ನೋಯ್ಡಾದಲ್ಲಿ ಬೈಕ್​ ಬಾಟ್​ ದೋಖಾ: 62 ಸಾವಿರ ರೂ. ಹೂಡಿಕೆಗೆ ತಿಂಗಳಿಗೆ 9,765 ರೂ. ಲಾಭದ ವಂಚನೆ

ನೋಯ್ಡಾ: ನಮ್ಮದು ಬೈಕ್​ ಬಾಟ್​ ಕಂಪನಿ. ಬೈಕ್​ಗಳನ್ನು ಬಾಡಿಗೆಗೆ ಕೊಟ್ಟು, ಬರುವ ಆದಾಯದಲ್ಲಿ ತಿಂಗಳಿಗೆ 9,765 ರೂ. ಲಾಭ ಕೊಡುತ್ತೇವೆ… ಎಂದು ನಂಬಿಸಿದ ಕಂಪನಿಯೊಂದು 2.25 ಲಕ್ಷ ಜನರಿಂದ ಹೂಡಿಕೆ ಪಡೆದುಕೊಂಡು 1,500 ಕೋಟಿ…

View More ನೋಯ್ಡಾದಲ್ಲಿ ಬೈಕ್​ ಬಾಟ್​ ದೋಖಾ: 62 ಸಾವಿರ ರೂ. ಹೂಡಿಕೆಗೆ ತಿಂಗಳಿಗೆ 9,765 ರೂ. ಲಾಭದ ವಂಚನೆ

ರಾಜಸ್ಥಾನದ ಚುರುನಲ್ಲಿ ತಾಪಮಾನದ ಹೊಸ ದಾಖಲೆ: ಉಷ್ಣ ಮಾಪಕದಲ್ಲಿ 50.8 ಡಿಗ್ರಿ ಮುಟ್ಟಿದ ಪಾದರಸ

ಜೈಪುರ: ಉತ್ತರ ಭಾರತದಲ್ಲಿ ತಾಪಮಾನ ದಿನೇದಿನೆ ತೀವ್ರಗೊಳ್ಳುತ್ತಲೇ ಸಾಗುತ್ತಿದೆ. ರಾಜಸ್ಥಾನದಾದ್ಯಂತ ಒಣಹವೆ ಜೋರಾಗಿದ್ದು, ಹವಾಮಾನ ಇಲಾಖೆ ಕಟ್ಟೆಚ್ಚರ ಘೋಷಿಸಿದೆ. ಇಲ್ಲಿನ ಚುರುನಲ್ಲಿ 50.8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಇದು ಹೊಸ ದಾಖಲೆಯಾಗಿದೆ. ಪಶ್ಚಿಮ…

View More ರಾಜಸ್ಥಾನದ ಚುರುನಲ್ಲಿ ತಾಪಮಾನದ ಹೊಸ ದಾಖಲೆ: ಉಷ್ಣ ಮಾಪಕದಲ್ಲಿ 50.8 ಡಿಗ್ರಿ ಮುಟ್ಟಿದ ಪಾದರಸ

ಜಾತಕದಲ್ಲಿನ ತಾರಾಬಲ ನೋಡಿ ರೋಗ ಪತ್ತೆ : ವಿಶಿಷ್ಟ ಪದ್ಧತಿ ಅನುಸರಿಸುವ ರಾಜಸ್ಥಾನದ ಖಾಸಗಿ ಆಸ್ಪತ್ರೆ

ಜೈಪುರ: ವ್ಯಕ್ತಿಯ ಜಾತಕ, ತಾರಾಬಲ ನೋಡಿ ರೋಗ ಪತ್ತೆ ಮಾಡಿ, ಚಿಕಿತ್ಸೆ ಕೊಟ್ಟರೆ ಮಾರಣಾಂತಿಕ ರೋಗಗಳಿಂದ ಗುಣಮುಖರಾಗಲು ಸಾಧ್ಯವಿದೆಯೇ? ಬಹುತೇಕ ಜನರು ಇಲ್ಲ ಎಂದು ಉತ್ತರ ನೀಡಬಹುದು. ಆದರೆ, ರಾಜಸ್ಥಾನದ ವಿಶಿಷ್ಟವಾದ ಈ ಆಸ್ಪತ್ರೆಯ…

View More ಜಾತಕದಲ್ಲಿನ ತಾರಾಬಲ ನೋಡಿ ರೋಗ ಪತ್ತೆ : ವಿಶಿಷ್ಟ ಪದ್ಧತಿ ಅನುಸರಿಸುವ ರಾಜಸ್ಥಾನದ ಖಾಸಗಿ ಆಸ್ಪತ್ರೆ

ಪೊಲೀಸ್​ ಠಾಣೆ ಎದುರು ಧರಣಿ ಕುಳಿತ ಪ್ರಧಾನಿ ಮೋದಿಯವರ ಸಹೋದರ ಪ್ರಲ್ಹಾದ್​ ಮೋದಿ

ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಲ್ಹಾದ್ ಮೋದಿ ಜೈಪುರ-ಅಜ್ಮರ್​ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಗ್ರು ಪೊಲೀಸ್​ ಠಾಣೆಯೆದುರು ಕುಳಿತು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದರು. ಪ್ರಲ್ಹಾದ್​ ಮೋದಿಯವರು ಮಂಗಳವಾರ ಜೈಪುರಕ್ಕೆ ತೆರಳುವವರಿದ್ದರು. ಅವರಿಗೆ…

View More ಪೊಲೀಸ್​ ಠಾಣೆ ಎದುರು ಧರಣಿ ಕುಳಿತ ಪ್ರಧಾನಿ ಮೋದಿಯವರ ಸಹೋದರ ಪ್ರಲ್ಹಾದ್​ ಮೋದಿ

ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ 5 ವಿಕೆಟ್​ಗಳ ಜಯ

ಜೈಪುರ: ನೂತನ ನಾಯಕ ಸ್ಟೀವ್​ ಸ್ಮಿತ್​ ಸಾರಥ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ 5 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಪ್ಲೇ ಆಫ್​ ಗೆ ಹೋಗುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಜೈಪುರ್​ನ ಸವಾಯಿ…

View More ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ 5 ವಿಕೆಟ್​ಗಳ ಜಯ

ಮಂಗಳೂರು ಏರ್‌ಪೋರ್ಟ್ ಮೇಲೆ ಖಾಸಗಿ ಕಣ್ಣು

ಮಂಗಳೂರು: ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆಯಲ್ಲಿ ಕೇಂದ್ರ ವಿಮಾನ ಯಾನ ಸಚಿವಾಲಯ ಮುಂದಡಿ ಇಟ್ಟಿದ್ದು, ತಾಂತ್ರಿಕ ಬಿಡ್‌ನಲ್ಲಿ ಮೂರು ಸಂಸ್ಥೆಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಹಿಸಿಕೊಳ್ಳಲು ಆಸಕ್ತಿ ತೋರಿವೆ. ಖಾಸಗಿ ವಲಯದ ದೊಡ್ಡ…

View More ಮಂಗಳೂರು ಏರ್‌ಪೋರ್ಟ್ ಮೇಲೆ ಖಾಸಗಿ ಕಣ್ಣು

ರಾಜ್ಯ ಬಾಲಕಿಯರ ಸೈಕ್ಲಿಂಗ್ ತಂಡಕ್ಕೆ ಚಿನ್ನ

ವಿಜಯಪುರ: ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಮುಕ್ತಾಯ ಗೊಂಡ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಸೈಕ್ಲಿಸ್ಟ್​ಗಳು ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಒಟ್ಟಾರೆ 2 ಚಿನ್ನ, 6 ಬೆಳ್ಳಿ ಮತ್ತು…

View More ರಾಜ್ಯ ಬಾಲಕಿಯರ ಸೈಕ್ಲಿಂಗ್ ತಂಡಕ್ಕೆ ಚಿನ್ನ

ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

<< ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಆದ್ಯತೆ ಮೇಲೆ ಕಾರ್ಯನಿರ್ವಹಣೆ>> ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಹಾಗೂ ಉಪಮುಖ್ಯಮಂತ್ರಿಯಾಗಿ ಯೂತ್​ ಐಕಾನ್​ ಸಚಿನ್​ ಪೈಲಟ್​ ಅವರು ಸೋಮವಾರ ಪ್ರಮಾಣವಚನ…

View More ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

18ಕ್ಕೆ ಐಪಿಎಲ್ ಹರಾಜು

ಮುಂಬೈ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್​ನ 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 18ರಂದು ಜೈಪುರದಲ್ಲಿ ನಡೆಯಲಿದೆ. ಅದರೊಂದಿಗೆ ಐಪಿಎಕ್ ಹರಾಜು ನಡೆಯುವ ದಿನಾಂಕ ಹಾಗೂ ಸ್ಥಳದ…

View More 18ಕ್ಕೆ ಐಪಿಎಲ್ ಹರಾಜು

ಉಗ್ರರ ವಿರುದ್ಧ ಹೋರಾಡಲು ಪಾಕ್​ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ

ಜೈಪುರ: ಉಗ್ರರ ವಿರುದ್ಧ ಏಕಾಂಕಿಯಾಗಿ ಹೋರಾಡಲು ಪಾಕ್‌ಗೆ ಸಾಧ್ಯವಾಗದಿದ್ದರೆ ಭಾರತದ ಸಹಾಯ ಪಡೆಯಬಹುದು ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರವು ದೇಶದ ಅವಿಭಾಜ್ಯ…

View More ಉಗ್ರರ ವಿರುದ್ಧ ಹೋರಾಡಲು ಪಾಕ್​ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ