ರಮಜಾನ್​ ಹಬ್ಬದ ಆಚರಣೆಗೆಂದು ಮನೆಗೆ ಬಂದಿದ್ದ ಯೋಧನನ್ನು ಹತ್ಯೆಗೈದ ಅಪರಿಚಿತ ಬಂದೂಕುಧಾರಿ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯ ಸಡೋರದಲ್ಲಿ ಅಪರಿಚಿತ ಬಂದೂಕುಧಾರಿಯೊಬ್ಬ ರಜೆಯ ಮೇಲೆ ಮನೆಗೆ ಬಂದಿದ್ದ ಯೋಧನನ್ನು ಹತ್ಯೆಮಾಡಿದ್ದಾನೆ. ಮನ್ಸೂರ್​ ಬೇಗ್​ ಮೃತ ಯೋಧ. ಇವರು ರಮಜಾನ್​ ಹಬ್ಬದ ಆಚರಣೆಗೆಂದು ರಜೆ ತೆಗೆದುಕೊಂಡು ಊರಿಗೆ…

View More ರಮಜಾನ್​ ಹಬ್ಬದ ಆಚರಣೆಗೆಂದು ಮನೆಗೆ ಬಂದಿದ್ದ ಯೋಧನನ್ನು ಹತ್ಯೆಗೈದ ಅಪರಿಚಿತ ಬಂದೂಕುಧಾರಿ

ವಿಷಕಾರಿ ಹುಳು ಕಚ್ಚಿ ಬಿಎಸ್​ಎಫ್ ಯೋಧ ಸಾವು

ಬಾಗಲಕೋಟೆ: ವಿಷಕಾರಿ ಹುಳು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಬಿಎಸ್​ಎಫ್ ಯೋಧ ಮೃತಪಟ್ಟಿದ್ದು, ಇಂದು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಸಂಗಮೇಶ ಯಲ್ಲಪ್ಪ ಗುಡ್ಲಮನಿ(22) ಮೃತ ಸೈನಿಕ.…

View More ವಿಷಕಾರಿ ಹುಳು ಕಚ್ಚಿ ಬಿಎಸ್​ಎಫ್ ಯೋಧ ಸಾವು

ಉಗ್ರರ ಗ್ರನೇಡ್​ ದಾಳಿ: ಇಬ್ಬರು ಸಿಆರ್​ಪಿಎಫ್​ ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಉಗ್ರರ ಗ್ರನೇಡ್​ ದಾಳಿಗೆ ಇಬ್ಬರು ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೀರ್​ ಪೊರದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಯೋಧರು ಗಸ್ತು ತಿರುಗುತ್ತಿದ್ದಾಗ ಈ…

View More ಉಗ್ರರ ಗ್ರನೇಡ್​ ದಾಳಿ: ಇಬ್ಬರು ಸಿಆರ್​ಪಿಎಫ್​ ಯೋಧರು ಹುತಾತ್ಮ

ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ

ಕಾರವಾರ/ಬೆಳಗಾವಿ: ಛತ್ತೀಸ್​ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್​​ ಸ್ಫೋಟದಲ್ಲಿ ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ಕಂಕರ್​ ಜಿಲ್ಲೆಯ ತಡಬೌಲಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಬಾಂಬ್​ ಸ್ಫೋಟ…

View More ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ