ತಾಯಿ ಹಾಲು ಅತ್ಯಂತ ಶ್ರೇಷ್ಠ

ದಾವಣಗೆರೆ: ತಾಯಂದಿರು, ಮಕ್ಕಳಿಗೆ ಬರುವ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ, ನಿರ್ಮೂಲನೆ ಮಾಡುವುದೇ ಸ್ತನ್ಯಪಾನ ಸಪ್ತಾಹದ ಉದ್ದೇಶ ಎಂದು ಮಕ್ಕಳ ತಜ್ಞ ಡಾ.ಸಿ.ಆರ್.ಬಾಣಾಪುರಮಠ್ ತಿಳಿಸಿದರು. ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ…

View More ತಾಯಿ ಹಾಲು ಅತ್ಯಂತ ಶ್ರೇಷ್ಠ

ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸೋದು ಪಾಲಕರ ಕರ್ತವ್ಯ

ಹೊಸದುರ್ಗ: ಆರೋಗ್ಯ ಇಲಾಖೆ ಸೂಚಿಸಿರುವಂತೆ ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸುವುದು ಪ್ರತಿ ಪಾಲಕರ ಆದ್ಯ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು. ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಸೋಮವಾರ ಆರೋಗ್ಯ ಇಲಾಖೆ,…

View More ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸೋದು ಪಾಲಕರ ಕರ್ತವ್ಯ

ರೆಟಿನೋಪಥಿ ಆಫ್ ಪ್ರಿಮ್ಯಾಚುರಿಟಿ ಉಚಿತ ತಪಾಸಣೆ

ಹುಬ್ಬಳ್ಳಿ :ಅವಧಿಗಿಂತ ಮೊದಲು ಜನಿಸುವ ಹಾಗೂ ಕಡಿಮೆ ತೂಕದ ಮಕ್ಕಳ ಕಣ್ಣುಗಳಲ್ಲಿ ಕಂಡುಬರುವ ರೆಟಿನೋಪಥಿ ಆಫ್ ಪ್ರಿಮ್ಯಾಚುರಿಟಿ ಸಮಸ್ಯೆಯ ಉಚಿತ ತಪಾಸಣೆಯನ್ನು ಇಲ್ಲಿನ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಯೋಜಿಸಿದೆ. ನವಜಾತ ಶಿಶುಗಳ…

View More ರೆಟಿನೋಪಥಿ ಆಫ್ ಪ್ರಿಮ್ಯಾಚುರಿಟಿ ಉಚಿತ ತಪಾಸಣೆ

ಶಿಶು ಮರಣ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ

ಚಿತ್ರದುರ್ಗ: ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿ ಆರ್.ವಿನೋತ್ ಪ್ರಿಯಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ,…

View More ಶಿಶು ಮರಣ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ

ಶಿಬಿರದಿಂದ ಮಕ್ಕಳಲ್ಲಿ ಕೌಶಲ ಬೆಳವಣಿಗೆ

ಯಾದಗಿರಿ: ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ, ತಂಡದಲ್ಲಿ ಹಂಚಿಕೊಳ್ಳುವುದು, ಸಮಯ ಪಾಲನೆ ಮತ್ತು ಭಾಗವಹಿಸುವಿಕೆ ಕೌಶಲಗಳು ಬೆಳೆಯುತ್ತವೆ. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗಲು ಸಾಧ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ್…

View More ಶಿಬಿರದಿಂದ ಮಕ್ಕಳಲ್ಲಿ ಕೌಶಲ ಬೆಳವಣಿಗೆ

ಶಿಶುಗಳಿಗೆ ಸೂಪರ್ ಸ್ಪೆಷಾಲಿಟಿ ಕೇರ್!

< ಲೇಡಿಗೋಶನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದ ಎನ್‌ಐಸಿಯು ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ಪಣ> ವೇಣುವಿನೋದ್ ಕೆ.ಎಸ್.ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಎಂದರೆ ಮೂಗುಮುರಿಯುವವರು ಈ ಸುದ್ದಿ ಓದಿದರೆ ಬೆರಗಾಗುವುದು ಖಚಿತ! ರಾಜ್ಯದಲ್ಲೇ ಅತಿ…

View More ಶಿಶುಗಳಿಗೆ ಸೂಪರ್ ಸ್ಪೆಷಾಲಿಟಿ ಕೇರ್!

ಅನಾಥ ಮಕ್ಕಳಿಗೆ ಸಿಹಿ ನೀಡಿದ ‘ಸಿಹಾ’

|ಅನುಷಾ ನಾಯಕ್ ಕಜಾರಗುತ್ತು, ಮಂಗಳೂರು ಒಂದು ಸುಂದರ ಜಗತ್ತು…ಆ ಜಗತ್ತಿನೊಳಗೊಂದು ಮನಸೆಳೆಯುವ ಪಾರ್ಕ್… ಆ ಪಾರ್ಕ್‌ನಲ್ಲಿ ನಲಿದಾಡುತ್ತಿರುವ ಅಪ್ಪ, ಅಮ್ಮ, ತಮ್ಮ, ತಂಗಿಯರಿರುವ ಮುದ್ದಾದ ಕುಟುಂಬ… ಹೀಗೆ ತಾವು ಕಳೆದುಕೊಂಡದ್ದನ್ನು ಕುಂಚಗಳ ಮೂಲಕ ಹಾಳೆಯಲ್ಲಿ…

View More ಅನಾಥ ಮಕ್ಕಳಿಗೆ ಸಿಹಿ ನೀಡಿದ ‘ಸಿಹಾ’

ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ಒಂದು ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ವಿವೇಕನಗರದಲ್ಲಿ ನಡೆದಿದೆ. ಕಾರ್ತಿಕ್​ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಹತ್ಯೆ ಮಾಡಲಾಗಿದೆ. ಡಿ. 21ರ ರಾತ್ರಿ ಮಗು ಜ್ವರದಿಂದ…

View More ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಅಳುವುದನ್ನ ಕೇಳಲಾಗದೆ ಒಂದು ತಿಂಗಳ ಕಂದಮ್ಮನನ್ನೇ ಕೊಂದ ತಾಯಿ

ವಾಷಿಂಗ್ಟನ್​: ಹೆತ್ತ ಮಗುವನ್ನು ಹೇಗೆ ಕೊಲ್ಲುವುದು ಎಂಬುದನ್ನು ಗೂಗಲ್​ನಲ್ಲಿ ಹುಡುಕಾಟ ನಡೆಸಿದ 19 ವರ್ಷದ ತಾಯಿಯೊಬ್ಬಳು ತನ್ನ ಒಂದು ತಿಂಗಳ ಮಗುವನ್ನು ಕೊಂದಿರುವ ಘಟನೆ ವಾಷಿಂಗ್ಟನ್​ ಪೋಸ್ಟ್​ನ ಲಿಂಡ್ಸೆ ಬೆವರ್ನಲ್ಲಿ ನಡೆದಿದೆ. ಈ ಕುರಿತು…

View More ಅಳುವುದನ್ನ ಕೇಳಲಾಗದೆ ಒಂದು ತಿಂಗಳ ಕಂದಮ್ಮನನ್ನೇ ಕೊಂದ ತಾಯಿ

ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಹಸುಗೂಸನ್ನು ಕೊಂದ ಪಾಪಿ ತಂದೆ

ಬೆಂಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಮಗುವನ್ನು ಮಗುವಿನ ತಂದೆಯೇ ಕೊಲೆ ಮಾಡಿದ್ದಾನೆ. ಸುಬ್ಬನಪಾಳ್ಯದಲ್ಲಿ ವಾಸವಾಗಿರುವ ನೇಪಾಳ ಮೂಲದ ಗೋಕುಲ್​ ಎಂಬಾತ ಗುರುವಾರ ರಾತ್ರಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ಸಂದರ್ಭದಲ್ಲಿ…

View More ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಹಸುಗೂಸನ್ನು ಕೊಂದ ಪಾಪಿ ತಂದೆ