ಹಿಂದು ಧರ್ಮ ಪುನರುತ್ಥಾನಗೊಳಿಸಿದ ಶಂಕರರು

ರಾಣೆಬೆನ್ನೂರ: ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಪ್ರಮುಖರು. ಕೇವಲ 32 ವರ್ಷಗಳ ಕಾಲ ಜೀವಿಸಿದ್ದ ಶ್ರೀಗಳು ಅಲ್ಪಾವಧಿಯಲ್ಲಿಯೇ ದೇಶಾದ್ಯಂತ ಸಂಚರಿಸಿ ಅದ್ವೈತ ತತ್ತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿದವರು ಶಂಕರಾಚಾರ್ಯರು ಎಂದು…

View More ಹಿಂದು ಧರ್ಮ ಪುನರುತ್ಥಾನಗೊಳಿಸಿದ ಶಂಕರರು

ವೈಚಾರಿಕತೆಯ ಕೇಂದ್ರ ತೋಂಟದ ಮಠ

ಗದಗ: ಮಠಗಳು ಕೇವಲ ಧಾರ್ವಿುಕತೆಗೆ ಸೀಮಿತ ಎನ್ನುವಂತಹ ಸಿದ್ಧಸೂತ್ರವನ್ನು ಮುರಿದು, ನಾಡು-ನುಡಿಯ ಸಂರಕ್ಷಣೆಯ ಕೇಂದ್ರವನ್ನಾಗಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳು ಉಪಮಾತೀತರು. ಅವರ ವ್ಯಕ್ತಿತ್ವ ನಾಡಿನ ಎಲ್ಲ ಸ್ವಾಮೀಜಿಗಳಿಗೆ…

View More ವೈಚಾರಿಕತೆಯ ಕೇಂದ್ರ ತೋಂಟದ ಮಠ

ಮೊದಲು ಹಕ್ಕು ಚಲಾಯಿಸಿದ ರಂಭಾಪುರಿ ಶ್ರೀ

ಬಾಳೆಹೊನ್ನೂರು: ರಂಭಾಪುರಿ ಪೀಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆ 209ರಲ್ಲಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮೊದಲಿಗರಾಗಿ ತಮ್ಮ ಹಕ್ಕು ಚಲಾಯಿಸಿದರು. ರಂಭಾಪುರಿ ಪೀಠದಲ್ಲಿ ಪೂಜಾ ವಿವಿಧಾನಗಳನ್ನು…

View More ಮೊದಲು ಹಕ್ಕು ಚಲಾಯಿಸಿದ ರಂಭಾಪುರಿ ಶ್ರೀ

ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ಮುರಗೋಡ: ಹಲಕಿ ಗ್ರಾಮದ ಹಿರೇಮಠದ ಜಾತ್ರೆ ಮಹೋತ್ಸವ, ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ, ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಹಿರೇಮಠದ ಉದ್ಘಾಟನೆ ಕಾರ್ಯಕ್ರಮಗಳು ಶುಕ್ರವಾರದಿಂದ ಮಾ.31ರ ವರೆಗೆ ಜರುಗಲಿವೆ ಎಂದು ಹಿರೇಮಠದ ಬಸವಲಿಂಗ…

View More ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ರೈತರು, ಸೈನಿಕರು ದೇಶದ ಆಸ್ತಿ

ತಾಳಿಕೋಟೆ: ಶಿಷ್ಯ ಕಷ್ಟದಲ್ಲಿದ್ದಾಗ ಸ್ಪಂದಿಸುವವನೇ ನಿಜವಾದ ಗುರು. ಶಿಷ್ಯನ ಪಾಪ ನಾಶ ಮಾಡುವ ಶಕ್ತಿ ಗುರುವಿನಲ್ಲಿದೆ ಎಂದು ಉಜ್ಜೈನಿ ಜಗದ್ಗುರು ಡಾ. ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದ…

View More ರೈತರು, ಸೈನಿಕರು ದೇಶದ ಆಸ್ತಿ

ಮನುಷ್ಯತ್ವವೇ ನಿಜ ಧರ್ಮ

ಕುಡ್ಲೂರು: ಹಸಿದವನಿಗೆ ಆಹಾರ, ಬಾಯಾರಿದವನಿಗೆ ನೀರು ನೀಡುವುದೇ ಧರ್ಮ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ ಹೇಳಿದರು. ಕೊರಟೀಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮ ಸಮ್ಮೇಳನದಲ್ಲಿ ಮಾತನಾಡಿ, ಮಾನವೀಯತೆ ಧರ್ಮದ…

View More ಮನುಷ್ಯತ್ವವೇ ನಿಜ ಧರ್ಮ

ಸಾಮೂಹಿಕ ಸತ್ಯನಾರಾಯಣ ಪೂಜೆ

ಮುಂಡರಗಿ: ನಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ಮೀಸಲಿಡಬೇಕು. ಸದಾ ಉತ್ತಮ ಕೆಲಸ ಅಕಾರ್ಯಗಳಿಗೆ ಪೋ›ತ್ಸಾಹ ನೀಡಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ…

View More ಸಾಮೂಹಿಕ ಸತ್ಯನಾರಾಯಣ ಪೂಜೆ

ಕನ್ನಡ ನಾಡಿಗೆ ಬಹುದೊಡ್ಡ ನಷ್ಟ

<< ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಾಹಾದೇವಿ ಸಂತಾಪ >> ಕೂಡಲಸಂಗಮ: ಗದಗಿನ ತೋಂಟದಾರ್ಯ ಜಗದ್ಗುರು ಡಾ. ಸಿದ್ಧಲಿಂಗ ಸ್ವಾಮಿಗಳು ಹೃದಯಾಘಾತದಿಂದ ಲಿಂಗೈಕ್ಯರಾಗಿರುವುದು ಅತೀವ ದುಃಖದ ಸಂಗತಿ ಎಂದು ಕೂಡಲ…

View More ಕನ್ನಡ ನಾಡಿಗೆ ಬಹುದೊಡ್ಡ ನಷ್ಟ

ಭಾವೈಕ್ಯ, ಅಧ್ಯಾತ್ಮವೇ ಉತ್ಸವದ ಆಶಯ

ಲಕ್ಷೆ್ಮೕಶ್ವರ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪಾವಿತ್ರ್ಯೆ ಹೊಂದಿದ್ದು, ಎಲ್ಲರನ್ನು ಒಂದುಗೂಡಿಸುವುದಕ್ಕೆ ಆಗಿದೆ ಹೊರತು ವಿಘಟಿಸುವುದಕ್ಕಲ್ಲ. ಭಾವೈಕ್ಯ ಮತ್ತು ಅಧ್ಯಾತ್ಮ ಜ್ಞಾನವನ್ನು ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಆಶಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ…

View More ಭಾವೈಕ್ಯ, ಅಧ್ಯಾತ್ಮವೇ ಉತ್ಸವದ ಆಶಯ

ಅತಿವೃಷ್ಟಿ ನಿಯಂತ್ರಣಕ್ಕೆ ಶ್ರೀಗಳಲ್ಲಿ ಕೋರಿಕೆ

ಶೃಂಗೇರಿ: ಅತಿವೃಷ್ಟಿಯಿಂದ ರೈತರ ಬದುಕು ಅತಂತ್ರವಾಗಿದ್ದು, ತಾವು ಅನುಗ್ರಹಿಸಬೇಕು ಎಂದು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರಲ್ಲಿ ತಾಲೂಕಿನ ರೈತರು ಹಾಗೂ ನಾಗರಿಕರು ಕೋರಿ ಸಮಷ್ಟಿ ಭಿಕ್ಷಾವಂದನೆ ಸಲ್ಲಿಸಿದರು. ಶನಿವಾರ ನರಸಿಂಹವನದ ಗುರುನಿವಾಸದಲ್ಲಿ ಸಮಷ್ಟಿ…

View More ಅತಿವೃಷ್ಟಿ ನಿಯಂತ್ರಣಕ್ಕೆ ಶ್ರೀಗಳಲ್ಲಿ ಕೋರಿಕೆ