jagalur women protest water problem

ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಜಗಳೂರು: ಕುಡಿವ ನೀರಿಗಾಗಿ ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಮಹಿಳೆಯರು ಹಾಗೂ ಗ್ರಾಮಸ್ಥರು ಮಂಗಳವಾರ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದಿಂದ ಬಿಂದಿಗೆ, ಬಕೆಟ್‌ನೊಂದಿಗೆ ಆಗಮಿಸಿದ…

View More ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಇಲ್ಲಿ ಕುಡಿಯುವ ನೀರು ಕೆಂಪು!

ಲೋಕೇಶ್.ಎಂ ಐಹೊಳೆ ಜಗಳೂರುಶುದ್ಧ ನೀರು ಕುಡಿದರೇ ಅನಾರೋಗ್ಯ ಕಾಡುತ್ತದೆ. ಇಂಥದ್ದರಲ್ಲಿ ನಾಲ್ಕೈದು ತಿಂಗಳಿಂದ ಮಣ್ಣು ಮಿಶ್ರಿತ ಕಲುಷಿತ ನೀರು ಕುಡಿದವರ ಗತಿ ಏನಾಗಬೇಡ. ತಾಲೂಕಿನ ತೋರಣಗಟ್ಟೆ ಗ್ರಾಪಂ ವ್ಯಾಪ್ತಿಯ ಜಮ್ಮಾಪುರ ಗೊಲ್ಲರಹಟ್ಟಿ ಮತ್ತು ಹೊಸೂರು…

View More ಇಲ್ಲಿ ಕುಡಿಯುವ ನೀರು ಕೆಂಪು!
drinking water problem jagalur

ಜಗಳೂರಲ್ಲಿ ಕುಡಿಯುವ ನೀರಿಗೆ ಬರ

ಲೋಕೇಶ್.ಎಂ ಐಹೊಳೆ ಜಗಳೂರುಒಂದೆಡೆ ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿದ್ದರೆ ಮತ್ತೊಂದೆಡೆ ಪಟ್ಟಣದಲ್ಲಿ ಬೇಸಿಗೆ ಬೇಗೆ, ಕುಡಿವ ನೀರಿಗಾಗಿ ಹಾಹಾಕಾರ ಮುಗಿಲುಮುಟ್ಟಿದೆ. ಕಳೆದ ಮೂರು ವರ್ಷಗಳಿಂದ ಕುಡಿವ ನೀರಿಗಾಗಿ ಪಪಂ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ.…

View More ಜಗಳೂರಲ್ಲಿ ಕುಡಿಯುವ ನೀರಿಗೆ ಬರ

ಮೋದಿಗೆ ಮತ ಹಾಕಿದರೆ ಅದೇ ಉಡುಗೊರೆ!

ದಾವಣಗೆರೆ: ಈ ಮದುವೆಗೆ ಹೋಗುವವರು ಉಡುಗೊರೆ ಏನು ನೀಡಬೇಕು ಎಂದು ಯೋಚಿಸಬೇಕಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಮತ ನರೇಂದ್ರ ಮೋದಿ ಅವರ ಪರವಾಗಿದ್ದರೆ ಸಾಕು! ಹೌದು. ಇಂಥದೊಂದು ಒಕ್ಕಣೆಯುಳ್ಳ ವಿವಾಹ ಆಮಂತ್ರಣ ಪತ್ರಿಕೆ…

View More ಮೋದಿಗೆ ಮತ ಹಾಕಿದರೆ ಅದೇ ಉಡುಗೊರೆ!

ಕನಕದಾಸರ ಕೀರ್ತನೆ ಪ್ರತಿ ಮನೆಗೆ ತಲುಪಲಿ

ಜಗಳೂರು: ಕನಕದಾಸರ ಕೀರ್ತನೆಗಳ ಪುಸ್ತಕ ಮುದ್ರಿಸಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಹಾಲುಮತಸ್ಥ ಮಹಾಸಭಾ ಹಾಗೂ ಕನಕದಾಸರ…

View More ಕನಕದಾಸರ ಕೀರ್ತನೆ ಪ್ರತಿ ಮನೆಗೆ ತಲುಪಲಿ

ಕೆರೆ ತುಂಬಿಸುವ ಯೋಜನೆ ಶೀಘ್ರ ಕಾರ್ಯಾರಂಭ

ಜಗಳೂರು: ತಾಲೂಕಿನ 56 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೊಳ್ಳಲಿದ್ದಾರೆ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.…

View More ಕೆರೆ ತುಂಬಿಸುವ ಯೋಜನೆ ಶೀಘ್ರ ಕಾರ್ಯಾರಂಭ

ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ

ಜಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಕೆ.ಬಿ. ಚಂಗಪ್ಪ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು.…

View More ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ

ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ದಾವಣಗೆರೆ: ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ನಿಂದ ಜಗಳೂರಿನ ಗುರುಭವನದಲ್ಲಿ ನ.30 ರಿಂದ ಡಿ. 2ರವರೆಗೆ ಮೊದಲ ಬಾರಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ದೊಡ್ಡಪ್ಪ ತಿಳಿಸಿದರು.…

View More ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಚಿತ್ರದುರ್ಗ ಜಿಲ್ಲೆಗೆ ಸೇರಿಸಲು ಪಕ್ಷಾತೀತ ಹೋರಾಟ ಅಗತ್ಯ

ಜಗಳೂರು: ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ರೈತ, ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸಲು ಪಕ್ಷ ಭೇದ ಮರೆತು ಹೋರಾಟ ನಡೆಸಬೇಕಿದೆ ಎಂದು ನಿವೃತ್ತ ಉಪನ್ಯಾಸಕ ಹನುಮಂತಾಪುರ ರಾಜಪ್ಪ ತಿಳಿಸಿದರು.…

View More ಚಿತ್ರದುರ್ಗ ಜಿಲ್ಲೆಗೆ ಸೇರಿಸಲು ಪಕ್ಷಾತೀತ ಹೋರಾಟ ಅಗತ್ಯ

ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ

ಜಗಳೂರು: ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಬಾಯಿ ವಿರುದ್ಧ ಹರಪನಹಳ್ಳಿ ಉಪವಿಭಾಗಧಿಕಾರಿ ರಾಹುಲ್ ತುಕರಾಮ್ ಪಾಂಡ್ವೆ ಸಮ್ಮುಖದಲ್ಲಿ ಸದಸ್ಯರು ಅವಿಶ್ವಾಸ ಮಂಡಿಸಿದರು. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅಧ್ಯಕ್ಷೆ…

View More ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ