ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಬೆಂಕಿ ಹಚ್ಚಿ ಕೊಂದು ಜೈಲು ಪಾಲಾದಳು

ವಡೋದರ: ಅನೈತಿಕ ಸಂಬಂಧ ವಿರೋಧಿಸಿದ ಪತಿಯನ್ನು ಬೆಂಕಿ ಹಚ್ಚಿ ಕೊಂದ ಮಹಿಳೆ ಈಗ ಪೊಲೀಸರ ಬಂಧನದಲ್ಲಿದ್ದಾಳೆ. ಗುಜರಾತ್​ನ ಪಂಚಮಾಲಾ ಜಿಲ್ಲೆಯ ಗೋವಿಂದಿ ಗ್ರಾಮದಲ್ಲಿ ಬುಧವಾರ ಸಂಜೆ ಘಟನೆ ನಡೆದಿದ್ದು, ಗುರುಜಿ ಮನೋರ್ಭಾಯ್​ ತಾದ್ವಿ(40) ಮೃತ.…

View More ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಬೆಂಕಿ ಹಚ್ಚಿ ಕೊಂದು ಜೈಲು ಪಾಲಾದಳು

ಕೊಲೆ ಕೇಸಲ್ಲಿ ಜೈಲು ಸೇರಿದ್ದ ಸ್ವಾಮೀಜಿ ಧರಣೇಶ್ ಸಾವು

ಮೂಡಿಗೆರೆ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪಟ್ಟಣದ ಮಹಾಂತಿನ ಮಠದಲ್ಲಿ ಸ್ವಾಮೀಜಿಯಾಗಿದ್ದ ಧರಣೇಶ (45) ಅನಾರೋಗ್ಯದ ಹಿನ್ನೆಲೆಯಲ್ಲಿ ದಾವಣಗೆರೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈತ ಸ್ವಾಮೀಜಿಯಾಗಿದ್ದ ವೇಳೆ 2009ರಲ್ಲಿ ಚಿನ್ನಿಗ-ಜನ್ನಾಪುರ ಗ್ರಾಪಂ ಉಪಾಧ್ಯಕ್ಷೆ ಚಂದ್ರಾವತಿ ಮತ್ತು…

View More ಕೊಲೆ ಕೇಸಲ್ಲಿ ಜೈಲು ಸೇರಿದ್ದ ಸ್ವಾಮೀಜಿ ಧರಣೇಶ್ ಸಾವು

ಅಂಗಡಿ, ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ಅಪರಾಧಿಗಳಿಗೆ 7 ವರ್ಷ ಜೈಲು

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಗಂಗೊಳ್ಳಿಯಲ್ಲಿ ಅಂಗಡಿ, ವಾಹನಕ್ಕೆ ಬೆಂಕಿಯಿಟ್ಟ ಪ್ರಕರಣದ ಇಬ್ಬರು ಅಪರಾಧಿಗಳಿಗೆ 7 ವರ್ಷ ಕಠಿಣ ಸಜೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…

View More ಅಂಗಡಿ, ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ಅಪರಾಧಿಗಳಿಗೆ 7 ವರ್ಷ ಜೈಲು

ಜೈಲುವಾಸದಿಂದ ಸುರೇಂದ್ರನ್ ಬಿಡುಗಡೆ

«ಮೆರವಣಿಗೆ ಮೂಲಕ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು» ವಿಜಯವಾಣಿ ಸುದ್ದಿಜಾಲ ಕಾಸರಗೋಡು 22 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಶನಿವಾರ ಪೂಜಾಪುರಂ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು. ಹೊರಬರುತ್ತಿದ್ದಂತೆ ಭಾರಿ…

View More ಜೈಲುವಾಸದಿಂದ ಸುರೇಂದ್ರನ್ ಬಿಡುಗಡೆ

ವಿಚಾರಣಾಧೀನ ಕೈದಿ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರ ಎಸಗಿದ ಪೊಲೀಸರು

ಪಟನಾ: ವಿಚಾರಣಾಧೀನ ಕೈದಿಯನ್ನು ಇಬ್ಬರು ಪೊಲೀಸರು ಅತ್ಯಾಚಾರ ಮಾಡಿದ ಘಟನೆ ಮುಝಾಫರ್​ಪುರದಲ್ಲಿ ನಡೆದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಪಹರಣ ಆರೋಪದಡಿ ಈ ಯುವತಿಯನ್ನು ಬಂಧಿಸಲಾಗಿತ್ತು. ಆಕೆಗೆ ಮೂತ್ರಪಿಂಡ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾದ…

View More ವಿಚಾರಣಾಧೀನ ಕೈದಿ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರ ಎಸಗಿದ ಪೊಲೀಸರು

ಜೈಲಿನಲ್ಲಿದ್ದ ಭ್ರಷ್ಟ ಅಧಿಕಾರಿ ಕರ್ತವ್ಯಕ್ಕೆ ಹಾಜರು

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ 20 ಸಾವಿರ ರೂ. ಲಂಚ ಪಡೆದು ಎಸಿಬಿ ಬಲೆಗೆ ಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ಮಂಗಳವಾರ ಕರ್ತವ್ಯಕ್ಕೆ ಹಾಜರಾಗುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಲಂಚ…

View More ಜೈಲಿನಲ್ಲಿದ್ದ ಭ್ರಷ್ಟ ಅಧಿಕಾರಿ ಕರ್ತವ್ಯಕ್ಕೆ ಹಾಜರು

ಜೈಲಲ್ಲಿದ್ದ ಪ್ರೇಮಿಗೆ ಯುವತಿ ಗಾಂಜಾ ಸಪ್ಲೈ!

ವಿಜಯವಾಣಿ ಸುದ್ದಿಜಾಲ ಮಂಗಳೂರು ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ಮುಸ್ಲಿಂ ಸಮುದಾಯದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿರುವ ಯುವತಿಯೋರ್ವಳು ಜೈಲು ಭೇಟಿ ನೆಪದಲ್ಲಿ ಗಾಂಜಾ ನೀಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಸುಳ್ಯ…

View More ಜೈಲಲ್ಲಿದ್ದ ಪ್ರೇಮಿಗೆ ಯುವತಿ ಗಾಂಜಾ ಸಪ್ಲೈ!

ಸನ್ನಡತೆ ಆಧಾರದ ಮೇಲೆ ಏಳು ಕೈದಿಗಳ ಬಿಡುಗಡೆ

ಬಳ್ಳಾರಿ: ಕೈದಿಗಳು ಜೈಲಿನಲ್ಲಿ ಕಳೆದಿರುವ ದಿನಗಳನ್ನು ಮರೆಯದೆ ಇಲ್ಲಿ ಅಳವಡಿಸಿಕೊಂಡಿರುವ ಸನ್ನಡತೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಉತ್ತಮವಾಗಿ ಜೀವನ ಸಾಗಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ…

View More ಸನ್ನಡತೆ ಆಧಾರದ ಮೇಲೆ ಏಳು ಕೈದಿಗಳ ಬಿಡುಗಡೆ

ಅನಾರೋಗ್ಯದಿಂದ ಕೈದಿ ಸಾವು

ಕಲಬುರಗಿ: ಅನಾರೋಗ್ಯಕ್ಕೊಳಗಾಗಿ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ಸಿದ್ದರಾಮಪ್ಪ ಶೆಟ್ಟೆಪ್ಪನವರ(58) ಮೃತಪಟ್ಟವರು. 2006ರಲ್ಲಿ ಡಿಎಆರ್ ವಸತಿ ಗೃಹದಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು…

View More ಅನಾರೋಗ್ಯದಿಂದ ಕೈದಿ ಸಾವು

ಪತ್ನಿ ಕೀರ್ತಿಗೆ ಪ್ರೀತಿಯ ಚುಂಬನ ಕೊಟ್ರು ಜೈಲಿಂದ ಹೊರಬಂದ ದುನಿಯಾ ವಿಜಯ್​

ಬೆಂಗಳೂರು: ಜಿಮ್​ ಟ್ರೇನರ್​ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಸೇರಿದ್ದ ಸೇರಿದ್ದ ನಟ ದುನಿಯಾ ವಿಜಯ್​ ಇಂದು ಬಿಡುಗಡೆಯಾದರು. ವಿಜಯ್​ ಜತೆ ಅವರ ಸಹಚರರಾದ ಪ್ರಸಾದ್​, ಮಣಿ, ಡ್ರೈವರ್​ ಪ್ರಸಾದ್​ ಬಿಡುಗಡೆಗೊಂಡರು. ಇನ್ನು…

View More ಪತ್ನಿ ಕೀರ್ತಿಗೆ ಪ್ರೀತಿಯ ಚುಂಬನ ಕೊಟ್ರು ಜೈಲಿಂದ ಹೊರಬಂದ ದುನಿಯಾ ವಿಜಯ್​