ಕೇಂದ್ರ ಸರ್ಕಾರ ಜಮ್ಮುಕಾಶ್ಮೀರದಲ್ಲಿ ಉಗ್ರರಿಗೆ ಸ್ಥಳಾವಕಾಶ ಕಲ್ಪಿಸಿ, ರಾಜಕೀಯ ನಿರ್ವಾತ ಸೃಷ್ಟಿಸುತ್ತಿದೆ: ರಾಹುಲ್​ ಗಾಂಧಿ ಆರೋಪ

ನವದೆಹಲಿ: ಜಮ್ಮುಕಾಶ್ಮೀರ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲಿನ ರಾಜಕೀಯ ಮುಖಂಡರನ್ನು ಬಂಧನದಲ್ಲಿ ಇಟ್ಟಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಜಮ್ಮುಕಾಶ್ಮೀರದಲ್ಲಿ ಉಗ್ರರಿಗೆ…

View More ಕೇಂದ್ರ ಸರ್ಕಾರ ಜಮ್ಮುಕಾಶ್ಮೀರದಲ್ಲಿ ಉಗ್ರರಿಗೆ ಸ್ಥಳಾವಕಾಶ ಕಲ್ಪಿಸಿ, ರಾಜಕೀಯ ನಿರ್ವಾತ ಸೃಷ್ಟಿಸುತ್ತಿದೆ: ರಾಹುಲ್​ ಗಾಂಧಿ ಆರೋಪ

ಜಮ್ಮು ಕಾಶ್ಮೀರ ಸ್ಥಾನಮಾನ ರದ್ದತಿ ಕೊಂಡಾಡಿ ಪ್ರಧಾನಿಗೆ ಕಾಶ್ಮೀರಿ ಬಿಎಸ್​ಎಫ್​ ಅಧಿಕಾರಿ ಪತ್ರ: ಮೋದಿ ಅವರ ಉತ್ತರ ಹೀಗಿತ್ತು…

ಹೈದರಾಬಾದ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ವಿಶೇಷಾಧಿಕಾರವನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಕೇಂದ್ರ ಸರ್ಕಾರದ ನಡೆಯನ್ನು ಬಹುಶಃ ಇದೇ ಮೊದಲ ಬಾರಿಗೆ ಕಾಶ್ಮೀರಿ ಮೂಲದ…

View More ಜಮ್ಮು ಕಾಶ್ಮೀರ ಸ್ಥಾನಮಾನ ರದ್ದತಿ ಕೊಂಡಾಡಿ ಪ್ರಧಾನಿಗೆ ಕಾಶ್ಮೀರಿ ಬಿಎಸ್​ಎಫ್​ ಅಧಿಕಾರಿ ಪತ್ರ: ಮೋದಿ ಅವರ ಉತ್ತರ ಹೀಗಿತ್ತು…

ಸಾರ್ವಜನಿಕ ಭದ್ರತೆ ಕಾಯ್ದೆಯಡಿ ಫಾರೂಕ್​ ಅಬ್ದುಲ್ಲಾ ಬಂಧನ; ಅವರ ಮನೆಯೇ ತಾತ್ಕಾಲಿಕ ಜೈಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಅವರನ್ನು ರಾಜ್ಯ ಸರ್ಕಾರ ಸಾರ್ವಜನಿಕ ಭದ್ರತೆ ಕಾಯ್ದೆಯಡಿ ಬಂಧಿಸಿದೆ. ಶ್ರೀನಗರದಲ್ಲಿರುವ ಅವರ ನಿವಾಸವನ್ನೇ ತಾತ್ಕಾಲಿಕ ಜೈಲಾಗಿ ಪರಿವರ್ತಿಸಿ, ಅವರನ್ನು ಅಲ್ಲಿರಿಸಲಾಗಿದೆ. ಫಾರೂಕ್​ ಅಬ್ದುಲ್ಲಾ…

View More ಸಾರ್ವಜನಿಕ ಭದ್ರತೆ ಕಾಯ್ದೆಯಡಿ ಫಾರೂಕ್​ ಅಬ್ದುಲ್ಲಾ ಬಂಧನ; ಅವರ ಮನೆಯೇ ತಾತ್ಕಾಲಿಕ ಜೈಲು

ರಾಷ್ಟ್ರೀಯ ಭದ್ರತೆ ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಪುನರ್​ಸ್ಥಾಪನೆಯಾಗಲಿ: ಸುಪ್ರೀಂ ಕೋರ್ಟ್

ನವದೆಹಲಿ: ಕಳೆದ 40 ದಿನಗಳಿಂದಲೂ ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನರ್​ಸ್ಥಾಪಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದಿರುವ ಸುಪ್ರೀಂ ಕೋರ್ಟ್‌, ಪುನರ್ ಸ್ಥಾಪನೆಯನ್ನು “ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು” ಆಯ್ದ…

View More ರಾಷ್ಟ್ರೀಯ ಭದ್ರತೆ ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಪುನರ್​ಸ್ಥಾಪನೆಯಾಗಲಿ: ಸುಪ್ರೀಂ ಕೋರ್ಟ್

ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಹೆಬ್ಬಾವು ಗಿಫ್ಟ್​ ಎಂದ ಪಾಕ್​ನ ಪಾಪ್​ ಗಾಯಕಿಗೆ ಈಗೇನಾಗಿದೆ ಗೊತ್ತಾ?

ಇಸ್ಲಾಮಾಬಾದ್​: ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಪಾಕಿಸ್ತಾನದಿಂದ ಬರಲಿವೆ ನಾಲ್ಕು ಹೆಬ್ಬಾವುಗಳು ಮತ್ತು ಒಂದು ಮೊಸಳೆಯ ಉಡುಗೊರೆ… ಅವು ನಿನ್ನನ್ನು ಕಬಳಿಸುತ್ತವೆ ನೋಡುತ್ತಿರು ಎಂದು ಪಾಕಿಸ್ತಾನದ ಪಾಪ್​ ಗಾಯಕಿಯೊಬ್ಬರು ಬೆದರಿಕೆ ಹಾಕಿದ್ದಾಳೆ. ತನ್ನ…

View More ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಹೆಬ್ಬಾವು ಗಿಫ್ಟ್​ ಎಂದ ಪಾಕ್​ನ ಪಾಪ್​ ಗಾಯಕಿಗೆ ಈಗೇನಾಗಿದೆ ಗೊತ್ತಾ?

ಯುದ್ಧವಾದರೆ ಪಾಕ್​ ಸೋಲುವುದು ಖಚಿತ, ಯುದ್ಧದಿಂದ ಸಮಸ್ಯೆ ಪರಿಹಾರ ಆಗುವ ವಿಶ್ವಾಸವಿಲ್ಲ ಎಂದ ಇಮ್ರಾನ್​ ಖಾನ್​

ಇಸ್ಲಾಮಾಬಾದ್​: ಭಾರತದೊಂದಿಗೆ ಯುದ್ಧವಾದಲ್ಲಿ ಪಾಕಿಸ್ತಾನ ಸೋಲುವುದು ಬಹುತೇಕ ಖಚಿತ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹೇಳಿದ್ದಾರೆ. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಸಾಂಪ್ರದಾಯಿಕ ಯುದ್ಧದಲ್ಲಿ ಪಾಕ್​ಗೆ ಸೋಲಾಗುತ್ತದೆ. ಆದರೆ ತಾವು ಯುದ್ಧ…

View More ಯುದ್ಧವಾದರೆ ಪಾಕ್​ ಸೋಲುವುದು ಖಚಿತ, ಯುದ್ಧದಿಂದ ಸಮಸ್ಯೆ ಪರಿಹಾರ ಆಗುವ ವಿಶ್ವಾಸವಿಲ್ಲ ಎಂದ ಇಮ್ರಾನ್​ ಖಾನ್​

ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ಸ್ಥಿರದೂರವಾಣಿಗಳ ಸಂಪರ್ಕ, ಆಸ್ಪತ್ರೆಗಳು ಮರುಕಾರ್ಯಾರಂಭ: ಗೃಹ ಸಚಿವಾಲಯ ಮಾಹಿತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಈ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕಡಿತಗೊಳಿಸಿದ್ದ ಎಲ್ಲ ಸ್ಥಿರದೂರವಾಣಿಗಳ ಸಂಪರ್ಕವನ್ನು ಮರುಆರಂಭಿಸಿದೆ. ಅಲ್ಲದೆ, ಎಲ್ಲ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು,…

View More ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ಸ್ಥಿರದೂರವಾಣಿಗಳ ಸಂಪರ್ಕ, ಆಸ್ಪತ್ರೆಗಳು ಮರುಕಾರ್ಯಾರಂಭ: ಗೃಹ ಸಚಿವಾಲಯ ಮಾಹಿತಿ

ದೇಶದ್ರೋಹದ ಆರೋಪಿ, ಕಾಶ್ಮೀರದ ರಾಜಕೀಯ ಕಾರ್ಯಕರ್ತೆ ಶೆಹ್ಲಾ ರಶೀದ್​ಗೆ ಮಧ್ಯಂತರ ಜಾಮೀನು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿ ನಿರ್ಬಂಧ ಹೇರಲಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಸೇನಾಪಡೆ ಯೋಧರು ತಮಗೆ ಬೇಕೆನಿಸಿದವರನ್ನು ಹುಡುಕಿ, ಹುಡುಕಿ ಕರೆದೊಯ್ಯುತ್ತಿದ್ದಾರೆ. ಜತೆಗೆ ವ್ಯಾಪಕವಾಗಿ ಮಾನವಹಕ್ಕು…

View More ದೇಶದ್ರೋಹದ ಆರೋಪಿ, ಕಾಶ್ಮೀರದ ರಾಜಕೀಯ ಕಾರ್ಯಕರ್ತೆ ಶೆಹ್ಲಾ ರಶೀದ್​ಗೆ ಮಧ್ಯಂತರ ಜಾಮೀನು

ಕಾಶ್ಮೀರದಲ್ಲಿ ಜನಾಂಗೀಯ ಹತ್ಯೆಯ ಆರೋಪಕ್ಕೆ ಪಾಕ್ ಬಳಿ ಗುರುತರ ಸಾಕ್ಷ್ಯಾಧಾರವಿಲ್ಲ ಎಂದ ಪಾಕ್​ ವಕೀಲ

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಸಾಮೂಹಿಕವಾಗಿ ಜನಾಂಗೀಯ ಹತ್ಯೆ ಆಗುತ್ತಿದೆ ಎಂಬ ಬಗ್ಗೆ ಸೂಕ್ತ ಸಾಕ್ಷ್ಯಾಧರಗಳು ಇಲ್ಲದಿರುವಾಗ, ಕಾಶ್ಮೀರದ ವಿಷಯವಾಗಿ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ದಾವೆ ಹೂಡಿ, ವಿಚಾರಣೆಯಾಗುವಂತೆ ಮಾಡಲು ಪಾಕಿಸ್ತಾನಕ್ಕೆ ತುಂಬಾ ಕಷ್ಟವಾಗಲಿದೆ ಎಂದು ಅಂತಾರಾಷ್ಟ್ರೀಯ…

View More ಕಾಶ್ಮೀರದಲ್ಲಿ ಜನಾಂಗೀಯ ಹತ್ಯೆಯ ಆರೋಪಕ್ಕೆ ಪಾಕ್ ಬಳಿ ಗುರುತರ ಸಾಕ್ಷ್ಯಾಧಾರವಿಲ್ಲ ಎಂದ ಪಾಕ್​ ವಕೀಲ

ಉಲ್ಟಾ ಹೊಡೆದ ಪಾಕ್‌; ಕಾಶ್ಮೀರ ಸಮಸ್ಯೆ ಎದುರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದ ಸಚಿವ

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಆತಂಕ ಸೃಷ್ಟಿಯಾಗಿದ್ದು, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಯುದ್ಧವೊಂದೇ ಆಯ್ಕೆಯಲ್ಲ ಎಂದು ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವ…

View More ಉಲ್ಟಾ ಹೊಡೆದ ಪಾಕ್‌; ಕಾಶ್ಮೀರ ಸಮಸ್ಯೆ ಎದುರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದ ಸಚಿವ