ಇಂದು ಮುಂಬೈ-ಕೆಕೆಆರ್ ಔಪಚಾರಿಕ ಕದನ ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್ ಪಡೆ
ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟು ಈಗಾಗಲೇ ಪ್ಲೇಆ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ…
ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್, ಗೆಲುವಿನೊಂದಿಗೆ ಲೀಗ್ ಅಭಿಯಾನ ಮುಗಿಸಿದ ಪಂಜಾಬ್
ದುಬೈ: ನಾಯಕ ಕೆಎಲ್ ರಾಹುಲ್ (98*ರನ್, 42 ಎಸೆತ, 7 ಬೌಂಡರಿ, 8 ಸಿಕ್ಸರ್) ಸ್ಫೋಟಕ…
ಇಂದು ಆರ್‌ಸಿಬಿ-ಪಂಜಾಬ್ ಮುಖಾಮುಖಿ; ರಾಹುಲ್ ಪಡೆಗೆ ಗೆಲುವೊಂದೇ ಮಾರ್ಗ
ಶಾರ್ಜಾ: ಅರಬ್ ನಾಡಿನಲ್ಲಿ ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಿ ಪ್ಲೇಆಫ್ ಸನಿಹಕ್ಕೆ ಬಂದಿರುವ ರಾಯಲ್ ಚಾಲೆಂಜರ್ಸ್…
ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸೂಪರ್‌ಕಿಂಗ್ಸ್-ನೈಟ್‌ರೈಡರ್ಸ್
ಅಬುಧಾಬಿ: ಯುಎಇಗೆ ಆಗಮಿಸುವುದಕ್ಕೂ ಮುನ್ನ ಕೆಕೆಆರ್‌ಗೆ ಪ್ಲೇಆಫ್ ಹಾದಿ ದುರ್ಗಮವೆನಿಸಿದ್ದರೂ, ಇದೀಗ ಪರಿಸ್ಥಿತಿಯೇ ಸಂಪೂರ್ಣ ಭಿನ್ನವಾಗಿದೆ.…
ರಾಜಸ್ಥಾನ ರಾಯಲ್ಸ್ ಎದುರು ಡೆಲ್ಲಿಗೆ ಸುಲಭ ಜಯ; ಪ್ಲೇ ಆಫ್ ಹಂತ ಬಹುತೇಕ ಖಾತ್ರಿ
ಅಬುಧಾಬಿ: ಸಂಘಟನಾತ್ಮಕ ನಿರ್ವಹಣೆ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸತತ ಎರಡನೇ…
ಸೆ. 19ರಿಂದ ಯುಎಇಯಲ್ಲಿ ಐಪಿಎಲ್ ಭಾಗ-2; ಮುಂಬೈ-ಸಿಎಸ್‌ಕೆ ಮೊದಲ ಕಾದಾಟ
ನವದೆಹಲಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಯುಎಇಯಲ್ಲಿ ನಡೆಯಲಿರುವ…
14ನೇ ಐಪಿಎಲ್ ಭಾಗ-2 ಅಕ್ಟೋಬರ್ 15ರವರೆಗೆ ವಿಸ್ತರಣೆ ಅನುಮಾನ
ದುಬೈ: 14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಅಂತಿಮ ಸಿದ್ಧತೆಯಲ್ಲಿದೆ. ಸೆಪ್ಟೆಂಬರ್…
ಸೆಪ್ಟೆಂಬರ್ 19ರಿಂದ 14ನೇ ಐಪಿಎಲ್ ಭಾಗ-2?
ನವದೆಹಲಿ: ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಂದು ಪುನರಾರಂಭಗೊಳ್ಳಲಿದೆ ಎಂದು…
VIDEO: ಬಾಲಿವುಡ್ ಹಾಡಿಗೆ ಡೇವಿಡ್ ವಾರ್ನರ್ ಭರ್ಜರಿ ಸ್ಟೆಪ್ಸ್
ಬೆಂಗಳೂರು: ಡೇವಿಡ್ ವಾರ್ನರ್ ಕ್ರಿಕೆಟ್ ಬಿಟ್ಟರೆ, ಸಾಮಾಜಿಕ ಜಾಲತಾಣ ಅವರ ಮತ್ತೊಂದು ಫೇವರಿಟ್. ಟಿಕ್ ಟಾಕ್,…
VIDEO: ತಂದೆ ಬರ್ತ್ಡೇ ಪಾಟಿರ್ಯಲ್ಲಿ ಎಬಿ ಡಿವಿಲಿಯರ್ಸ್ ಹಾಡಿದ ಹಾಡುಗಳಿಗೆ ಅಭಿಮಾನಿಗಳು ಫಿದಾ
ಬೆಂಗಳೂರು: ಕೋವಿಡ್-19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಐಪಿಎಲ್ ಮುಂದೂಡಿಕೆಯಾದ ಬಳಿಕ ತವರಿಗೆ ಮರಳಿರುವ ದಕ್ಷಿಣ ಆಫ್ರಿಕಾದ…