ಬಾಗಲಕೋಟ ಸಿಮೆಂಟಿಗೂ ಬೆಳಗಾವಿಯ ತ್ಯಾಜ್ಯಕ್ಕೂ ನೆಂಟಸ್ತನ

– ರಾಜೇಶ ವೈದ್ಯ ಬೆಳಗಾವಿ: ಬಾಗಲಕೋಟ ಸಿಮೆಂಟಿಗೂ ಬೆಳಗಾವಿಯ ತ್ಯಾಜ್ಯಕ್ಕೂ ಶೀಘ್ರದಲ್ಲೆ ನೆಂಟಸ್ತನ ಬೆಸೆಯಲಿದೆ. ಅಚ್ಚರಿಯಾದರೂ ಇದು ಸತ್ಯ. ಬೆಳಗಾವಿ ನಗರದಲ್ಲಿ ನಿತ್ಯ ಸಂಗ್ರಹವಾಗುವ ಘನತ್ಯಾಜ್ಯ ಇನ್ನು ಮುಂದೆ ಸಿಮೆಂಟ್ ತಯಾರಿಸುವ ಫ್ಯಾಕ್ಟರಿಗಳಲ್ಲಿ ಇಂಧನವಾಗಿ…

View More ಬಾಗಲಕೋಟ ಸಿಮೆಂಟಿಗೂ ಬೆಳಗಾವಿಯ ತ್ಯಾಜ್ಯಕ್ಕೂ ನೆಂಟಸ್ತನ

ಪಕ್ಷಾತೀತವಾಗಿ ‘ಮಹಾ’ ಸರ್ಕಾರದ ಮೇಲೆ ಒತ್ತಡ ತನ್ನಿ

ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣೆಗೆ ಮಹಾರಾಷ್ಟ್ರ ಸರ್ಕಾರ ಮಾನವೀಯತೆ ದೃಷ್ಟಿಯಿಂದ ನೀರು ಹರಿಸುವಂತೆ ರಾಜ್ಯ ಸರ್ಕಾರ ಒತ್ತಡ ತರಬೇಕು. ಇಲ್ಲವಾದಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಕನ್ನಡ ಪರ ಸಂಘಟನೆಗಳು ಹಾಗೂ ಅನ್ನದಾತರೊಂದಿಗೆ ಮುತ್ತಿಗೆ ಹಾಕಲಾಗುವುದು…

View More ಪಕ್ಷಾತೀತವಾಗಿ ‘ಮಹಾ’ ಸರ್ಕಾರದ ಮೇಲೆ ಒತ್ತಡ ತನ್ನಿ

ಮಾದರಿ ಮತಪತ್ರದಲ್ಲಿ ಚಿಹ್ನೆ ಬದಲು

ಮಂಡ್ಯ: ಮಾದರಿ ಮತಪತ್ರದಲ್ಲಿ ನನ್ನ ಚಿಹ್ನೆಯನ್ನು ತಪ್ಪಾಗಿ ನಮೂದಿಸಿ ಮತದಾರರಲ್ಲಿ ಗೊಂದಲ ಉಂಟುಮಾಡುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡರ ಉಮೇದುವಾರಿಕೆಯನ್ನು ರದ್ದುಪಡಿಸುವಂತೆ ಪಕ್ಷೇತರ ಅಭ್ಯರ್ಥಿ ನವೀನ್‌ಕುಮಾರ್ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.…

View More ಮಾದರಿ ಮತಪತ್ರದಲ್ಲಿ ಚಿಹ್ನೆ ಬದಲು

ನಾಮ್ ಕೇ ವಾಸ್ತೆ ‘ಕಮಲ’ ಉಸ್ತುವಾರಿಗಳು

ಮಂಡ್ಯ: ಜೆಡಿಎಸ್ ಭದ್ರಕೋಟೆಯನ್ನು ಭೇದಿಸಲು ಸಿಕ್ಕಿರುವ ಅದ್ಭುತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಬದಲಿಗೆ, ಬಿಜೆಪಿ ನಾಯಕರು ಮಾತಿನ ಮಂಟಪ ಕಟ್ಟುತ್ತಿದ್ದಾರೆ ಎಂಬ ಆರೋಪಗಳು ಪಕ್ಷದ ಕಾರ್ಯಕರ್ತರ ನಡುವೆ ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ…

View More ನಾಮ್ ಕೇ ವಾಸ್ತೆ ‘ಕಮಲ’ ಉಸ್ತುವಾರಿಗಳು