ಅಂತಾರಾಷ್ಟ್ರೀಯ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಮೋಸ್ತು ಶಾಸನ ಸೇವಾ ಸಮಿತಿ ಕರ್ನಾಟಕ ವಿಭಾಗ, ಹುಬ್ಬಳ್ಳಿ ದಿಗಂಬರ ಜೈನ ಸಮಾಜ ಹಾಗೂ ಹುಬ್ಬಳ್ಳಿ ಸಮಸ್ತ ಜೈನ ಸಂಘಟನೆಗಳ ಆಶ್ರಯದಲ್ಲಿ ಸೆ. 22ರಂದು ನಗರದ ಮಹಾವೀರ ಗಲ್ಲಿ ಶ್ರೀ…

View More ಅಂತಾರಾಷ್ಟ್ರೀಯ ಅಧಿವೇಶನ ನಾಳೆ

ಬೆಳಗಾವಿ: ಜುಡೋ ಪಟುಗಳಿಗೆ ತರಬೇತಿದಾರರ ಕೊರತೆ

|ಇಮಾಮಹುಸೇನ್ ಗೂಡುನವರ ಬೆಳಗಾವಿ ಜುಡೋ ಕ್ರೀಡೆಯಲ್ಲಿ ಗಡಿನಾಡು ಬೆಳಗಾವಿ ಜಿಲ್ಲೆ ಮಿಂಚು ಹರಿಸುತ್ತಿದೆ. ಆದರೆ, ಕಳೆದ ಐದಾರು ತಿಂಗಳಿನಿಂದ ತರಬೇತುದಾರರೇ ಇಲ್ಲದ ಕಾರಣ ಕ್ರೀಡಾ ಸಾಧನೆಗೆ ಹಿನ್ನಡೆಯಾಗಿದೆ. ಸರ್ಕಾರಿ ಕ್ರೀಡಾ ಶಾಲೆ ಮತ್ತು ವಸತಿ…

View More ಬೆಳಗಾವಿ: ಜುಡೋ ಪಟುಗಳಿಗೆ ತರಬೇತಿದಾರರ ಕೊರತೆ

ಸಕಾಲದಲ್ಲಿ ಸಿಗದ ವೀಸಾ

ಕೋಟ: ಸಕಾಲದಲ್ಲಿ ವೀಸಾ ಸಿಗದ ಕಾರಣ, ರಾಜ್ಯದ 15 ಪವರ್ ಲಿಫ್ಟರ್‌ಗಳಿಗೆ ಕೆನಡಕ್ಕೆ ತೆರಳುವ ಅವಕಾಶ ಕೈ ತಪ್ಪಿದೆ. ಅಂತಾರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿ, ಉತ್ತಮ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬೇಕು ಎನ್ನುವ ನಿಟ್ಟಿನಲ್ಲಿ…

View More ಸಕಾಲದಲ್ಲಿ ಸಿಗದ ವೀಸಾ

ಬೆಳಗಾವಿ: ಕೆಎಲ್‌ಇಯಿಂದ ವೌಲ್ಯಾಧಾರಿತ ಶಿಕ್ಷಣ

ಬೆಳಗಾವಿ: ಪರಿಸರ ಸ್ನೇಹಿ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವಂತಹ ಸಾಮಗ್ರಿಗಳು ಇಂದಿನ ಅವಶ್ಯಕತೆಯಾಗಿದೆ. ಅಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಅಂತಹ ಸಾಮಗ್ರಿಗಳನ್ನು ತಯಾರಿಸುವುದು ಮೆಕಾನಿಕಲ್ ಇಂಜಿನಿಯರ್‌ಗಳ ಜವಾಬ್ದಾರಿಯಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ…

View More ಬೆಳಗಾವಿ: ಕೆಎಲ್‌ಇಯಿಂದ ವೌಲ್ಯಾಧಾರಿತ ಶಿಕ್ಷಣ

ಕುರಿಗಾಹಿಯ ಬೆಳ್ಳಿ ಸಾಧನೆ

ಲೋಕೇಶ್.ಎಂ ಐಹೊಳೆ ಜಗಳೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆಯ ಆಶ್ರಯ ಇಲ್ಲ. ಗುರುವಿನ ಮಾರ್ಗದರ್ಶನ ಇಲ್ಲ. ಆದರೂ ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಮುನ್ನೆಡೆದ ಕುರಿಗಾಹಿ ಕೆ.ಹಾಲೇಶ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಬೆಳ್ಳಿ ಪದಕ…

View More ಕುರಿಗಾಹಿಯ ಬೆಳ್ಳಿ ಸಾಧನೆ

ಬೆಳಗಾವಿ: ಏರೋಸ್ಪೆೀಸ್ ತಂತ್ರಜ್ಞಾನದಲ್ಲಿ ವಿುಲ ಅವಕಾಶ

ಬೆಳಗಾವಿ: ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಸಂಶೋಧನೆಗೆ ವಿುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಏರ್‌ಕ್ರಾಪ್ಟ್, ಡಿಸೈನ್ ಹಾಗೂ ಕಾಂಪೊಜಿಟ್ಸ್ ಮುಂತಾದ ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಂಶೋಧನೆಗೆ ಮುಂದಾಗಬೇಕು ಎಂದು ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬ್ರೋಟರಿಸ್ ವಿಶ್ರಾಂತ ನಿರ್ದೇಶಕ ಡಾ.ಎ.ಆರ್.ಉಪಾಧ್ಯಾ…

View More ಬೆಳಗಾವಿ: ಏರೋಸ್ಪೆೀಸ್ ತಂತ್ರಜ್ಞಾನದಲ್ಲಿ ವಿುಲ ಅವಕಾಶ

ದೈಹಿಕ, ಬೌದ್ಧಿಕಶಕ್ತಿ ವೃದ್ಧಿಗೆ ಕ್ರೀಡೆ ಸಹಕಾರಿ

ಶಿವಮೊಗ್ಗ: ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಶಕ್ತಿ ವೃದ್ಧಿ ಮಾಡಲು ಸಹಕಾರಿ ಆಗಿವೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ಅಭಿಪ್ರಾಯಪಟ್ಟರು. ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಮತ್ತು…

View More ದೈಹಿಕ, ಬೌದ್ಧಿಕಶಕ್ತಿ ವೃದ್ಧಿಗೆ ಕ್ರೀಡೆ ಸಹಕಾರಿ

ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಪ್ರಮಾಣೀಕರಣ

ಕಾರವಾರ: ಸರ್ಕಾರಿ ಮೆಡಿಕಲ್ ಕಾಲೇಜ್ ಆಡಳಿತಕ್ಕೆ ಒಳಪಟ್ಟಿರುವ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಪ್ರಮಾಣೀಕರಣ (ಎನ್​ಕ್ಯೂಎಎಸ್) ದೊರಕಿದೆ. ರಾಜ್ಯದಲ್ಲಿ ಎರಡೇ ಜಿಲ್ಲಾ ಆಸ್ಪತ್ರೆಗಳಿಗೆ ಈ ಮಾನ್ಯತೆ ದೊರೆತಿದ್ದು, ಅದರಲ್ಲಿ ಕಾರವಾರವೂ ಒಂದು…

View More ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಪ್ರಮಾಣೀಕರಣ

ಅಂತಾರಾಜ್ಯ ವಾಹನ ಕಳ್ಳರ ಜಾಲ ಸೆರೆ

ಶಿವಮೊಗ್ಗ: ರಾಜ್ಯದ ವಿವಿಧೆಡೆ ನಾಲ್ಕೈದು ವರ್ಷಗಳಿಂದ ವಾಹನ ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಟಿಪ್ಪುನಗರದ ಸಯ್ಯದ್ ಮಜರ್ ಪಾಷಾ (23),…

View More ಅಂತಾರಾಜ್ಯ ವಾಹನ ಕಳ್ಳರ ಜಾಲ ಸೆರೆ

ಅಂತರ್ ಶಾಲಾ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ

ಚಿತ್ರದುರ್ಗ: ಕರ್ನಾಟಕದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ 24/7 ಸುದ್ದಿವಾಹಿನಿ ಸಹಯೋಗದೊಂದಿಗೆ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಶಾಲೆಯು ಜು.22 ರಿಂದ 28ರ ವರೆಗೆ ಚಿತ್ರದುರ್ಗದಲ್ಲಿ ‘ಇಂಡಿಪೆಂಡೆನ್ಸ್…

View More ಅಂತರ್ ಶಾಲಾ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ