ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತ ಅತಿಹೆಚ್ಚು ದ್ವೇಷ, ಅಸಹಿಷ್ಣುತೆಯನ್ನು ಕಂಡಿದೆ: ರಾಹುಲ್​

ದುಬೈ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತ ಅತಿಹೆಚ್ಚಿನ ಪ್ರಮಾಣದ ದ್ವೇಷ ಮತ್ತು ಅಸಹಿಷ್ಣುತೆಯನ್ನು ಕಂಡಿದೆ. ಅಧಿಕಾರದಲ್ಲಿರುವವರ ಮನಸ್ಥಿತಿಯಿಂದ ಇಂತಹ ಪರಿಸ್ಥಿತಿ ಬಂದೊದಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ…

View More ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತ ಅತಿಹೆಚ್ಚು ದ್ವೇಷ, ಅಸಹಿಷ್ಣುತೆಯನ್ನು ಕಂಡಿದೆ: ರಾಹುಲ್​

ಅರ್ಧಂಬರ್ಧ ಎನಿಸಿದ ಅಸಹಿಷ್ಣುತೆ ಗೋಷ್ಠಿ

ಧಾರವಾಡ: ಅ.ಭಾ. 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲಿನಿಂದಲೂ ಕುತೂಹಲ ಮೂಡಿಸಿದ್ದ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ವೈಚಾರಿಕತೆ ಮತ್ತು ಅಸಹಿಷ್ಣುತೆ ಗೋಷ್ಠಿ ಯಾವುದೇ ಗಹನವಾದ ವಿಚಾರವನ್ನು ಸಭಿಕರಿಗೆ ಹಂಚದೇ, ಆಮಂತ್ರಿತ ಗಣ್ಯರಲ್ಲಿ ಕೆಲವರ ಗೈರು…

View More ಅರ್ಧಂಬರ್ಧ ಎನಿಸಿದ ಅಸಹಿಷ್ಣುತೆ ಗೋಷ್ಠಿ

ಅಸಹಿಷ್ಣುತೆ ಗೋಷ್ಠಿಯಲ್ಲಿ ಗಲಾಟೆ

ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ‘ವೈಚಾರಿಕತೆ ಮತ್ತು ಅಸಹಿಷ್ಣುತೆ’ ಗೋಷ್ಠಿಯಲ್ಲಿ ನಟಿ ಮಾಳವಿಕಾ ಅವಿನಾಶ ಅವರು ವಿಚಾರ ಮಂಡಿಸುತ್ತಿರುವಾಗಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗೋಷ್ಠಿ ಗೊಂದಲದ ಗೂಡಾಗಿ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದ ಘಟನೆ…

View More ಅಸಹಿಷ್ಣುತೆ ಗೋಷ್ಠಿಯಲ್ಲಿ ಗಲಾಟೆ

ದೇಶದಲ್ಲಿ ಮುಸ್ಲಿಮರಿಗೆ ಅಭದ್ರತೆ ಕಾಡ್ತಿದೆ ಅಂದ್ರು ಹಮೀದ್​

ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದ್ದು, ಭಯದಿಂದ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಪ ರಾಷ್ಟ್ರಪತಿ ಹಮೀದ್​ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ. ಕೊನೆಗಾಲದಲ್ಲಿ ಮೇರೇ ಪ್ಯಾರೆ ಭಾಯಿಯೋ ಔರ್ ಬೆಹನೋ ಎಂದು…

View More ದೇಶದಲ್ಲಿ ಮುಸ್ಲಿಮರಿಗೆ ಅಭದ್ರತೆ ಕಾಡ್ತಿದೆ ಅಂದ್ರು ಹಮೀದ್​