ಸೆಪ್ಟೆಂಬರ್​ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್​ ಯುದ್ಧವಿಮಾನಗಳು

ನವದೆಹಲಿ: ಫ್ರಾನ್ಸ್​ ನಿರ್ಮಿತ ರಫೇಲ್​ ಯುದ್ಧವಿಮಾನಗಳು ಈ ವರ್ಷದ ಸೆಪ್ಟೆಂಬರ್​ ವೇಳೆಗೆ ಭಾರತೀಯ ವಾಯುಪಡೆ ಸೇವೆಗೆ ಸೇರ್ಪಡೆಗೊಳ್ಳಲಿದೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಈ ವಿಷಯ ತಿಳಿಸಿದರು.…

View More ಸೆಪ್ಟೆಂಬರ್​ನಲ್ಲಿ ದೇಶ ಸೇವೆಗೆ ಸೇರ್ಪಡೆಯಾಗಲಿವೆ ರಫೇಲ್​ ಯುದ್ಧವಿಮಾನಗಳು

ನಿಖರವಾಗಿ ದಾಳಿ ಮಾಡಿದ್ದೇವೋ ಇಲ್ಲವೋ ಎಂಬುದಷ್ಟೇ ನಾವು ಚಿಂತಿಸುವ ಅಂಶ: ಸಾವುನೋವು ಲೆಕ್ಕ ಹೇಳುವುದು ಸರ್ಕಾರದ ಕೆಲಸ

ಸುದ್ದಿಗೋಷ್ಠಿಯಲ್ಲಿ ವಾಯುಪಡೆ ಮುಖ್ಯಸ್ಥ ಏರ್​ ಚೀಫ್​ ಮಾರ್ಷಲ್​ ಬೀರೇಂದ್ರ ಸಿಂಗ್​ ಧನೋವಾ ನವದೆಹಲಿ: ನಮಗೆ ಕೊಡಲಾಗಿರುವ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಿದ್ದೇವೋ ಇಲ್ಲವೋ ಎಂಬುದರ ಬಗ್ಗೆ ಅಷ್ಟೇ ನಮ್ಮೆಲ್ಲ ಗಮನ ಕೇಂದ್ರೀಕೃತವಾಗಿರುತ್ತದೆ. ಆ…

View More ನಿಖರವಾಗಿ ದಾಳಿ ಮಾಡಿದ್ದೇವೋ ಇಲ್ಲವೋ ಎಂಬುದಷ್ಟೇ ನಾವು ಚಿಂತಿಸುವ ಅಂಶ: ಸಾವುನೋವು ಲೆಕ್ಕ ಹೇಳುವುದು ಸರ್ಕಾರದ ಕೆಲಸ

ಆದಷ್ಟು ಬೇಗ ನಾನು ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಬೇಕು: ವಾಯುಪಡೆ ಅಧಿಕಾರಿಗಳಿಗೆ ಅಭಿನಂದನ್​ ಮನವಿ

ನವದೆಹಲಿ: ಅಮೆರಿಕ ನಿರ್ಮಿತ, ಪಾಕಿಸ್ತಾನದ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ಮೊದಲ ಯೋಧ ಎಂಬ ಹೆಗ್ಗಳಿಕೆ ಸಂಪಾದಿಸಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಆದಷ್ಟು ಬೇಗ ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳುವ ಬಯಕೆ…

View More ಆದಷ್ಟು ಬೇಗ ನಾನು ಯುದ್ಧವಿಮಾನದ ಕಾಕ್​ಪಿಟ್​ಗೆ ಮರಳಬೇಕು: ವಾಯುಪಡೆ ಅಧಿಕಾರಿಗಳಿಗೆ ಅಭಿನಂದನ್​ ಮನವಿ

ಅಭಿನಂದನ್​ಗೆ ಕೆಳಬೆನ್ನುಮೂಳೆ ಮತ್ತು ಪಕ್ಕೆಲುಬಿನಲ್ಲಿ ಗಾಯ: ವೈದ್ಯಕೀಯ ಪರೀಕ್ಷೆಯಲ್ಲಿ ಮಾಹಿತಿ

ನವದೆಹಲಿ: ಪಾಕ್​ ಬಂಧನದಲ್ಲಿದ್ದು ಶುಕ್ರವಾರ ರಾತ್ರಿ ಬಿಡುಗಡೆಯಾಗಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಗೆ ಕೆಳಬೆನ್ನುಮೂಳೆ ಮತ್ತು ಪಕ್ಕೆಲುಬಿನಲ್ಲಿ ಗಾಯವಾಗಿರುವುದಾಗಿ ಹೇಳಲಾಗಿದೆ. ನವದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ…

View More ಅಭಿನಂದನ್​ಗೆ ಕೆಳಬೆನ್ನುಮೂಳೆ ಮತ್ತು ಪಕ್ಕೆಲುಬಿನಲ್ಲಿ ಗಾಯ: ವೈದ್ಯಕೀಯ ಪರೀಕ್ಷೆಯಲ್ಲಿ ಮಾಹಿತಿ

ಶತ್ರು ದಾಳಿಗೆ ಒಳಗಾಗಿ ಹಾನಿಗೊಂಡ ಯುದ್ಧವಿಮಾನದಿಂದ ಸುರಕ್ಷಿತವಾಗಿ ಇಳಿಯುವುದು 2ನೇ ಹುಟ್ಟು ಇದ್ದಂತೆ

ನವದೆಹಲಿ: ಭಾರತದ ಗಡಿಯೊಳಗೆ ಪ್ರವೇಶಿಸಿ ದಾಳಿ ನಡೆಸಲು ಉದ್ದೇಶಿಸಿದ್ದ ಪಾಕಿಸ್ತಾನದ ಎಫ್​-16 ಯುದ್ಧವಿಮಾನಗಳನ್ನು ಬೆನ್ನಟ್ಟಿ, ಒಂದು ವಿಮಾನವನ್ನು ಹೊಡೆದುರುಳಿಸಿ, ದಾಳಿಗೆ ಸಿಲುಕಿ ಹಾನಿಗೊಂಡ ಮಿಗ್​ 21 ಬೈಸನ್​ ಯುದ್ಧವಿಮಾನದಿಂದ ಹೊರಜಿಗಿದು ಸುರಕ್ಷಿತವಾಗಿ ಕೆಳಗಿಳಿದ ಭಾರತೀಯ…

View More ಶತ್ರು ದಾಳಿಗೆ ಒಳಗಾಗಿ ಹಾನಿಗೊಂಡ ಯುದ್ಧವಿಮಾನದಿಂದ ಸುರಕ್ಷಿತವಾಗಿ ಇಳಿಯುವುದು 2ನೇ ಹುಟ್ಟು ಇದ್ದಂತೆ

ಭಾರತೀಯ ವಾಯುಪಡೆ ದಾಳಿಯಲ್ಲಿ ಬಾಳಾಕೋಟ್​ನ ಜೈಷ್​ ತರಬೇತಿ ಕೇಂದ್ರದ 4 ಕಟ್ಟಡಗಳು ಧ್ವಂಸ

ನವದೆಹಲಿ: ಪಾಕಿಸ್ತಾನದ ಖೈಬರ್​ ಫುಖ್ತಾನ್ವಾದ ಬಾಳಾಕೋಟ್​ನಲ್ಲಿನ ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆಯ ತರಬೇತಿ ಕೇಂದ್ರದ ಮೇಲೆ ಭಾರತೀಯ ವಾಯುಪಡೆ ಯೋಧರು ದಾಳಿ ಮಾಡಿ, ಸುರಕ್ಷಿತವಾಗಿ ಮರಳಿದ ಬಗ್ಗೆ ಸಾಕಷ್ಟು ಊಹಾಪೋಹಗಳು, ಶಂಕೆಗಳು ವ್ಯಕ್ತವಾಗುತ್ತಿವೆ.…

View More ಭಾರತೀಯ ವಾಯುಪಡೆ ದಾಳಿಯಲ್ಲಿ ಬಾಳಾಕೋಟ್​ನ ಜೈಷ್​ ತರಬೇತಿ ಕೇಂದ್ರದ 4 ಕಟ್ಟಡಗಳು ಧ್ವಂಸ

ದಯೆ, ದಾಕ್ಷಿಣ್ಯ ಇದೆ ಎಂದ ಮಾತ್ರಕ್ಕೆ ನಾವು ದುರ್ಬಲರಲ್ಲ

ಹಿಂದಿ ಭಾಷಯ ಕವಿ ರಾಮಧಾರಿ ಸಿಂಗ್​ ಕವಿತೆ ಟ್ವೀಟ್​ ಮಾಡಿ ಪಾಕ್​ಗೆ ತಿವಿದ ಸೇನೆ ನವದೆಹಲಿ: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ, ಖೈಬರ್​ ಪಖ್ತಾನ್ವಾದಲ್ಲಿರುವ ಬಾಳಾಕೋಟ್​ನಲ್ಲಿನ ಭಯೋತ್ಪಾದನೆ ಸಂಘಟನೆಗಳ ಬೃಹತ್​ ನೆಲೆಯನ್ನು ಭಾರತೀಯ ವಾಯುಪಡೆ (ಐಎಎಫ್​)…

View More ದಯೆ, ದಾಕ್ಷಿಣ್ಯ ಇದೆ ಎಂದ ಮಾತ್ರಕ್ಕೆ ನಾವು ದುರ್ಬಲರಲ್ಲ

ಸಮನಾಂತರ ಟ್ಯಾಕ್ಸಿ ರನ್​ವೇ ಮೇಲೆ ಇಳಿದ ಯುದ್ಧವಿಮಾನ: ವಾಯುಪಡೆ ಮಹಿಳಾ ಪೈಲಟ್​ಗಳ ಸಾಹಸ

ನವದೆಹಲಿ: ಸಾಮಾನ್ಯವಾದ ರನ್​ವೇ ಮೇಲೆ ವಿಮಾನಗಳನ್ನು ಇಳಿಸಿ, ಹಾರಾಟ ಆರಂಭಿಸುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ತರಬೇತಿ, ಕೌಶಲಗಳ ಅಗತ್ಯವಿರುತ್ತದೆ. ಅಂತದ್ದರಲ್ಲಿ ರನ್​ವೇಗೆ ಸಮನಾಂತರವಾಗಿರುವ ಟ್ಯಾಕ್ಸಿ ರನ್​ವೇ (ವಿಮಾನವನ್ನು ನಿಲುಗಡೆ ಸ್ಥಾನದಿಂದ ಮುಖ್ಯ ರನ್​ವೇಗೆ…

View More ಸಮನಾಂತರ ಟ್ಯಾಕ್ಸಿ ರನ್​ವೇ ಮೇಲೆ ಇಳಿದ ಯುದ್ಧವಿಮಾನ: ವಾಯುಪಡೆ ಮಹಿಳಾ ಪೈಲಟ್​ಗಳ ಸಾಹಸ