ಇಂಟರ್​ಕಾಂಟಿನೆಂಟಲ್​ ಕಪ್​: ಭಾರತ ತಂಡಕ್ಕೆ ತಜಿಕಿಸ್ತಾನ್​ ಮೊದಲ ಎದುರಾಳಿ

ನವದೆಹಲಿ: ಇಂಟರ್​ಕಾಂಟಿನೆಂಟಲ್​ ಫುಟ್​ಬಾಲ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ತಜಿಕಿಸ್ತಾನ್​ ತಂಡವನ್ನು ಎದುರಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ರಾಷ್ಟ್ರಗಳ ನಡುವಿನ ಟೂರ್ನಿಯ ವೇಳಾಪಟ್ಟಿಯನ್ನು ನವದೆಹಲಿಯಲ್ಲಿ ಸೋಮವಾರ ಪ್ರಕಟಗೊಳಿಸಲಾಯಿತು. ಅಹಮದಾಬಾದ್​ನಲ್ಲಿ ಜುಲೈ 7-18ರವರೆಗೆ ಪಂದ್ಯಗಳು…

View More ಇಂಟರ್​ಕಾಂಟಿನೆಂಟಲ್​ ಕಪ್​: ಭಾರತ ತಂಡಕ್ಕೆ ತಜಿಕಿಸ್ತಾನ್​ ಮೊದಲ ಎದುರಾಳಿ

ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ

ಚಳ್ಳಕೆರೆ: ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ ಎಂದು ಇಂಡಿಯನ್ ಡೆವಲಪ್‌ಮೆಂಟ್ ಫಾರ್ಮೇಶನ್ ಸಂಸ್ಥೆಯ ವ್ಯವಸ್ಥಾಪಕ ಎಚ್. ಗುರುಮೂರ್ತಿ ಹೇಳಿದರು. ನಗರದ ವಿಠಲನಗರದ ಶ್ರೀಮಾನ್ಯ ವಯೋವೃದ್ಧಾಶ್ರಮಕ್ಕೆ ಬುಧವಾರ 10 ಸಾವಿರ ರೂ. ಮೌಲ್ಯದ ಅಕ್ಕಿ…

View More ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ

ಕುಟುಂಬ ಸದಸ್ಯರು ಇಂದು ಜರ್ಮನಿಗೆ

<<ಮ್ಯೂನಿಚ್‌ನಲ್ಲಿ ದಾಳಿ ಪ್ರಕರಣ * ಪಾರ್ಟ್‌ಪೋರ್ಟ್, ವಿಸಾ ಪ್ರಕ್ರಿಯೆ ಪೂರ್ಣ *ವಿದೇಶಾಂಗ ಸಚಿವಾಲಯ ಸಹಕಾರ>> ವಿಜಯವಾಣಿ ಸುದ್ದಿಜಾಲ ಕುಂದಾಪುರ/ಉಡುಪಿ ಜರ್ಮನಿಯ ಮ್ಯೂನಿಚ್‌ನಲ್ಲಿ ದುಷ್ಕರ್ಮಿ ದಾಳಿಗೆ ಬಲಿಯಾದ ಬಿ.ವಿ.ಪ್ರಶಾಂತ್ ಬಸ್ರೂರ್ ಹಾಗೂ ಗಂಭೀರ ಗಾಯಗೊಂಡಿರುವ ಸ್ಮಿತಾ…

View More ಕುಟುಂಬ ಸದಸ್ಯರು ಇಂದು ಜರ್ಮನಿಗೆ

ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಬೈಲಹೊಂಗಲ: ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸುವುದು ಅವಶ್ಯಕವಾಗಿದೆ ಎಂದು ಖಾನಾಪುರದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ ತಾಬೋಜಿ ಹೇಳಿದ್ದಾರೆ. ಪಟ್ಟಣದ ಹೊಸೂರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ…

View More ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ತೆಲಸಂಗ: ಗ್ರಾಮದ ವಿಶ್ವಚೇತನ ಶಾಲೆಯಲ್ಲಿ ಭಾರತೀಯ ರೂಪಾಯಿಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು. ಗ್ರಾಮದ ಯುವ ಮುಖಂಡ ಡಾ.ಎಸ್.ಐ.ಇಂಚಗೇರಿ ಭಾರತೀಯ ರೂಪಾಯಿ ಮೌಲ್ಯಗಳ ಬಗ್ಗೆ ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

View More ತೆಲಸಂಗ: ಭಾರತೀಯ ರೂಪಾಯಿಗಳ ಪ್ರದರ್ಶನ

ಉಗ್ರರ ದಾಳಿಗೆ ತಕ್ಕ ಶಾಸ್ತಿ

ಶಿರಸಿ:ಪಾಕಿಸ್ತಾನದ ನೆಲದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ಕೈಗೊಂಡ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಸಂಭ್ರಮಾಚರಣೆ ಮಾಡಿದರು.ಇಲ್ಲಿಯ ಹಳೆಯ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ…

View More ಉಗ್ರರ ದಾಳಿಗೆ ತಕ್ಕ ಶಾಸ್ತಿ

ಭಾರತೀಯ ಸೈನ್ಯದ ಪರ ಘೋಷಣೆ

ಮಡಿಕೇರಿ: ಭಾರತೀಯ ಸೇನೆಪಡೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಮಂಗಳವಾರ ಸಾರ್ವಜನಿಕರು ವಿಜಯೋತ್ಸವ ಆಚರಿಸಿದರು. ಭಾರತೀಯ ಸೈನ್ಯದ ಪರ ಘೋಷಣೆ ಕೂಗಿದ ಸಾರ್ವಜನಿಕರು, ಪಟಾಕಿ ಸಿಡಿಸಿ…

View More ಭಾರತೀಯ ಸೈನ್ಯದ ಪರ ಘೋಷಣೆ

ಸೈನಿಕರ ತ್ಯಾಗ ಅಪಾರ

ಉಡುಪಿ: ಜೀವನ ಹೊಗೆ ಮಾತ್ರ ಸೂಸುವ ಹಸಿ ಕಟ್ಟಿಗೆಯಂತಾಗಬಾರದು. ಬದಲಿಗೆ ಒಣಹುಲ್ಲಿನಂತಾಗಬೇಕು. ಕ್ಷಣ ಕಾಲ ಉರಿದರೂ ಉತ್ತ ಮ ಬೆಳಕು ನೀಡಬೇಕು. ಈ ನಿಟ್ಟಿನಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ ಅಪಾರ ಎಂದು ಪೇಜಾವರ ಮಠದ…

View More ಸೈನಿಕರ ತ್ಯಾಗ ಅಪಾರ

ಹೆಣ್ಣು ಮನೆತನದ ಕಣ್ಣು

ಮುಂಡರಗಿ: ಭಾರತೀಯ ಸಂಸ್ಕೃತಿಯು ಪವಿತ್ರ ಹಾಗೂ ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬರು ಸುಸಂಸ್ಕೃತ ಬದುಕು ನಡೆಸಬೇಕು. ನವ ದಂಪತಿ ಪರಿಸರ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ…

View More ಹೆಣ್ಣು ಮನೆತನದ ಕಣ್ಣು

ದೇಶದ ಪ್ರತಿಯೊಬ್ಬರು ಜೈ ಹಿಂದ್‌ ಮತ್ತು ಜೈ ಭಾರತ್‌ ಹೇಳುವುದು ಅಗತ್ಯ: ಕೇಂದ್ರ ಸಚಿವ

ನವದೆಹಲಿ: ಭಾರತದ ಪ್ರತಿಯೊಬ್ಬರು ಕೂಡ ಜೈ ಹಿಂದ್‌ ಮತ್ತು ಜೈ ಭಾರತ್‌ ಎಂದು ಹೇಳಬೇಕಾಗಿರುವ ಅಗತ್ಯವಿದೆ. ಈ ಪದಗಳು ನಮ್ಮ ದೇಶದೊಂದಿಗೆ ನಮಗೆ ಸಂಪರ್ಕ ಕಲ್ಪಿಸುತ್ತವೆ ಎಂದು ಕೇಂದ್ರ ಸಚಿವ ಮನ್ಸುಖ್ ಲಾಲ್ ಮಾಂಡವಿಯಾ…

View More ದೇಶದ ಪ್ರತಿಯೊಬ್ಬರು ಜೈ ಹಿಂದ್‌ ಮತ್ತು ಜೈ ಭಾರತ್‌ ಹೇಳುವುದು ಅಗತ್ಯ: ಕೇಂದ್ರ ಸಚಿವ