ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಲಕ್ಷೆ್ಮೕಶ್ವರ: ಸಾಹಿತ್ಯ, ಶಿಲ್ಪಕಲೆ, ಸಂಗೀತ ಕ್ಷೇತ್ರದಲ್ಲಿ ಪುಲಿಗೆರೆ (ಲಕ್ಷ್ಮೇಶ್ವರ) ಸೋಮೇಶ್ವರನಿಗೆ ದೊರೆತ ಮನ್ನಣೆ ಅಪಾರ. ಕ್ರಿಶ 6 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಪುಲಿಗೆರೆ ಮುನ್ನೂರು ಒಂದು ಪ್ರಾಂತ್ಯವಾಗಿತ್ತು. ಮುಂದೆ 11ನೇ…

View More ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಮನೆ ಬಾಗಿಲಿಗೆ ಕೋಣ..!

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಮಾರಿಕಾಂಬಾ ದೇವಸ್ಥಾನ ಇದೆ. ಮಾರಿ ಜಾತ್ರೆಯೂ ನಡೆಯುತ್ತದೆ. ಆದರೆ ಕೆಳಾಕಳಿ ಹೊರತುಪಡಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಿಯೂ ಮನೆಮನೆಗೆ ಜಾತ್ರೆ ಕೋಣ…

View More ಮನೆ ಬಾಗಿಲಿಗೆ ಕೋಣ..!

ಜಾತ್ರೆಗಳು ಜ್ಞಾನದ ಕಣಜಗಳಾಗಲಿ

ಗದಗ: ಜಾತ್ರೆಗಳು ಕೇವಲ ಧಾರ್ವಿುಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೇ ಜನರಲ್ಲಿ ಜ್ಞಾನದ ಕ್ಷಿತಿಜವನ್ನು ಬಿತ್ತುವ, ಸಮಾಜದ ಒಳಿತಿಗೆ ಪೂರಕವಾಗುವಂಥ ಚಟುವಟಿಕೆಗಳನ್ನು ಕೈಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಜಾತ್ರೆಗಳ ಆಚರಣೆಯು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಶ್ರೀ ಡಾ.…

View More ಜಾತ್ರೆಗಳು ಜ್ಞಾನದ ಕಣಜಗಳಾಗಲಿ

ವೈಚಾರಿಕತೆಯ ಕೇಂದ್ರ ತೋಂಟದ ಮಠ

ಗದಗ: ಮಠಗಳು ಕೇವಲ ಧಾರ್ವಿುಕತೆಗೆ ಸೀಮಿತ ಎನ್ನುವಂತಹ ಸಿದ್ಧಸೂತ್ರವನ್ನು ಮುರಿದು, ನಾಡು-ನುಡಿಯ ಸಂರಕ್ಷಣೆಯ ಕೇಂದ್ರವನ್ನಾಗಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳು ಉಪಮಾತೀತರು. ಅವರ ವ್ಯಕ್ತಿತ್ವ ನಾಡಿನ ಎಲ್ಲ ಸ್ವಾಮೀಜಿಗಳಿಗೆ…

View More ವೈಚಾರಿಕತೆಯ ಕೇಂದ್ರ ತೋಂಟದ ಮಠ

ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಮುಂಡರಗಿ: ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ಜಾತ್ರೆ, ಯುಗಾದಿ ಹಬ್ಬದ ನಿಮಿತ್ತ ಕೋಟೆ ಆಂಜನೇಯ ಗೆಳೆಯರ ಬಳಗದ ವತಿಯಿಂದ ಬುಧವಾರ ರಾಜ್ಯ ಮಟ್ಟದ ಟಗರಿನ ಕಾಳಗ ಜರುಗಿತು. ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ…

View More ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಆದರ್ಶಮಯ ಜೀವನ ಸಾಗಿಸಿ

ಲಕ್ಷೆ್ಮೕಶ್ವರ: ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ದಂಪತಿ ಪರಸ್ಪರ ಅರಿತುಕೊಂಡು ಆದರ್ಶಮಯ ಜೀವನ ಸಾಗಿಸಬೇಕು ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ತಾಲೂಕಿನ ಅಡರಕಟ್ಟಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ…

View More ಆದರ್ಶಮಯ ಜೀವನ ಸಾಗಿಸಿ

ಮಂಜುನಾಥಸ್ವಾಮಿ ಜಾತ್ರೆ ನಾಳೆಯಿಂದ

ಶಿರಹಟ್ಟಿ: ಸರ್ವಧರ್ಮದ ಸಂಕೇತ. ಸಾಮರಸ್ಯ ಬದುಕಿಗೆ ಪ್ರೇರಣೆಯಾಗಿರುವ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀ ಮಂಜುನಾಥಸ್ವಾಮಿ ಹಾಗೂ ಚೌಡೇಶ್ವರಿ ದೇವಿ ಜಾತ್ರೋತ್ಸವ ಫೆ. 25ರಿಂದ ಜರುಗಲಿದೆ. ಗದಗ ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರ…

View More ಮಂಜುನಾಥಸ್ವಾಮಿ ಜಾತ್ರೆ ನಾಳೆಯಿಂದ

ಡಂಬಳದಲ್ಲಿ ಕರಿಂಡಿ, ರೊಟ್ಟಿ ಸಂಭ್ರಮ

ಡಂಬಳ: ಸರ್ವ ಜನಾಂಗಗಳನ್ನು ಸಮಾನವಾಗಿ ಕಾಣುವ, ಒಡೆದ ಮನಸ್ಸುಗಳನ್ನು ಕೂಡಿಸುವ, ಸಂಬಂಧಗಳನ್ನು ಬೆಸೆಯುವ ಜಾತ್ರೆ ಎನಿಸಿರುವ ಡಂಬಳ ತೋಂಟದಾರ್ಯ ಮಠದ ರೊಟ್ಟಿ, ಖರಿಂಡಿ ಜಾತ್ರೆ ಫೆ. 19ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಜಾತ್ರೆ…

View More ಡಂಬಳದಲ್ಲಿ ಕರಿಂಡಿ, ರೊಟ್ಟಿ ಸಂಭ್ರಮ

ಪೈಲ್ವಾನ್ ಪುಟ್ಟಪ್ಪಗೆ ವಿಜಯದ ಮಾಲೆ

ಗದಗ: ತಾಲೂಕಿನ ಲಕ್ಕುಂಡಿ ಹಾಲಗೊಂಡ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಜರುಗಿದ ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಹಾವೇರಿ ಜಿಲ್ಲೆ ಕಡಕೋಳ ಗ್ರಾಮದ ಪೈಲ್ವಾನ್ ಪುಟ್ಟಪ್ಪ ವಿಜಯದ ಮಾಲೆ ಅಲಂಕರಿಸಿದರು. ಹಾಲಗೊಂಡ ಬಸವೇಶ್ವರ ಸೇವಾ…

View More ಪೈಲ್ವಾನ್ ಪುಟ್ಟಪ್ಪಗೆ ವಿಜಯದ ಮಾಲೆ

ಕಾಳಬೆಳಗುಂದಿಯ ಬಂಡೆ ಮೇಲೆ ಊಟ ಮಾಡಿದ ಭಕ್ತರು

ಯಾದಗಿರಿ: ಗಡಿ ಭಾಗದ ಕಾಳೆಬೆಳಗುಂದಿ ಬಂಡೆ ರಾಚೋಟಿಶ್ವರ ಜಾತ್ರೆ ಮಂಗಳವಾರ ಶ್ರದ್ಧಾ ಭಕ್ತಿಯೊಂದಿಗೆ ಅದ್ದೂರಿಯಾಗಿ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಸರ್ವ ಧರ್ಮದ ಜಾತ್ರೆ ನಿಮಿತ್ತ ಮಂಗಳವಾರ ಮಧ್ಯಾಹ್ನ 2ಕ್ಕೆ ದೇವರು ಹಾಗೂ ರಥೋತ್ಸವಕ್ಕೆ ಅರ್ಚಕರಿಂದ ವಿಶೇಷ…

View More ಕಾಳಬೆಳಗುಂದಿಯ ಬಂಡೆ ಮೇಲೆ ಊಟ ಮಾಡಿದ ಭಕ್ತರು