ರಕ್ತ ದಾನ ಮಾಡಿ ಜೀವ ಉಳಿಸಿ

ಜಗಳೂರು: ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಯುವಕರು ಧೈರ್ಯದಿಂದ ರಕ್ತ ನೀಡಿ ಇನ್ನೊಂದು ಜೀವ ಉಳಿಸಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಜೆ.ಒ.ನಾಗರಾಜ್ ಹೇಳಿದರು. ಇಲ್ಲಿನ ಹೋ.ಚಿ.ಬೋರಯ್ಯ ಸ್ಮಾರಕ ಎಸ್ಸಿ, ಎಸ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

View More ರಕ್ತ ದಾನ ಮಾಡಿ ಜೀವ ಉಳಿಸಿ

ಕೃಷಿಯಿಂದ ದೇಶದ ಅಭಿವೃದ್ಧಿ

ಜಗಳೂರು: ಕೃಷಿ ಒಂದು ಕಲೆ. ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಕೃಷಿಯಿಂದ ಮಾತ್ರ ಸಾಧ್ಯ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ರಾಜಶೇಖರಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಮಲೆಮಾಚಿಕೆರೆ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಜಲಶಕ್ತಿ…

View More ಕೃಷಿಯಿಂದ ದೇಶದ ಅಭಿವೃದ್ಧಿ

ನೆರೆ ಸಂತ್ರಸ್ತರಿಗೆ ತಾಂಡದ ನೆರವು

ಜಗಳೂರು: ನೆರೆ ಸಂತ್ರಸ್ತರ ಕುಟುಂಬಗಳಿಗೆ ತಾಲೂಕಿನ ವೆಂಕಟೇಶಪುರ ತಾಂಡದ ಗ್ರಾಮಸ್ಥರು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರ ಮೂಲಕ ಅಡುಗೆ ಬಳಕೆಯ ವಸ್ತುಗಳನ್ನು ಶನಿವಾರ ದೇಣಿಗೆ ನೀಡಿದರು. ಬಕೆಟ್, ಲೋಟ, ತಟ್ಟೆ ಸೇರಿ ಅಡುಗೆ ಸಾಮಾಗ್ರಿಗಳ…

View More ನೆರೆ ಸಂತ್ರಸ್ತರಿಗೆ ತಾಂಡದ ನೆರವು

ಜಗಳೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಂತ್ರಸ್ತರಿಗೆ ನೆರವು

ಜಗಳೂರು: ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಸಂಗ್ರಹಿಸಿದ್ದ ಬೆಡ್‌ಶೀಟ್, ಟವೆಲ್, ಶರ್ಟ್, ಪಂಚೆ, ಸೀರೆ ಸೇರಿ 95 ಸಾವಿರ ರೂ. ಬೆಲೆಯ ದಿನಬಳಕೆ ವಸ್ತುಗಳನ್ನು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರ ಮೂಲಕ ನೆರೆ ಸಂತ್ರಸ್ತರಿಗೆ…

View More ಜಗಳೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಂತ್ರಸ್ತರಿಗೆ ನೆರವು

ನಮ್ಮ ನಡಿಗೆ ಕಲ್ಯಾಣದೆಡೆಗೆ ಚಾಲನೆ

ಜಗಳೂರು: 12ನೇ ಶತಮಾನದ ತಿರುಳು ಮತ್ತು 21ನೇ ಶತಮಾನದ ಅಗತ್ಯಗಳನ್ನು ಬೆಸೆಯುವ ಹೊಸ ಆಂದೋಲನವನ್ನು ನಾವೆಲ್ಲರೂ ಸೇರಿ ಕಟ್ಟಬೇಕೆಂದು ಎಪಿಎಂಸಿ ಸದಸ್ಯ ಎನ್.ಎಸ್.ರಾಜು ಹೇಳಿದರು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ನಮ್ಮ ನಡಿಗೆ ಕಲ್ಯಾಣದೆಡೆಗೆ…

View More ನಮ್ಮ ನಡಿಗೆ ಕಲ್ಯಾಣದೆಡೆಗೆ ಚಾಲನೆ

ಮಳೆ ಬಂದರೆ ಬದುಕು ನೀರುಪಾಲು

ಲೋಕೇಶ್ ಎಂ.ಐಹೊಳೆ ಜಗಳೂರು: ಹಿರೇಮಲ್ಲನಹೊಳೆ ಕೆರೆ ತಟದ ನಿವಾಸಿಗಳ ತಪ್ಪದ ಗೋಳು ನಿವೇಶನ, ಆಶ್ರಯಕ್ಕಾಗಿ ಗ್ರಾಪಂಗೆ ಒತ್ತಾಯ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆದಂಡೆಯಲ್ಲಿ ಐವತ್ತಕ್ಕೂ ಅಧಿಕ ಕುಟುಂಬಗಳು ನೆಲೆ ಕಂಡುಕೊಂಡಿದ್ದು, ಒಂದೊಳ್ಳೆ ಮಳೆ ಬಂದರೂ…

View More ಮಳೆ ಬಂದರೆ ಬದುಕು ನೀರುಪಾಲು

ಜಗಳೂರಲ್ಲಿ ದೇಣಿಗೆ ಸಂಗ್ರಹಕ್ಕೆ ಚಾಲನೆ

ಜಗಳೂರು: ಸಂಕಷ್ಟಕ್ಕೆ ಸಿಲುಕುವ ಜನತೆಗೆ ಕಾಂಗ್ರೆಸ್ ಸದಾ ಸ್ಪಂದಿಸುತ್ತಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವಾಗಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ನಿಧಿ ಸಂಗ್ರಹ ಕಾರ್ಯಕ್ಕೆ ಶನಿವಾರ…

View More ಜಗಳೂರಲ್ಲಿ ದೇಣಿಗೆ ಸಂಗ್ರಹಕ್ಕೆ ಚಾಲನೆ

ಚಳ್ಳಕೆರೆ ಗೋಶಾಲೆಗೆ ಗೂಳಿ

ಜಗಳೂರು: ಹಣ್ಣಿನ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಪದೇ ಪದೆ ತೊಂದರೆ ಕೊಡುತ್ತಿದ್ದ ಗೂಳಿಯನ್ನು ಪಪಂ ಹಾಗೂ ಪಶು ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಚಳ್ಳಕೆರೆ ತಾಲೂಕಿನ 17ನೇ ಕಲ್ಲು ಗ್ರಾಮದ ಸಮೀಪದ…

View More ಚಳ್ಳಕೆರೆ ಗೋಶಾಲೆಗೆ ಗೂಳಿ

ಆರ್‌ಎಸ್‌ಎ್ನಿಂದ ನಿಧಿ ಸಂಗ್ರಹ

ಜಗಳೂರು: ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನೆರವು ನೀಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ನಿಧಿ ಸಂಗ್ರಹಿಸಿದರು. ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿದ ಪದಾಧಿಕಾರಿಗಳು…

View More ಆರ್‌ಎಸ್‌ಎ್ನಿಂದ ನಿಧಿ ಸಂಗ್ರಹ

ಗೋಶಾಲೆಗಳಿಗಿಲ್ಲ ಮೇವು ಕೊರತೆ

ಜಗಳೂರು: ಬರಪೀಡಿತ ತಾಲೂಕು ಘೋಷಣೆ ಹಿನ್ನೆಲೆಯಲ್ಲಿ ತಾಲೂಕಿನ ಮೂರು ಕಡೆ ತೆರೆದಿರುವ ಗೋ ಶಾಲೆಗಳಲ್ಲಿ ಸಮರ್ಪಕವಾಗಿ ಮೇವು ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಣಚಗಲ್, ಗುರುಸಿದ್ದಾಪುರ( ಮಡ್ರಳ್ಳಿ) ಹಾಗೂ ಹಿರೇಮಲ್ಲನಹೊಳೆ ಸಮೀಪ ಆರಂಭಿಸಿರುವ ಗೋ…

View More ಗೋಶಾಲೆಗಳಿಗಿಲ್ಲ ಮೇವು ಕೊರತೆ