ಐಪಿಎಸ್​ ಅಧಿಕಾರಿಗೆ ಸೇರಿದ ಮನೆಯಲ್ಲಿ 1,000 ಕೋಟಿ ಮೌಲ್ಯದ ಡ್ರಗ್ಸ್​ ಪತ್ತೆ

ನವದೆಹಲಿ: ಐಪಿಎಸ್​ ಅಧಿಕಾರಿಯೊಬ್ಬರು ಬಾಡಿಗೆ ನೀಡಿದ್ದ ಮನೆಯ ಮೇಲೆ ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸುಮಾರು 1,000 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆಯಾಗಿದೆ. ಎನ್​ಸಿಬಿ…

View More ಐಪಿಎಸ್​ ಅಧಿಕಾರಿಗೆ ಸೇರಿದ ಮನೆಯಲ್ಲಿ 1,000 ಕೋಟಿ ಮೌಲ್ಯದ ಡ್ರಗ್ಸ್​ ಪತ್ತೆ

ನಕಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಂಧನ

ಮೈಸೂರು: ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದ ಆರೋಪಿಯನ್ನು ಮೈಸೂರಿನ ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ನಿವಾಸಿ ದಿಲೀಪ್(36) ಬಂಧಿತ ನಕಲಿ ಐಪಿಎಸ್ ಅಧಿಕಾರಿ. ಈತ ನಾನು ಐಪಿಎಸ್ ಅಧಿಕಾರಿ ಎಂದು…

View More ನಕಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಂಧನ

ಬಿಸಿಯೂಟ ಸವಿದ ಐಪಿಎಸ್ ಅಧಿಕಾರಿ

ಕೊಪ್ಪರ ಮತಗಟ್ಟೆಗೆ ಭೇಟಿ, ಪರಿಶೀಲನೆ | ಮಕ್ಕಳ ಜತೆ ಬೆರತು ಊಟ ಸವಿದ ಅಧಿಕಾರಿ ನಿಖಿಲ್ ಬುಳ್ಳಾವರ್ ರಾಯಚೂರು: ಐಎಎಸ್, ಐಪಿಎಸ್ ಅಧಿಕಾರಿಗಳೆಂದರೆ ಸಾಮಾನ್ಯ ಜನರೊಂದಿಗೆ ಬೆರೆಯುವುದಿಲ್ಲ. ಅವರಿಗೆ ವಿಶೇಷ ಆತಿಥ್ಯವೇ ಬೇಕು ಎನ್ನುವ…

View More ಬಿಸಿಯೂಟ ಸವಿದ ಐಪಿಎಸ್ ಅಧಿಕಾರಿ

ಭಾರತೀಯ ಅಧ್ಯಾತ್ಮವೇ ಯುವ ಚೈತನ್ಯದ ಜೀವಾಳ

ಯುವಜನತೆಯ ಪಾಲಿಗೆ ಪ್ರತಿ ಕ್ಷೇತ್ರದಲ್ಲೂ ಒಬ್ಬೊಬ್ಬ ‘ಹೀರೋ’ ಇರುತ್ತಾನೆ. ಆ ‘ಹೀರೋ’ ನಡೆ- ನುಡಿಗಳನ್ನು ಪ್ರತ್ಯಕ್ಷವಾಗಿಯೋ- ಪರೋಕ್ಷವಾಗಿಯೋ ಅನುಸರಿಸುತ್ತಿರುತ್ತಾರೆ. ದಕ್ಷ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಅಂಥ ‘ಹೀರೋ’ಗಳಲ್ಲೊಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಕಠಿಣ…

View More ಭಾರತೀಯ ಅಧ್ಯಾತ್ಮವೇ ಯುವ ಚೈತನ್ಯದ ಜೀವಾಳ

ದಕ್ಷ ಅಧಿಕಾರಿಯ ಗಟ್ಟಿ ವ್ಯಕ್ತಿತ್ವ…

| ಗಿರೀಶ್ ಮಟ್ಟೆಣ್ಣವರ ‘ಸರ್, ತಮಗೆ ನಿನ್ನೆಯಿಂದ ತುಂಬ ಜ್ವರ ಇದೆ. ತಾವು ಇಲ್ಲೇ ಕ್ಯಾಂಪ್​ನಲ್ಲಿ ರೆಸ್ಟ್ ತಗೊಳ್ಳಿ. ನಾವು ಕೂಂಬಿಂಗ್ ಮುಗಿಸಿಕೊಂಡು ಬರ್ತೀವಿ’ ಎಂದು ಮಧುಕರ ಶೆಟ್ಟಿಯವರಿಗೆ ಹೇಳಿದೆ. ಅದಕ್ಕವರು- ‘ಇದೆಂಥ ಜ್ವರ…

View More ದಕ್ಷ ಅಧಿಕಾರಿಯ ಗಟ್ಟಿ ವ್ಯಕ್ತಿತ್ವ…

ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಉಡುಪಿ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ದಕ್ಷ, ನಿಷ್ಠ, ಪ್ರಾಮಾಣಿಕರೆನಿಸಿಕೊಂಡಿದ್ದ ರಾಜ್ಯದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಚಿತೆಗೆ ಭಾನುವಾರ ಮಧ್ಯಾಹ್ನ 12.15 ಹೊತ್ತಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ಮೂಲಕ ಮಧುಕರ್​…

View More ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಗಣ್ಯರಿಂದ ಮಧುಕರ ಶೆಟ್ಟಿ ಅಂತಿಮ ದರ್ಶನ

ಬೆಂಗಳೂರು: ನಗರದ ಯಲಹಂಕದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಶನಿವಾರ ರಾಜ್ಯದ ಗಣ್ಯರು ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನ ಹೈದರಾಬಾದ್​ನಿಂದ ಬೆಂಗಳೂರಿಗೆ ತಂದು ಅಂತಿಮ ದರ್ಶನ…

View More ಗಣ್ಯರಿಂದ ಮಧುಕರ ಶೆಟ್ಟಿ ಅಂತಿಮ ದರ್ಶನ

ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್​ ಇಲಾಖೆಯ ಕಣ್ಣೀರ ನಮನ

ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಹೈದರಾಬಾದ್​ನಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದ ರಾಜ್ಯದ ಪೊಲೀಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಯಲಹಂಕದ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಇರಿಸಲಾಗಿದ್ದು, ಪೊಲೀಸ್​ ಅಧಿಕಾರಿಗಳು, ಗಣ್ಯರು ಅಂತಿಮ ದರ್ಶನ…

View More ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್​ ಇಲಾಖೆಯ ಕಣ್ಣೀರ ನಮನ

ಸಹೋದ್ಯೋಗಿಗಳು, ಸ್ನೇಹಿತರು, ಶ್ರೀಸಾಮಾನ್ಯರಿಂದ ಅಶ್ರುತರ್ಪಣ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ಈಗಾಗಲೇ ಬೆಂಗಳೂರಿಗೆ ಹೊರಟಿದ್ದು ಅದಕ್ಕೂ ಮೊದಲು ಹೈದರಾಬಾದ್​ನ ಅವರ ನಿವಾಸಕ್ಕೆ ಹಲವು ಜನ ಆಗಮಿಸಿ ಅಂತಿಮ ದರ್ಶನ ಪಡೆದರು. ಮನೆಗೆ…

View More ಸಹೋದ್ಯೋಗಿಗಳು, ಸ್ನೇಹಿತರು, ಶ್ರೀಸಾಮಾನ್ಯರಿಂದ ಅಶ್ರುತರ್ಪಣ

ಮಧುಕರ್​ ಶೆಟ್ಟಿಯವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಬೆಂಗಳೂರಿಗೆ, ನಾಳೆ ಅಂತ್ಯಕ್ರಿಯೆ

ಕಲಬುರಗಿ: ಅನಾರೋಗ್ಯದಿಂದ ಮೃತಪಟ್ಟಿರುವ ಹಿರಿಯ ಐಪಿಎಸ್​ ಅಧಿಕಾರಿ ಮಧುಕರ್​ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ಬೆಂಗಳೂರಿಗೆ ತರಲಾಗುವುದು. ವಿಶೇಷ ವಿಮಾನದ ಮೂಲಕ ಪಾರ್ಥಿವ ಶರೀರ ತಂದು ಯಲಹಂಕದ ಸಶಸ್ತ್ರ ಪೊಲೀಸ್​ ತರಬೇತಿ…

View More ಮಧುಕರ್​ ಶೆಟ್ಟಿಯವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಬೆಂಗಳೂರಿಗೆ, ನಾಳೆ ಅಂತ್ಯಕ್ರಿಯೆ