VIDEO| ಉದ್ವಿಘ್ನ ಪರಿಸ್ಥಿತಿಯ ನಡುವೆಯೂ ಕಾಶ್ಮೀರದಲ್ಲಿ ಹೋಳಿ ಸಂಭ್ರಮಿಸಿದ ಭಾರತೀಯ ಯೋಧರು

ನವದೆಹಲಿ: ದೇಶಾದ್ಯಂತ ಇಂದು ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪುಲ್ವಾಮದಲ್ಲಿನ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸೇನಾ ನಡುವೆ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೂ ಭಾರತೀಯ ಯೋಧರು ಕಾಶ್ಮೀರದಲ್ಲಿ ಹೋಳಿ ಆಡಿ…

View More VIDEO| ಉದ್ವಿಘ್ನ ಪರಿಸ್ಥಿತಿಯ ನಡುವೆಯೂ ಕಾಶ್ಮೀರದಲ್ಲಿ ಹೋಳಿ ಸಂಭ್ರಮಿಸಿದ ಭಾರತೀಯ ಯೋಧರು

ಭಾರತ-ಪಾಕಿಸ್ತಾನ ಗಡಿ ಸಮೀಪ ಹಾರಾಟ ನಡೆಸಿದ ಪಾಕ್​ ಯುದ್ಧ ವಿಮಾನಗಳು: ಹೈ ಅಲರ್ಟ್​

ಜಮ್ಮು: ಪಾಕಿಸ್ತಾನ ವಾಯುಪಡೆಯ ಎರಡು ಯುದ್ಧ ವಿಮಾನಗಳು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಹಾರಾಟ ನಡೆಸಿವೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಅಲರ್ಟ್​ ಘೋಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮಂಗಳವಾರ…

View More ಭಾರತ-ಪಾಕಿಸ್ತಾನ ಗಡಿ ಸಮೀಪ ಹಾರಾಟ ನಡೆಸಿದ ಪಾಕ್​ ಯುದ್ಧ ವಿಮಾನಗಳು: ಹೈ ಅಲರ್ಟ್​

ಜಮಾತ್​ ಎ ಇಸ್ಲಾಮಿ ಪಾಕ್​ನ ಐಎಸ್​ಐನೊಂದಿಗೆ ಸಂಬಂಧ ಹೊಂದಿದೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ನಿಷೇಧಕ್ಕೊಳಪಟ್ಟಿರುವ ಜಮ್ಮು ಮತ್ತು ಕಾಶ್ಮೀರದ ಜಮಾತ್​ ಎ ಇಸ್ಲಾಮಿ ಸಂಘಟನೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐನೊಂದಿಗೆ ಸಂಬಂಧ ಹೊಂದಿದೆ ತಿಳಿದು ಬಂದಿದೆ. ಜಮಾತ್​ ಎ ಇಸ್ಲಾಮಿ ಸಂಘಟನೆ ಜಮ್ಮು…

View More ಜಮಾತ್​ ಎ ಇಸ್ಲಾಮಿ ಪಾಕ್​ನ ಐಎಸ್​ಐನೊಂದಿಗೆ ಸಂಬಂಧ ಹೊಂದಿದೆ

ಪುಲ್ವಾಮಾದಲ್ಲಿನ 80 ವರ್ಷ ಹಳೆಯ ದೇವಸ್ಥಾನ ಮರುಸ್ಥಾಪನೆಗೆ ಪಂಡಿತರ ಜತೆ ಕೈಜೋಡಿಸಿದ ಮುಸ್ಲಿಮರು

ಶ್ರೀನಗರ: ಕಾಶ್ಮೀರದ ಪುಲ್ವಾಮಾದಲ್ಲಿರುವ ಸುಮಾರು 80 ವರ್ಷ ಹಳೆಯದಾದ ದೇವಸ್ಥಾನದ ಮರುಸ್ಥಾಪನೆಗಾಗಿ ಮುಸ್ಲಿಮರು ಹಾಗೂ ಕಾಶ್ಮೀರಿ ಪಂಡಿತರು ಒಟ್ಟಾಗಿ ಕೈಜೋಡಿಸಿದ್ದಾರೆ. ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿರಿಸಿಕೊಂಡು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಸ್ಥಳದಿಂದ 15 ಕಿ.ಮೀ…

View More ಪುಲ್ವಾಮಾದಲ್ಲಿನ 80 ವರ್ಷ ಹಳೆಯ ದೇವಸ್ಥಾನ ಮರುಸ್ಥಾಪನೆಗೆ ಪಂಡಿತರ ಜತೆ ಕೈಜೋಡಿಸಿದ ಮುಸ್ಲಿಮರು

ಜಮಾತ್​ ಎ ಇಸ್ಲಾಮಿ ನಾಯಕರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿದ ಸರ್ಕಾರ

ಶ್ರೀನಗರ: ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ನಿಷೇಧಕ್ಕೆ ಒಳಗಾಗಿದ್ದ ಜಮಾತ್​ ಎ ಇಸ್ಲಾಮಿ ಸಂಘಟನೆಯ ನಾಯಕರಿಗೆ ಸೇರಿದ ಮನೆ ಮತ್ತು ಇತರ ಆಸ್ತಿಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಪ್ತಿ ಮಾಡಿದೆ. ಶುಕ್ರವಾರ ರಾತ್ರಿ ಶ್ರೀನಗರ…

View More ಜಮಾತ್​ ಎ ಇಸ್ಲಾಮಿ ನಾಯಕರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿದ ಸರ್ಕಾರ

ಮತ್ತೆ ಭಾರತದ ವಾಯು ಗಡಿ ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳು

ನವದೆಹಲಿ: ನಾವು ಯುದ್ಧ ಬಯಸುತ್ತಿಲ್ಲ, ಶಾಂತಿ ಬಯಸುತ್ತಿದ್ದೇವೆ ಎಂದು ಹೇಳುತ್ತಿರುವ ಪಾಕಿಸ್ತಾನದ ಯುದ್ಧ ವಿಮಾನಗಳು ಗುರುವಾರ ಬೆಳಗಿನ ಜಾವ ಮತ್ತೊಮ್ಮೆ ಭಾರತದ ವಾಯುಗಡಿ ಉಲ್ಲಂಘಿಸಿವೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕೃಷ್ಣ…

View More ಮತ್ತೆ ಭಾರತದ ವಾಯು ಗಡಿ ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳು

ಭಾರತದ 5 ಏರ್​ಪೋರ್ಟ್​ಗಳು ಬಂದ್​: ವಿಮಾನ ಹಾರಾಟ ಸ್ಥಗಿತಗೊಳಿಸಿದ ಪಾಕ್​

ಶ್ರೀನಗರ/ನವದೆಹಲಿ: ಭಾರತೀಯ ವಾಯು ಪಡೆಗಳು ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ನ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಬಂದ್​ ಮಾಡಲಾಗಿದೆ. ಪಾಕಿಸ್ತಾನವೂ ಸಹ ದೇಶೀಯ…

View More ಭಾರತದ 5 ಏರ್​ಪೋರ್ಟ್​ಗಳು ಬಂದ್​: ವಿಮಾನ ಹಾರಾಟ ಸ್ಥಗಿತಗೊಳಿಸಿದ ಪಾಕ್​

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಯುಪಡೆ ಹೆಲಿಕಾಪ್ಟರ್​ ಪತನ: ಇಬ್ಬರು ಪೈಲಟ್​ಗಳು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್​ ಬಳಿ ಭಾರತೀಯ ವಾಯು ಪಡೆ (ಐಎಎಫ್​)ಗೆ ಸೇರಿದ ಎಂಐ-17 ಹೆಲಿಕಾಪ್ಟರ್​ ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ. ವಾಯುಪಡೆಗೆ ಸೇರಿದ ಹೆಲಿಕಾಪ್ಟರ್​ ಬುಧವಾರ…

View More ಜಮ್ಮು ಮತ್ತು ಕಾಶ್ಮೀರದಲ್ಲಿ ವಾಯುಪಡೆ ಹೆಲಿಕಾಪ್ಟರ್​ ಪತನ: ಇಬ್ಬರು ಪೈಲಟ್​ಗಳು ಹುತಾತ್ಮ

ಪಾಕ್​ ವಿದೇಶಾಂಗ ಇಲಾಖೆ ವಕ್ತಾರರ ವೈಯಕ್ತಿಕ ಟ್ವಿಟರ್​ ಖಾತೆ ಅಮಾನತು

ಇಸ್ಲಾಮಾಬಾದ್​: ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್​ ಫೈಸಲ್​ರ ವೈಯಕ್ತಿಕ ಖಾತೆಯನ್ನು ಟ್ವಿಟರ್​ ಅಮಾನತು ಮಾಡಿದೆ. ಭಾರತ ನೀಡಿದ್ದ ದೂರನ್ನು ಆಧರಿಸಿ ಟ್ವಿಟರ್​ ಕಂಪನಿ ಮೊಹಮ್ಮದ್​ ಫೈಸಲ್​ರ ಖಾತೆಯನ್ನು ಮಂಗಳವಾರ ರಾತ್ರಿ ಅಮಾನತು ಮಾಡಿತ್ತು.…

View More ಪಾಕ್​ ವಿದೇಶಾಂಗ ಇಲಾಖೆ ವಕ್ತಾರರ ವೈಯಕ್ತಿಕ ಟ್ವಿಟರ್​ ಖಾತೆ ಅಮಾನತು

ಮತ್ತಷ್ಟು ಆತ್ಮಾಹುತಿ ದಾಳಿ ನಡೆಸಲಾಗುವುದು: ಹಿಜ್ಬುಲ್​ ಮುಜಾಹಿದೀನ್​ ಎಚ್ಚರಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆದು ಒಂದು ವಾರ ಪೂರೈಸುವ ಮುನ್ನವೇ ರಾಜ್ಯದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿ ನಡೆಸಲಾಗುವುದು ಎಂದು ಹಿಜ್ಬುಲ್​ ಮುಜಾಹಿದೀನ್​ ಉಗ್ರ ಸಂಘಟನೆ…

View More ಮತ್ತಷ್ಟು ಆತ್ಮಾಹುತಿ ದಾಳಿ ನಡೆಸಲಾಗುವುದು: ಹಿಜ್ಬುಲ್​ ಮುಜಾಹಿದೀನ್​ ಎಚ್ಚರಿಕೆ