ಸಿಂಧನೂರಿನಲ್ಲಿ ಅ.22, 23ರಂದು ನಡೆಯುವ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಿಂಧನೂರು: ನಗರದಲ್ಲಿ ಅ.22 ಮತ್ತು 23ರಂದು ನಡೆಯಲಿರುವ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಸಕಲ ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಹೇಳಿದರು.…

View More ಸಿಂಧನೂರಿನಲ್ಲಿ ಅ.22, 23ರಂದು ನಡೆಯುವ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ರಸ್ತೆಯಲ್ಲಿ ತಗ್ಗು-ಗುಂಡಿ ಯಥೇಚ್ಚ

|ವಿವೇಕ ಕುರಗುಂದ ಇಟಗಿಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಿಂದ ಹಂದೂರು-ಹುಲಿಕೊತ್ತಲ ಮಾರ್ಗವಾಗಿ ಗುಂಡೇನಟ್ಟಿ ಗ್ರಾಮದವರೆಗಿನ, ಬೈಲೂರು ಕ್ರಾಸ್‌ನಿಂದ ಮೂಗಬಸವ ನಗರ ಮಾರ್ಗವಾಗಿ ಸೂರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತೆಗ್ಗು ಗುಂಡಿಗಳು ಬಿದ್ದಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ.…

View More ರಸ್ತೆಯಲ್ಲಿ ತಗ್ಗು-ಗುಂಡಿ ಯಥೇಚ್ಚ

ಕೆಳಸೇತುವೆಯಲ್ಲಿ ನೀರು ತುಂಬಿ ಸಂಚಾರ ಬಂದ್

ಹಿರೇಬಾಗೇವಾಡಿ: ಮಳೆ ನಿಂತು ಹದಿನೈದು ದಿನಗಳು ಗತಿಸಿದ್ದರೂ ಇಲ್ಲಿಯ ಧಾರವಾಡ ಬಸ್ ನಿಲ್ದಾಣದ ಬಳಿಯ ಹೆದ್ದಾರಿಯ ಕೆಳ ಸೇತುವೆಯಲ್ಲಿ ನೀರು ತುಂಬಿ ಜನ ಸಂಚಾರ ದುಸ್ತರವಾಗಿದೆ.ಅಪಾಯಕರವಾದ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುವುದನ್ನು ತಪ್ಪಿಸಲು ಮತ್ತು ಸುರಕ್ಷಿತ…

View More ಕೆಳಸೇತುವೆಯಲ್ಲಿ ನೀರು ತುಂಬಿ ಸಂಚಾರ ಬಂದ್

ಯಾವುದೇ ಷರತ್ತುಗಳಿಲ್ಲ, ನಾನು ಕಣಿವೆ ರಾಜ್ಯಕ್ಕೆ ಯಾವಾಗ ಬರಲಿ: ರಾಹುಲ್​ ಗಾಂಧಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ನಂತರ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ನಾನು ಯಾವಾಗ ಬರಲಿ ಎಂದು ರಾಹುಲ್​ ಗಾಂಧಿ ಜಮ್ಮು ಮತ್ತು ಕಾಶ್ಮೀರದ…

View More ಯಾವುದೇ ಷರತ್ತುಗಳಿಲ್ಲ, ನಾನು ಕಣಿವೆ ರಾಜ್ಯಕ್ಕೆ ಯಾವಾಗ ಬರಲಿ: ರಾಹುಲ್​ ಗಾಂಧಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಿಶೇಷ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಮುಂಬೈ: ಹಿಂದು ಧರ್ಮದಲ್ಲಿ ಯುಗಾದಿಯಿಂದ ಶಿವರಾತ್ರಿ ತನಕ ನಾನಾ ತರದ ಹಬ್ಬಗಳನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ರೋಗ ಪರಿಹಾರವಾಗುತ್ತಿರುವ ಆಟಿ ತಿಂಗಳನ್ನು ಅಪವಾದ ಮಾಡುವುದು ಸರಿಯಲ್ಲ. ಆಟಿಯೆಂದರೆ ಅಪವಾದವಲ್ಲ, ಆಟಿಯೆಂದರೆ ಆರಾಧನೆ. ಇಂದು ಆಮಂತ್ರಣ…

View More ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಿಶೇಷ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಕಾನೂನು ಪದವೀಧರರಿಂದ ಅರ್ಜಿ

ಚಿತ್ರದುರ್ಗ: ನ್ಯಾಯಾಧೀಕರಣದಲ್ಲಿ 2 ವರ್ಷಗಳ ಅವಧಿ ತರಬೇತಿಗೆ ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಸಮಾಜ ಕಲ್ಯಾಣ ಇಲಾಖೆ ಆಡಳಿತ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಪದವಿ ಪಡೆದು 2…

View More ಕಾನೂನು ಪದವೀಧರರಿಂದ ಅರ್ಜಿ

ಮದುವೆ ಸಮಾರಂಭಕ್ಕೆ ಮತದಾನದ ಕರೆಯೋಲೆ

ನರಗುಂದ: ಈಗ ಚುನಾವಣಾ ಸಮಯ. ಎಲ್ಲೆಲ್ಲೂ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಪಟ್ಟಣದ ನಾಗರಿಕರೊಬ್ಬರು ತಮ್ಮ ಮಗಳ ಮದುವೆಯ ಲಗ್ನ ಪತ್ರಿಕೆಯನ್ನು ಮತದಾರರ ಗುರುತಿನ ಚೀಟಿಯಂತೆಯೇ (ವೋಟಿಂಗ್ ಕಾರ್ಡ್) ಮುದ್ರಿಸಿ ಗಮನ ಸೆಳದಿದ್ದಾರೆ. ಪಟ್ಟಣದ ಶಂಕರಲಿಂಗ…

View More ಮದುವೆ ಸಮಾರಂಭಕ್ಕೆ ಮತದಾನದ ಕರೆಯೋಲೆ

ಬಾಬಾ ರಾಮದೇವ್​ಗೆ ಆಹ್ವಾನ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಗರದಲ್ಲಿ 2020ರ ಜನವರಿಯಲ್ಲಿ ಆಯೋಜಿ ಸಲು ಉದ್ದೇಶಿಸಿರುವ ಟೈಕಾನ್ ಸಮಾವೇಶಕ್ಕೆ ಆಗಮಿಸುವಂತೆ ಟೈ ತಂಡವು ಯೋಗ ಗುರು ಬಾಬಾ ರಾಮದೇವ್ ಅವರನ್ನು ಆಹ್ವಾನಿಸಿತು. ಇದುವರೆಗೆ ಆಯೋಜಿಸಿರುವ ಟೈಕಾನ್ ಸಮಾವೇಶಕ್ಕೆ ಹೆಸರಾಂತ…

View More ಬಾಬಾ ರಾಮದೇವ್​ಗೆ ಆಹ್ವಾನ

ಕಾಶಪ್ಪನವರ ಬಹಿರಂಗ ಕ್ಷಮೆಯಾಚನೆ

ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಸಂದರ್ಭದಲ್ಲಿ ನನ್ನೊಳಗೆ ತಪ್ಪು ಕಲ್ಪನೆ, ತಿಳಿವಳಿಕೆ ಮೂಡಿದ್ದರಿಂದ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಮಾತನಾಡಿದ್ದೆ. ಸೋಲಿನ ನೋವಿನಿಂದ ಹೊರಗೆ ಬಂದ ಮಾತುಗಳವು. ಅದಕ್ಕೆ ಇದೀಗ ಬಹಿರಂಗವಾಗಿ…

View More ಕಾಶಪ್ಪನವರ ಬಹಿರಂಗ ಕ್ಷಮೆಯಾಚನೆ

ಸುಗಂಧಾದೇವಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾವನ ಸೌಂದತ್ತಿ: ಗ್ರಾಮದೇವತೆ ಶ್ರೀ ಸುಗಂಧಾದೇವಿ ಜಾತ್ರೆ ಮಾ.25 ರಂದು ನಡೆಯಲಿದೆ. ಜಾತ್ರೆಗೆ 15 ದಿನ ಮುಂಚಿತವಾಗಿಯೇ ಕಮಿಟಿಯಿಂದ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಭಕ್ತರು ಕೊಡುವ ದೇಣಿಗೆ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು.…

View More ಸುಗಂಧಾದೇವಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ