ಹಿರಿಯೂರಲ್ಲಿ ಸರ್ಕಾರಿ ಯೋಜನೆ ಜಾಗೃತಿ ಜಾಥಾ

ಹಿರಿಯೂರು: ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರಸಭೆ ಶಹರಿ ಸಮೃದ್ಧಿ ಉತ್ಸವ್ ಹಾಗೂ ಜಾಥಾ ಆಯೋಜಿಸಿತ್ತು. ಜಾಥಾಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಮಂಜುಳಾ, ಸಾರ್ವಜನಿಕರ ಜೀವನಮಟ್ಟ ಹೆಚ್ಚಿಸಲು ಸರ್ಕಾರ ಹಲವು…

View More ಹಿರಿಯೂರಲ್ಲಿ ಸರ್ಕಾರಿ ಯೋಜನೆ ಜಾಗೃತಿ ಜಾಥಾ

ವಾರದಲ್ಲಿ ಒಂದು ದಿನ ಸೈಕಲ್ ಓಡಿಸಿ

ಭಟ್ಕಳ: ಸಕ್ಸಂ ಸೈಕ್ಲೋಥ್ಯಾನ್, ರಂಜನ್ ಇಂಡೇನ್ ಏಜೆನ್ಸಿ, ರಫಾತ್ ಏಜೆನ್ಸಿ, ಗಾಡ್​ವಿನ್ ಸೈಕಲ್ ಟ್ರೇಡಿಂಗ್ ಕಂಪನಿ ವತಿಯಿಂದ ಭಾನುವಾರ ಬೆಳಗ್ಗೆ 7.30ರಿಂದ 9.30ರವರೆಗೆ ‘ಇಂಧನ ಉಳಿಸಿ ಪರಿಸರ ಬೆಳಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೈಕಲ್…

View More ವಾರದಲ್ಲಿ ಒಂದು ದಿನ ಸೈಕಲ್ ಓಡಿಸಿ

ಮೋದಿ ಮತ್ತೊಮ್ಮೆ ಪ್ರಧಾನಿಗಾಗಿ ಜಾಥಾ

ಹೊಸಪೇಟೆಯ ರಾಜಲಕ್ಷ್ಮಿ ಮಾಂಡಾ ನೇತೃತ್ವದಲ್ಲಿ 25 ಬುಲೆಟ್ ರೈಡರ್ ತಂಡದ ಪ್ರಚಾರ ಹೊಸಪೇಟೆ (ಬಳ್ಳಾರಿ): ದೇಶ ರಕ್ಷಣೆ, ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದ ನರೇಂದ್ರ ಮೋದಿಯವರು ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾಗಲು ಯುವಕರು…

View More ಮೋದಿ ಮತ್ತೊಮ್ಮೆ ಪ್ರಧಾನಿಗಾಗಿ ಜಾಥಾ

‘ಟೀಂ ಮೋದಿ’ ಸಂಘಟನೆ ಅಸ್ತಿತ್ವಕ್ಕೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಉದ್ದೇಶದೊಂದಿಗೆ ಆರಂಭವಾಗಿರುವ ‘ಟೀಂ ಮೋದಿ’ ಸಂಘಟನೆಯನ್ನು ಭಾನುವಾರ ಮಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಉದ್ಘಾಟಿಸಲಾಯಿತು. ಕಾಮನ್‌ವೆಲ್ತ್ನಲ್ಲಿ ಚಿನ್ನದ ಪದಕ…

View More ‘ಟೀಂ ಮೋದಿ’ ಸಂಘಟನೆ ಅಸ್ತಿತ್ವಕ್ಕೆ

ಮಹಿಳಾ ಸಬಲೀಕರಣಕ್ಕಾಗಿ ಸೈಕಲ್ ಜಾಥಾ

ಶಿಗ್ಗಾಂವಿ: ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳಾ ಪಾತ್ರ ಮುಖ್ಯವಾಗಿದ್ದು, ಮಹಿಳೆಯರ ಸಬಲೀಕರಣದಿಂದ ದೌರ್ಜನ್ಯ, ಶೋಷಣೆ ಹಾಗೂ ಬಾಲ್ಯ ವಿವಾಹ ತಡೆಯಲು ಸಾಧ್ಯ ಎಂದು ರಾಜ್ಯ ಮೀಸಲು ಪೊಲೀಸ್ ಅಪರ ಆರಕ್ಷಕ ಮಹಾನಿರ್ದೇಶಕ ಭಾಸ್ಕರ್​ರಾವ್ ಹೇಳಿದರು.…

View More ಮಹಿಳಾ ಸಬಲೀಕರಣಕ್ಕಾಗಿ ಸೈಕಲ್ ಜಾಥಾ

ಮಹಿಳಾ ಸೈಕಲ್ ಜಾಥಾಕ್ಕೆ ಚಾಲನೆ

ಬೆಳಗಾವಿ: ಮಹಿಳಾ ಸಬಲೀಕರಣ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆ ಹಾಗೂ ಉಮೀದ್ 100 ಸೈಕ್ಲೋಥಾನ್ ವತಿಯಿಂದ ಐದು ದಿನಗಳ ಕಾಲ ಆಯೋಜಿಸಿರುವ ಬೆಳಗಾವಿ-ಬೆಂಗಳೂರು 540 ಕಿ.ಮೀ. ದೂರದ ಮಹಿಳಾ ಸೈಕಲ್…

View More ಮಹಿಳಾ ಸೈಕಲ್ ಜಾಥಾಕ್ಕೆ ಚಾಲನೆ

ಇಂದಿನಿಂದ ಮಹಿಳಾ ಪೊಲೀಸ್ ಸೈಕಲ್ ಜಾಥಾ

ಬೆಳಗಾವಿ: ಮಹಿಳಾ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬುಧವಾರದಿಂದ ಡಿ.9ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ ಮಹಿಳಾ ಪೊಲೀಸ್ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ಬೆಳಗ್ಗೆ 6.30ಕ್ಕೆ ಜಾಥಾಕ್ಕೆ…

View More ಇಂದಿನಿಂದ ಮಹಿಳಾ ಪೊಲೀಸ್ ಸೈಕಲ್ ಜಾಥಾ

ಶೌಚಗೃಹ ಮಹತ್ವ ಕುರಿತು ಬೈಕ್ ಜಾಥಾ

ಪಿರಿಯಾಪಟ್ಟಣ: ವಿಶ್ವ ಶೌಚಗೃಹ ದಿನಾಚರಣೆ ಪ್ರಯುಕ್ತ ಪಟ್ಟಣದಿಂದ ಮಾಕೋಡು ಗ್ರಾಮದವರೆಗೆ ಬೈಕ್ ಜಾಥಾ ನಡೆಸಿ ಸಾರ್ವಜನಿಕರಿಗೆ ಶೌಚಗೃಹ ಮಹತ್ವವನ್ನು ಅರಿವು ಮೂಡಿಸಲಾಯಿತು. ಜಾಥಾಗೆ ಚಾಲನೆ ನೀಡಿದ ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮ…

View More ಶೌಚಗೃಹ ಮಹತ್ವ ಕುರಿತು ಬೈಕ್ ಜಾಥಾ

ಪಲ್ಸ್ ಪೋಲಿಯೋ ಜಾಗೃತಿ ಜಾಥಾ

ಚಿತ್ರದುರ್ಗ: ವಿಶ್ವ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್ ಜಾಥಾ ನಡೆಸಿದರು. ರೋಟರಿ ಮತ್ತು ಇನ್ನರ್‌ವೀಲ್ ಕ್ಲಬ್‌ಗಳ ಸಹಯೋಗದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು.…

View More ಪಲ್ಸ್ ಪೋಲಿಯೋ ಜಾಗೃತಿ ಜಾಥಾ

ಬೇಬಿ ಬೆಟ್ಟದಲ್ಲಿ ರಾತ್ರಿ ಗಣಿಗಾರಿಕೆ

ಮಂಡ್ಯ: ಕೆಆರ್‌ಎಸ್‌ಗೆ ಅಪಾಯವಿದೆ ಎಂಬ ಆತಂಕದಿಂದ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧಾಜ್ಞೆ ಜಾರಿಗೊಳಿಸಿದರೂ ಅಕ್ರಮ ಗಣಿಗಳು ರಾತ್ರಿ ವೇಳೆ ಚಟುವಟಿಕೆ ನಡೆಸುತ್ತಿವೆ. ಶುಕ್ರವಾರ ರಾತ್ರಿ ಕೆಲ ಕ್ರಷರ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ನಿತ್ಯ ನೂರಾರು…

View More ಬೇಬಿ ಬೆಟ್ಟದಲ್ಲಿ ರಾತ್ರಿ ಗಣಿಗಾರಿಕೆ