ವಿದೇಶಿ ಪ್ರವಾಸಿಗನ ಮೇಲೆ ಕಾಡುಕೋಣ ದಾಳಿ

ಕಾರ್ಕಳ: ಬಜಗೋಳಿ- ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾಡುಕೋಣ ದಾಳಿಗೆ ಜರ್ಮನ್ ಮೂಲದ ಪ್ರವಾಸಿಗರೊಬ್ಬರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜರ್ಮನ್‌ನ ಫ್ರಾಂಕ್(50) ಗಾಯಗೊಂಡವರು. ದೆಹಲಿಯಿಂದ ಬೈಕ್‌ಮೂಲಕ ಕನ್ಯಾಕುಮಾರಿಗೆ ಹೋಗಿ ಅಲ್ಲಿಂದ…

View More ವಿದೇಶಿ ಪ್ರವಾಸಿಗನ ಮೇಲೆ ಕಾಡುಕೋಣ ದಾಳಿ