸವಕ್ಕೆ ಸೌಲಭ್ಯ ಕಲ್ಪಿಸಲು ಸಚಿವರ ಸೂಚನೆ

ದಾವಣಗೆರೆ: ಶ್ರೀ ಸಂತ ಸೇವಾಲಾಲರ 280 ನೇ ಜನ್ಮ ದಿನಾಚರಣೆ ಅಂಗವಾಗಿ ಫೆ. 13ರಿಂದ 15ರ ವರೆಗೆ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮುಜರಾಯಿ ಮತ್ತು ಕೌಶಲಾಭಿವೃದ್ಧಿ…

View More ಉತ್ಸವಕ್ಕೆ ಸೌಲಭ್ಯ ಕಲ್ಪಿಸಲು ಸಚಿವರ ಸೂಚನೆ

ಸುತ್ತೂರು ಶ್ರೀ ಜಯಂತ್ಯುತ್ಸವಕ್ಕೆ ಅದ್ದೂರಿ ಚಾಲನೆ

ಶಿವಮೊಗ್ಗ: ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1059ನೇ ಜಯಂತ್ಯುತ್ಸವಕ್ಕೆ ನಗರದಲ್ಲಿ ಶುಕ್ರವಾರ ಅದ್ದೂರಿ ಚಾಲನೆ ಸಿಕ್ಕಿತು. ಹಳೇ ಜೈಲು ಆವರಣದ ಬೃಹತ್ ಬಯಲು ಮಂಟಪದಲ್ಲಿ ಸುತ್ತೂರು ಆದಿಜಗದ್ಗುರುಗಳ ಮಹೋತ್ಸವಕ್ಕೆ ಹರ-ಚರ ಗುರುಮೂರ್ತಿಗಳು ಸಾಕ್ಷಿಯಾದರು. ಬೆಕ್ಕಿನಕಲ್ಮಠ…

View More ಸುತ್ತೂರು ಶ್ರೀ ಜಯಂತ್ಯುತ್ಸವಕ್ಕೆ ಅದ್ದೂರಿ ಚಾಲನೆ

ಮಿತವ್ಯಯಕ್ಕೆ ಸಾಮೂಹಿಕ ವಿವಾಹ ಸಹಕಾರಿ

ದಾವಣಗೆರೆ: ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮ ಮಂದಿರ ಟ್ರಸ್ಟ್‌ನಿಂದ ಮಾದಾರ ಚನ್ನಯ್ಯ ಸ್ವಾಮೀಜಿ…

View More ಮಿತವ್ಯಯಕ್ಕೆ ಸಾಮೂಹಿಕ ವಿವಾಹ ಸಹಕಾರಿ