ಅಕ್ರಮ ಮದ್ಯ ತಡೆಗೆ ಸೂಚನೆ

ಜಮಖಂಡಿ: ಪಾನ್​ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕು. ವಸತಿ ನಿಲಯ ವಿದ್ಯಾರ್ಥಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಮಿನಿ…

View More ಅಕ್ರಮ ಮದ್ಯ ತಡೆಗೆ ಸೂಚನೆ

ಮಕ್ಕಳ ಜತೆಗಿನ ಆಟವೇ ಆನಂದಮಯ

ಬಾಗಲಕೋಟೆ: ಕಳೆದ ಇಪ್ಪತ್ತು ದಿನಗಳಿಂದ ಹಗಲು-ರಾತ್ರಿ ಒಂದಾಗಿ, ಕಣ್ಣಿಗೆ ನಿದ್ದೆ ಇಲ್ಲದೆ ಸರಿಯಾದ ಸಮಯಕ್ಕೆ ಊಟ ಇಲ್ಲದೆ, ರಾಜಕೀಯ ಜಂಜಾಟ, ಚುನಾವಣೆ ಒತ್ತಡ, ಪ್ರಚಾರದ ಅಬ್ಬರದಲ್ಲಿ ಮುಳುಗಿದ್ದವರು ಇವತ್ತು ಅಕ್ಷರಶಃ ಆನಂದಮಯ ವಾತಾವರಣದಲ್ಲಿದ್ದರು. ಮಕ್ಕಳ ಜತೆಗೂಡಿ…

View More ಮಕ್ಕಳ ಜತೆಗಿನ ಆಟವೇ ಆನಂದಮಯ

ಸಹೋದರ ಆನಂದ ನ್ಯಾಮಗೌಡಗೆ ಮತ ನೀಡಿ

ಜಮಖಂಡಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಂದೆಯವರ ಕನಸನ್ನು ನನಸಾಗಿಸಲು ನನ್ನ ಸಹೋದರ ಆನಂದ ನ್ಯಾಮಗೌಡರಿಗೆ ಆಶೀರ್ವದಿಸಿ ಗೆಲ್ಲಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಆನಂದ ಅವರ ಸಹೋದರಿ ಸುಜಾತಾ ಪಡೆಣ್ಣವರ ಹೇಳಿದರು. ತಾಲೂಕಿನ ಜನವಾಡ ಗ್ರಾಮದಲ್ಲಿ ಆನಂದ…

View More ಸಹೋದರ ಆನಂದ ನ್ಯಾಮಗೌಡಗೆ ಮತ ನೀಡಿ

ಕುಲಕರ್ಣಿ ಗೆದ್ದರೆ ಬಿಎಸ್​ವೈ ಸಿಎಂ

ಜಮಖಂಡಿ: ಶ್ರೀಕಾಂತ ಕುಲಕರ್ಣಿ ಗೆದ್ದರೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ. ಮಹಿಷಾಸೂರಮರ್ಧಿನಿ ಜಮಖಂಡಿಯಿಂದ ಆಗಬೇಕು. ಈ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್​ನದ್ದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ, ಚಿತ್ರನಟಿ ತಾರಾ ಅನುರಾಧಾ ಹೇಳಿದರು.…

View More ಕುಲಕರ್ಣಿ ಗೆದ್ದರೆ ಬಿಎಸ್​ವೈ ಸಿಎಂ

ದಲಿತರನ್ನು ವೋಟ್​ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್

ಜಮಖಂಡಿ: ಎಪ್ಪತ್ತರ ದಶಕದಿಂದ ದಲಿತರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಕೇವಲ ವೋಟ್​ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಈಗ ಛಲವಾದಿ ಜನಾಂಗ ಎಚ್ಚೆತ್ತುಕೊಂಡಿದೆ. ನಮ್ಮ ಸಮುದಾಯಕ್ಕೆ ಗೌರವ ನೀಡುವ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ…

View More ದಲಿತರನ್ನು ವೋಟ್​ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್

ನ್ಯಾಮಗೌಡರ ಅಭಿವೃದ್ಧಿ ಕಾರ್ಯ ತಲುಪಿಸಿ

ಜಮಖಂಡಿ: ದಿ.ಸಿದ್ದು ನ್ಯಾಮಗೌಡ ಅವರ ಜನಪರ ಕಾರ್ಯಗಳು, ಅಭಿವೃದ್ಧಿ ಪರ ಚಿಂತನೆಗಳನ್ನು ಮತಕ್ಷೇತ್ರದ ಪ್ರತಿ ಮನೆ ಮನೆಗೆ ಮುಟ್ಟಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕು ಎಂದು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರಲಿ ಹೇಳಿದರು. ನಗರದ…

View More ನ್ಯಾಮಗೌಡರ ಅಭಿವೃದ್ಧಿ ಕಾರ್ಯ ತಲುಪಿಸಿ