ಹಣಕೋಣ ಸಾತೇರಿ ಜಾತ್ರೆ ಆರಂಭ

ಕಾರವಾರ: ವರ್ಷದ ಏಳು ದಿನ ಮಾತ್ರ ಬಾಗಿಲು ತೆರೆದಿರುವ ಹಣಕೋಣ ಸಾತೇರಿ ದೇವಸ್ಥಾನದ ಜಾತ್ರೆಗೆ ಗುರುವಾರ ಚಾಲನೆ ದೊರೆತಿದೆ. ಸೆ. 6 ರಂದು ಸಾಯಂಕಾಲ 4ಗಂಟೆಯಿಂದ ಕುಳಾವಿಯ ಕುಮಾರಿ ಹಾಗೂ ಸ್ತ್ರೀಯರಿಂದ ಅಡಕೆ ಮತ್ತು…

View More ಹಣಕೋಣ ಸಾತೇರಿ ಜಾತ್ರೆ ಆರಂಭ

ಕಲ್ಲಾಪೂರದ ಬಸವಣ್ಣ ದೇವರ ಜಾತ್ರೆ ಇಂದು

ಶಿರೋಳ: ಮಲಪ್ರಭಾ ನದಿ ದಡದಲ್ಲಿರುವ ನರಗುಂದ ತಾಲೂಕಿನ ಪುಟ್ಟ ಗ್ರಾಮ ಕಲ್ಲಾಪೂರ. ‘ಈ ಗ್ರಾಮದಲ್ಲಿ ನಂದೀಶನ ಅವತಾರವಾಗುತ್ತದೆ. ಅದು ಬಸವಣ್ಣ ಎಂಬ ನಾಮಧೇಯದಿಂದ ಒಂದು ಕಾಲಕ್ಕೆ ಪವಿತ್ರ ಪುಣ್ಯಕ್ಷೇತ್ರವಾಗುವುದು’ ಎಂದು 12ನೇ ಶತಮಾನದಲ್ಲೇ ಕಾಲಜ್ಞಾನಿ…

View More ಕಲ್ಲಾಪೂರದ ಬಸವಣ್ಣ ದೇವರ ಜಾತ್ರೆ ಇಂದು

ದೇವಣಗಾಂವದಲ್ಲಿ ಮಹಾಲಕ್ಷ್ಮೀ ಜಾತ್ರಾ ಸಂಭ್ರಮ

ದೇವಣಗಾಂವ: ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ಮಹಾಲಕ್ಷ್ಮೀ ದೇವಿ ಜಾತ್ರೆ ಸಂಭ್ರಮ ಸಿದ್ಧತೆ ಜೋರಾಗಿದೆ. ಮಹಾಲಕ್ಷ್ಮೀ ದೇವಸ್ಥಾನದ ಎದುರಿಗೆ ಮೂರುವರ್ಷದ ಹಿಂದೆ ಭೂಮಿಯಲ್ಲಿ ಮುಚ್ಚಿ ಇಡಲಾಗಿದ್ದ ಮಗಿ(ಮಡಿಕೆ)ಯನ್ನು ಶಾಸ್ತ್ರೋಕ್ತವಾಗಿ ವಿಧಿ…

View More ದೇವಣಗಾಂವದಲ್ಲಿ ಮಹಾಲಕ್ಷ್ಮೀ ಜಾತ್ರಾ ಸಂಭ್ರಮ

ತಂದೆ-ತಾಯಿ, ಹಿರಿಯರನ್ನು ಗೌರವಿಸಿ

ಮುಂಡಗೋಡ: ತಂದೆ ತಾಯಿ, ಗುರು- ಹಿರಿಯರನ್ನು ಗೌರವಿಸಬೇಕು. ಅವರ ಮಾತಿಗೆ ಬೆಲೆ ಕೊಡಬೇಕು ಎಂದು ಶಿಶುವಿನಹಾಳದ ಸಂತ ಶಿಶುನಾಳ ಶರೀಫರ ಮರಿಮೊಮ್ಮಗ ಅಭಿನವ ಹುಸೇನಸಾಬ್ ಶರೀಫ ಹೇಳಿದರು. ತಾಲೂಕಿನ ಇಂದೂರಿನಲ್ಲಿ ಶ್ರೀ ಸದ್ಗುರು ಗೋವಿಂದ,…

View More ತಂದೆ-ತಾಯಿ, ಹಿರಿಯರನ್ನು ಗೌರವಿಸಿ

ಸಂಭ್ರಮದ ಫಕೀರೇಶ್ವರರ ರಥೋತ್ಸವ

ಸಂಶಿ: ನಾಡಿನಾದ್ಯಂತ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಗ್ರಾಮದ ಶ್ರೀ ಜಗದ್ಗುರು ಫಕೀರೇಶ್ವರರ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖ ಸೋಮವಾರ ಅದ್ದೂರಿಯಾಗಿ ಜರುಗಿತು. ಶ್ರೀಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಗ್ರಾಮದ ಹಿರಿಯರೊಂದಿಗೆ…

View More ಸಂಭ್ರಮದ ಫಕೀರೇಶ್ವರರ ರಥೋತ್ಸವ

ಸತ್ಯ-ಶುದ್ಧ ಭಕ್ತಿ ಮಾರ್ಗ ತೋರಿದ ಶರಣರು

ಗದಗ:ಬಸವಾದಿ ಶರಣರು ದೇವರನ್ನು ತಲುಪುವ ಸತ್ಯ-ಶುದ್ಧ ಭಕ್ತಿಯ ಮಾರ್ಗವನ್ನು ತೋರಿಸಿದ್ದಾರೆ. ಮಾನವ ಜನ್ಮವು ಶ್ರೇಷ್ಠವಾಗಿದ್ದು, ಅದನ್ನು ಕೇವಲ ಭೌತಿಕ ಸಿರಿಸಂಪತ್ತು ಗಳಿಸಲು ಮೀಸಲಾಗಿರಿಸದೆ ಆಧ್ಯಾತ್ಮಿಕ ಜ್ಞಾನ ಪಡೆದು ಸಾರ್ಥಕಪಡಿಸಬೇಕು ಎಂದು ಬೀದರ ಚಿದಂಬರಾಶ್ರಮದ ಡಾ.…

View More ಸತ್ಯ-ಶುದ್ಧ ಭಕ್ತಿ ಮಾರ್ಗ ತೋರಿದ ಶರಣರು

ಧಾರ್ಮಿಕ ಭಾವನೆಯೊಂದಿಗೆ ದೇಶಾಭಿವೃದ್ಧಿ ಕಾಳಜಿ

ಬೆಳ್ಳಾರೆ: ಅಮರಪಡ್ನೂರು ಗ್ರಾಮ ವ್ಯಾಪ್ತಿಯ ಚೊಕ್ಕಾಡಿಯಲ್ಲಿ ಉಳ್ಳಾಕುಳು ದೈವ, ನಾಯರ್ ನೇಮ ಹಾಗೂ ಜಾತ್ರೋತ್ಸವದ ಸಂಭ್ರಮದಲ್ಲಿ ಇಡಿ ಊರೇ ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದರೂ ಇಲ್ಲಿನ ಮತದಾರರು ಜಾತ್ರೋತ್ಸವದ ನೆಪದಲ್ಲಿ ಮತ ಚಲಾಯಿಸುವಲ್ಲಿ ನಿರ್ಲಕ್ಷೃ ವಹಿಸಿಲ್ಲ.…

View More ಧಾರ್ಮಿಕ ಭಾವನೆಯೊಂದಿಗೆ ದೇಶಾಭಿವೃದ್ಧಿ ಕಾಳಜಿ

ಕಾಪಾಡು ದೇವಿ ಕೋಡಿಯಲ್ಲಮ್ಮ

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಕೋಡಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ವೇಳೆ ಭಕ್ತರಿಂದ ದೇವಿಯ ನಾಮಸ್ಮರಣೆ, ಉಧೋ ಉಧೋ ಉದ್ಘಾರ…

View More ಕಾಪಾಡು ದೇವಿ ಕೋಡಿಯಲ್ಲಮ್ಮ

ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ಚನ್ನಪಟ್ಟಣ: ಮತದಾನ ಹಬ್ಬ ಮತ್ತು ದೊಡ್ಡಮಳೂರು ಶ್ರೀ ರಾಮಾಪ್ರಮೇಯ ಸ್ವಾಮಿ ರಥೋತ್ಸವ ಗುರುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಪಕ್ಕದಲ್ಲೇ ದೇವಾಲಯ ಇರುವ ಕಾರಣ ಗೊಂದಲದ ವಾತಾವರಣ ನಿರ್ವಣಗೊಂಡಿತ್ತು.…

View More ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ಲಕ್ಷ್ಮೀಕೊಲ್ಲಾಪುರದಮ್ಮ ದೇವಿ ಸಿಡಿ ಉತ್ಸವ

ಪರಶುರಾಮಪುರ: ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀಕೊಲ್ಲಾಪುರದಮ್ಮ ದೇವಿ ಜಾತ್ರೋತ್ಸವದ ಅಂಗವಾಗಿ ಹರಕೆ ಹೊತ್ತ ಭಕ್ತರಿಂದ ಮಂಗಳವಾರ ಸಿಡಿ ಉತ್ಸವ ನೆರವೇರಿತು. ಯುಗಾದಿ ವೇಳೆ ಸಿಡಿ ಉತ್ಸವ ಆಚರಣೆ ಇಲ್ಲಿನ ಸಂಪ್ರದಾಯ. ಹೊರಕೇರಿ ಕೈವಾಡಸ್ಥರು ಸಿಡಿ…

View More ಲಕ್ಷ್ಮೀಕೊಲ್ಲಾಪುರದಮ್ಮ ದೇವಿ ಸಿಡಿ ಉತ್ಸವ