ಬೆಳಗಾವಿ ಎಪಿಎಂಸಿಗಾಗಿ ಒಂದಾಗುವರೇ ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​?

ಬೆಳಗಾವಿ: ಬೆಳಗಾವಿಯ ಪಿಎಲ್​ಡಿ ಬ್ಯಾಂಕ್​ ಚುನಾವಣೆಯನ್ನು ಪ್ರತಿಷ್ಠೆಯ ಕಣ ಮಾಡಿಕೊಂಡಿದ್ದ ಜಾರಕಿಹೊಳಿ ಸೋದರರು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ಸದ್ಯ ಎಪಿಎಂಸಿ ಚುನಾವಣೆಯಲ್ಲಿ ಮತ್ತೆ ಎದುರುಬದುರಾಗಿದ್ದಾರೆ. ಆದರೆ, ಎರಡೂ ಬಣ ರಾಜಿ ಸಂಧಾನದ ಮೂಲಕ…

View More ಬೆಳಗಾವಿ ಎಪಿಎಂಸಿಗಾಗಿ ಒಂದಾಗುವರೇ ಜಾರಕಿಹೊಳಿ ಸೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​?

ಅಸ್ಥಿರ-ಸುಸ್ಥಿರ ಮಧ್ಯೆ ಲಾಭ-ನಷ್ಟ ಲೆಕ್ಕಾಚಾರ

ಬೆಂಗಳೂರು: ತೀವ್ರ ಅಸಮಾಧಾನಗೊಂಡಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಸಮಾಧಾನಿಸುವ ಜತೆ ಸುಸೂತ್ರವಾಗಿ ಸರ್ಕಾರ ನಡೆಸಿಕೊಂಡು ಹೋಗುವುದರ ಸಂಬಂಧ ಕಾಂಗ್ರೆಸ್ ಮುಖಂಡರು ಸುಸ್ತಾಗಿದ್ದಾರೆ. ಸರ್ಕಾರದ ಭದ್ರತೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ…

View More ಅಸ್ಥಿರ-ಸುಸ್ಥಿರ ಮಧ್ಯೆ ಲಾಭ-ನಷ್ಟ ಲೆಕ್ಕಾಚಾರ

ಒತ್ತಡ ತಂದು ಲಾಭ ಪಡೆದ ಬ್ರದರ್ಸ್

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವ ಕಡಿಮೆಯಾಗುವುದೆಂದು ಅಸಮಾಧಾನಗೊಂಡಿದ್ದ ಜಾರಕಿಹೊಳಿ ಸಹೋದರರು, ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿ ಬೇಳೆ ಬೇಯಿಸಿಕೊಂಡಿದ್ದಾರೆ. ಸರ್ಕಾರವೇ ಬಿದ್ದು ಹೋಗುತ್ತದೆಂಬ ಊಹಾಪೋಹಗಳಿಗೆ ಜಾರಕಿಹೊಳಿ ಸಹೋದರರ ನಡೆ ಕಾರಣವಾಗಿತ್ತು. ಆದರೆ,…

View More ಒತ್ತಡ ತಂದು ಲಾಭ ಪಡೆದ ಬ್ರದರ್ಸ್

ಗೊಂದಲ ಉಚಿತ, ಕುತೂಹಲ ಜೀವಂತ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಪುಕಾರು ನಡುವೆಯೇ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ನಡೆಸಿದ್ದು, ಪ್ರತಿಪಕ್ಷ ಬಿಜೆಪಿ ತೆರೆಮರೆಯಲ್ಲೇ ಕೈ ಶಾಸಕರನ್ನು ಸೆಳೆಯುವ ಯತ್ನ ಮುಂದುವರಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ…

View More ಗೊಂದಲ ಉಚಿತ, ಕುತೂಹಲ ಜೀವಂತ

ನಮ್ಮನ್ನು ಬಿಜೆಪಿಯ ಯಾವ ನಾಯಕರೂ ಸಂಪರ್ಕಿಸಿಲ್ಲ: ಜಾರಕಿಹೊಳಿ ಬ್ರದರ್ಸ್​

ಬೆಳಗಾವಿ: ಜಾರಕಿಹೊಳಿ ಬ್ರದರ್ಸ್​ ಜತೆ ಯಾವುದೇ ರಾಜ್ಯ ಬಿಜೆಪಿ ನಾಯಕರ ಸಂಪರ್ಕವಿಲ್ಲ. ಯಾರು ನಮ್ಮ ಜತೆ ಮಾತುಕತೆ ನಡೆಸಿಲ್ಲ ಎಂದು ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಬಿಜೆಪಿ ನಾಯಕರ ಜತೆಗಿನ ‌ಸಂಪರ್ಕ ವಿಚಾರ ಸಂಪೂರ್ಣ…

View More ನಮ್ಮನ್ನು ಬಿಜೆಪಿಯ ಯಾವ ನಾಯಕರೂ ಸಂಪರ್ಕಿಸಿಲ್ಲ: ಜಾರಕಿಹೊಳಿ ಬ್ರದರ್ಸ್​

ಪಿಎಲ್​ಡಿ ಬ್ಯಾಂಕ್​ ಚುನಾವಣೆಗೆ ಮೊದಲು, ನಂತರ ನಡೆದಿದ್ದಿಷ್ಟು

ಬೆಳಗಾವಿ: ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್​ಡಿ) ಬ್ಯಾಂಕ್​ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣದವರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಫಲಿತಾಂಶ ಹೊರಬೀಳುವುದಕ್ಕೂ ಮೊದಲು ಮತ್ತು ನಂತರ…

View More ಪಿಎಲ್​ಡಿ ಬ್ಯಾಂಕ್​ ಚುನಾವಣೆಗೆ ಮೊದಲು, ನಂತರ ನಡೆದಿದ್ದಿಷ್ಟು