ಇಂಧನ ಬೆಲೆ ಏರಿಕೆಗೆ ಆಕ್ರೋಶ

ದಾವಣಗೆರೆ: ಕಾರ್ಪೊರೇಟ್ ಬಂಡವಾಳಗಾರರಿಗೆ ತೆರಿಗೆ ವಿನಾಯಿತಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪದಾಧಿಕಾರಿಗಳು ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ರೈತರ ಸಾಲಮನ್ನಾಕ್ಕೆ, ಬೆಳೆಗಳಿಗೆ…

View More ಇಂಧನ ಬೆಲೆ ಏರಿಕೆಗೆ ಆಕ್ರೋಶ

ಚಳ್ಳಕೆರೆಯಲ್ಲಿ ಮಾನವ ಸರಪಳಿ

ಚಳ್ಳಕೆರೆ: ರೈತರಿಗೆ ಅನ್ಯಾಯವಾಗುವ ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನೆಹರೂ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ…

View More ಚಳ್ಳಕೆರೆಯಲ್ಲಿ ಮಾನವ ಸರಪಳಿ

ತೂಬುಗಳಿಗೆ ನೀರು ಬಿಡದೆ ರೈತರಿಗೆ ಅನ್ಯಾಯ

ರೈತ ಸಂಘದ ಕಾರ್ಯಾಧ್ಯಕ್ಷ ಬಿ.ನಾರಾಯಣ ರೆಡ್ಡಿ ಆರೋಪ ಕುರುಗೋಡು: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಆಧುನೀಕರಣದ ನೆಪದಲ್ಲಿ ವಿತರಣಾ ಕಾಲುವೆಗಳ ತೂಬುಗಳನ್ನು ಎತ್ತರಿಸುತ್ತಿರುವ ಕಾರಣ ಸಮರ್ಪಕ ನೀರು ದೊರೆಯದೆ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ…

View More ತೂಬುಗಳಿಗೆ ನೀರು ಬಿಡದೆ ರೈತರಿಗೆ ಅನ್ಯಾಯ

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಪಟ್ಟು

ಚಿತ್ರದುರ್ಗ: ಪರಿಶಿಷ್ಟ ವರ್ಗಕ್ಕೆ ಇತರೆ ಸಮುದಾಯಗಳ ಸೇರ್ಪಡೆ ವಿರೋಧಿಸಿ ಹಾಗೂ ಪ್ರಸ್ತುತ ಶೇ.3.5 ಇರುವ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ನಾಯಕ ಸಮುದಾಯದವರು ಗುರುವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ಪ್ರತಿಭಟನೆ ನಡೆಸಿದ ಸಮುದಾಯದವರು,…

View More ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಪಟ್ಟು

ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ, ರೋಷನ್​ ಬೇಗ ಹೇಳುವುದು ಸರಿಯಾಗಿದೆ: ಇಬ್ರಾಹಿಂ

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್​ ಸಮುದಾಯಕ್ಕೆ ಅನ್ಯಾಯವಾಗಿದೆ. ಕೋಮುವಾದಿ ಪಕ್ಷ ದೂರವಿಡಲು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ನಾವೇ ಹೇಳಿದ್ದೆವು ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ…

View More ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ, ರೋಷನ್​ ಬೇಗ ಹೇಳುವುದು ಸರಿಯಾಗಿದೆ: ಇಬ್ರಾಹಿಂ

ಹೂವಿನ ತೂಕದಲ್ಲಿ ಮೋಸ!

ಹಾವೇರಿ: ‘ಯಪ್ಪಾ ಮೂರ್ನಾಲ್ಕು ತಿಂಗಳು ಹಗಲು ರಾತ್ರಿ ಕಷ್ಟಾಪಟ್ಟು ನೀರು ಹಾಯಿಸಿ ಹೂ ಬೆಳಕೊಂಡು ಮಾರ್ಕೆಟ್​ಗೆ ತಂದ್ರೆ ಇಲ್ಲಿನ ವ್ಯಾಪಾರಿಗಳು ತೂಕದಲ್ಲಿ ಮೋಸ ಮಾಡಿ ನಮ್ಮ ಮನೀನಾ ಮುರಿಯಾಕ್ ಹತ್ಯಾರ್ರಿ, ನೀವಾದ್ರೂ ನಮ್ಮನ್ನಾ ಉಳಿಸಬೇಕ್ರಿ..!’…

View More ಹೂವಿನ ತೂಕದಲ್ಲಿ ಮೋಸ!

ಮೋದಿಯಿಂದ ದೇಶದ ಜನತೆಗೆ ಅನ್ಯಾಯ

ಹನೂರು: ಪ್ರಧಾನಿ ನರೇಂದ್ರಮೋದಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೆ ದೇಶದ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಆರ್.ನರೇಂದ್ರ ಆರೋಪಿಸಿದರು. ಕ್ಷೇತ್ರ ವ್ಯಾಪ್ತಿಯ ಶಾಗ್ಯ, ಮಣಗಳ್ಳಿ, ಕಣ್ಣೂರು, ಚನ್ನಾಲಿಂಗನಹಳ್ಳಿ, ಮಂಗಲ ಇನ್ನಿತರ ಗ್ರಾಮಗಳಲ್ಲಿ…

View More ಮೋದಿಯಿಂದ ದೇಶದ ಜನತೆಗೆ ಅನ್ಯಾಯ

ಕಾಂಗ್ರೆಸ್ ರಾಜ್ಯ ನಾಯಕರಿಂದ ರಾಯಚೂರು ಜಿಲ್ಲೆಗೆ ಅನ್ಯಾಯ – ಹಂಪನಗೌಡ ಬಾದರ್ಲಿ

ಮಸ್ಕಿ:  ಕಾಂಗ್ರೆಸ್‌ನ ಕೆಲ ರಾಜ್ಯ ನಾಯಕರ ನಿರ್ಲಕ್ಷ್ಯದಿಂದ ರಾಯಚೂರು ಜಿಲ್ಲೆಗೆ ಕಳೆದ ಹತ್ತು ವರ್ಷಗಳಿಂದ ಮಂತ್ರಿ ಸ್ಥಾನ ವಂಚಿತವಾಗಿದ್ದು, ಜಿಲ್ಲೆಯ ಪ್ರತಿನಿಧಿಗಳ ಅಸಮಾಧಾನ ಹೋಗಲಾಡಿಸಲು ನಿಗಮಗಳಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ತುಪ್ಪ ಸವರುವ…

View More ಕಾಂಗ್ರೆಸ್ ರಾಜ್ಯ ನಾಯಕರಿಂದ ರಾಯಚೂರು ಜಿಲ್ಲೆಗೆ ಅನ್ಯಾಯ – ಹಂಪನಗೌಡ ಬಾದರ್ಲಿ

ಚಿಕ್ಕೋಡಿ: ಪಾಕಿಸ್ತಾನ, ಚೀನಾ ಹುಟ್ಟಡಗಿಸಿ

ಚಿಕ್ಕೋಡಿ: ದೇಶದ ಯೋಧರ ಸಾವಿಗೆ ಕಾರಣವಾಗುತ್ತಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ತಕ್ಷಣ ಯುದ್ಧ ಸಾರಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ…

View More ಚಿಕ್ಕೋಡಿ: ಪಾಕಿಸ್ತಾನ, ಚೀನಾ ಹುಟ್ಟಡಗಿಸಿ