ಮಾರ್ಚ್​ ತ್ರೈಮಾಸಿಕದಲ್ಲಿ ಇನ್ಫೊಸಿಸ್​ ಸಂಸ್ಥೆಯ ನಿವ್ವಳ ಲಾಭದಲ್ಲಿ ಶೇ.13 ಹೆಚ್ಚಳ: 4,074 ಕೋಟಿ ರೂ. ನೆಟ್​ ಪ್ರಾಫಿಟ್​

ಬೆಂಗಳೂರು: ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೊಸಿಸ್​ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕದಲ್ಲಿ ಒಟ್ಟು 4,074 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಗೆ ಶುಕ್ರವಾರ ಸಲ್ಲಿಸಿರುವ ಮಾಹಿತಿಯ ಪ್ರಕಾರ 2018ರ…

View More ಮಾರ್ಚ್​ ತ್ರೈಮಾಸಿಕದಲ್ಲಿ ಇನ್ಫೊಸಿಸ್​ ಸಂಸ್ಥೆಯ ನಿವ್ವಳ ಲಾಭದಲ್ಲಿ ಶೇ.13 ಹೆಚ್ಚಳ: 4,074 ಕೋಟಿ ರೂ. ನೆಟ್​ ಪ್ರಾಫಿಟ್​

ಮಹಿಳೆಗೆ ಆತ್ಮಸ್ಥೈರ್ಯದ ಕೊರತೆ

ಚಿಕ್ಕಮಗಳೂರು: ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದರೂ ಮಹಿಳೆಯರು ಆತ್ಮಸ್ಥೈರ್ಯದ ಕೊರತೆಯಿಂದ ಬಳಲುತ್ತಿರುವುದಾಗಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಹಿರಿಯ ಸಾಹಿತಿ ಡಾ. ಸುಧಾಮೂರ್ತಿ ವಿಶ್ಲೇಷಿಸಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್…

View More ಮಹಿಳೆಗೆ ಆತ್ಮಸ್ಥೈರ್ಯದ ಕೊರತೆ

ಇಂದಿನಿಂದ ಮಹಿಳಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: ರಾಜ್ಯಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಮಾ.2 ಮತ್ತು 3 ರಂದು ಚಿಕ್ಕಮಗಳೂರು ನಗರ ಸಾಕ್ಷಿಯಾಗಲಿದ್ದು, ಸಾರಸ್ವತ ಲೋಕದ ಲೇಖಕಿಯರು ಪಾಲ್ಗೊಳ್ಳುವ ಮೂಲಕ ವಿಶೇಷ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲಿದೆ. ಇನ್ಪೋಸಿಸ್ ಮುಖ್ಯಸ್ಥೆ ಡಾ.…

View More ಇಂದಿನಿಂದ ಮಹಿಳಾ ಸಾಹಿತ್ಯ ಸಮ್ಮೇಳನ

ಮಹಿಳಾ ಸಾಹಿತ್ಯ ಸಮ್ಮೇಳನ ಮಾ.2ರಿಂದ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್​ನಿಂದ ಮಾ.2 ಮತ್ತು 3ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ನಗರದಲ್ಲಿ ಮೊದಲ ಬಾರಿ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ…

View More ಮಹಿಳಾ ಸಾಹಿತ್ಯ ಸಮ್ಮೇಳನ ಮಾ.2ರಿಂದ

ಸಾಧನೆಗೆ ಮುಕ್ತ ಮನಸ್ಸು,ಶಿಸ್ತು ಮುಖ್ಯ

ಹುಬ್ಬಳ್ಳಿ:ಉದ್ಯಮದಲ್ಲಿ ಜಾಗತಿಕ ಸ್ತರದ ಮೇಲುಗೈ ಸಾಧಿಸಬೇಕಾದರೆ ಶಿಸ್ತು, ಮುಕ್ತ ಮನಸ್ಸು ಹಾಗೂ ವೇಗ ಮುಖ್ಯವಾಗುತ್ತದೆ ಎಂದು ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಕರೆ ನೀಡಿದರು. ನಗರದ ಇನ್ಪೋಸಿಸ್ ಕ್ಯಾಂಪಸ್​ನಲ್ಲಿ ಶನಿವಾರ ದೇಶಪಾಂಡೆ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಭಿವೃದ್ಧಿ…

View More ಸಾಧನೆಗೆ ಮುಕ್ತ ಮನಸ್ಸು,ಶಿಸ್ತು ಮುಖ್ಯ

ಮಂಗಳೂರಿನ ಲ್ಯಾಂಡ್‌ಮಾರ್ಕ್ ಕಟ್ಟಡದಿಂದ ಇನ್ಫೋಸಿಸ್ ಶಿಫ್ಟ್ !

ವೇಣುವಿನೋದ್ ಕೆ.ಎಸ್ ಮಂಗಳೂರುಮಂಗಳೂರಿನ ಹೃದಯಭಾಗ ಕೊಟ್ಟಾರದಲ್ಲಿ ಲ್ಯಾಂಡ್‌ಮಾರ್ಕ್ ಆಗಿ ಶೋಭಿಸುವ ಕಟ್ಟಡ ‘ಇನ್ಫೋಸಿಸ್’. ಈ ಕಟ್ಟಡದಲ್ಲಿ ಇನ್ನು ಇನ್ಫೋಸಿಸ್ ಡೆವಲಪ್‌ಮೆಂಟ್ ಸೆಂಟರ್ ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ.ಸಾಕಷ್ಟು ಸಿಬ್ಬಂದಿ ಇಲ್ಲದ ಹಿನ್ನೆಲೆಯಲ್ಲಿ ಎರಡೆರಡು ಕಟ್ಟಡಗಳನ್ನು ಹೊಂದಿರುವುದು…

View More ಮಂಗಳೂರಿನ ಲ್ಯಾಂಡ್‌ಮಾರ್ಕ್ ಕಟ್ಟಡದಿಂದ ಇನ್ಫೋಸಿಸ್ ಶಿಫ್ಟ್ !

ಪುಲಿಗೆರೆ ಉತ್ಸವ ಇಂದಿನಿಂದ

ಲಕ್ಷ್ಮೇಶ್ವರದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಡಾ. ಸುಧಾನಾರಾಯಣ ಮೂರ್ತಿ ಒಡೆತನದ ಇನ್ಪೋಸಿಸ್ ಪ್ರತಿಷ್ಠಾನದಿಂದ ಸಂಗೀತ, ನೃತ್ಯ, ಚಿತ್ರ ಸಂಭ್ರಮದ 4ನೇ ಪುಲಿಗೆರೆ ಉತ್ಸವ ಜ. 4, 5 ಮತ್ತು 6ರಂದು…

View More ಪುಲಿಗೆರೆ ಉತ್ಸವ ಇಂದಿನಿಂದ

ಈ ಪ್ರಶಸ್ತಿ ಸಮಾಜ ಕಾರ್ಯಕ್ಕೆ ಸಿಕ್ಕ ಗೌರವ: ಸುಧಾ ಮೂರ್ತಿ

ನಾನೇನು ದುಡ್ಡು ಸಂಪಾದಿಸಿಲ್ಲ, ಯಾರೋ ಮಾಡಿರುವ ಹಣವನ್ನು ಖರ್ಚು ಮಾಡುತ್ತಿದ್ದೇನೆ ಬೆಂಗಳೂರು: ಸಾಮಾಜಿಕ ಕಾರ್ಯಗಳಿಂದ ಎಲ್ಲರ ಮನಗೆದ್ದಿರುವ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರಿಗೆ ನಗರದ ಪ್ರೆಸ್‌ಕ್ಲಬ್​ನಿಂದ ನೀಡಲಾಗುವ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು…

View More ಈ ಪ್ರಶಸ್ತಿ ಸಮಾಜ ಕಾರ್ಯಕ್ಕೆ ಸಿಕ್ಕ ಗೌರವ: ಸುಧಾ ಮೂರ್ತಿ

ಸುಧಾಮೂರ್ತಿಗೆ ಪ್ರೆಸ್​ಕ್ಲಬ್ ಪ್ರಶಸ್ತಿ

ಬೆಂಗಳೂರು: ಪ್ರೆಸ್​ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಆಯ್ಕೆಯಾಗಿದ್ದಾರೆ. ಡಿ.31ರ ಸಂಜೆ 5 ಗಂಟೆಗೆ ಪ್ರೆಸ್​ಕ್ಲಬ್ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.…

View More ಸುಧಾಮೂರ್ತಿಗೆ ಪ್ರೆಸ್​ಕ್ಲಬ್ ಪ್ರಶಸ್ತಿ

ಕಲಬುರಗಿ ಕ್ಯಾನ್ಸರ್ ಕೇಂದ್ರಕ್ಕೆ ರು. 45 ಕೋಟಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರದಲ್ಲಿರುವ ವಿಟಿಎಸ್ ಸ್ಮಾರಕ ಕಿದ್ವಾಯಿ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆಗೆ ಇನ್ನಷ್ಟು ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಪರಿಣಾಮಕಾರಿ ಚಿಕಿತ್ಸೆಗೆ ಪೂರಕವಾಗಿ ಯಂತ್ರೋಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಶೀಘ್ರವೇ 45 ಕೋಟಿ ವಿಶೇಷ…

View More ಕಲಬುರಗಿ ಕ್ಯಾನ್ಸರ್ ಕೇಂದ್ರಕ್ಕೆ ರು. 45 ಕೋಟಿ