ಮೈಸೂರಿಗೆ ಜನಶತಾಬ್ದಿ ರೈಲು ವಿಸ್ತರಣೆ?

ಶಿವಮೊಗ್ಗ: ಶಿವಮೊಗ್ಗ-ಬೆಂಗಳೂರು ಮಧ್ಯೆ ಫೆ.3ರಿಂದ ಆರಂಭವಾಗುವ ಜನಶತಾಬ್ದಿ ಎಕ್ಸ್​ಪ್ರೆಸ್ ರೈಲು ಸಂಚಾರ ವಾರದಲ್ಲಿ ಎರಡು ದಿನ (ಮಂಗಳವಾರ-ಗುರುವಾರ) ಮೈಸೂರಿಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ತಾಲೂಕಿನ ಕುಂಸಿ ರೈಲ್ವೆ ನಿಲ್ದಾಣದಲ್ಲಿ…

View More ಮೈಸೂರಿಗೆ ಜನಶತಾಬ್ದಿ ರೈಲು ವಿಸ್ತರಣೆ?