ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಿಸಲಿ

ಮುದ್ದೇಬಿಹಾಳ: ಮಾನವಕುಲದ ಉದ್ಧಾರಕ್ಕಾಗಿ 12ನೇ ಶತಮಾನಕ್ಕೂ ಮುನ್ನ ಅವತರಿಸಿದ ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು ಎಂದು ಬಸವನಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ವೀರಮಹೇಶ್ವರ ತರುಣ…

View More ಸರ್ಕಾರ ರೇಣುಕಾಚಾರ್ಯರ ಜಯಂತಿ ಆಚರಿಸಲಿ

ಬೇಡಜಂಗಮ ಎಸ್.ಸಿ. ಪ್ರಮಾಣಪತ್ರ ವಿತರಣೆಗೆ ಒತ್ತಾಯ

ಮುದ್ದೇಬಿಹಾಳ: ಜಂಗಮ ಸಮಾಜಕ್ಕೆ ನ್ಯಾಯಬದ್ಧವಾಗಿ ದೊರೆಯಬೇಕಾದ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳ ತಹಸೀಲ್ದಾರ್‌ರು ಸಮಾಜ ಬಾಂಧವರಿಗೆ ನೀಡುವ ಆದೇಶ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಮಾ.8…

View More ಬೇಡಜಂಗಮ ಎಸ್.ಸಿ. ಪ್ರಮಾಣಪತ್ರ ವಿತರಣೆಗೆ ಒತ್ತಾಯ