ಪಾಕ್ ಗಡಿ ಬಳಿ ವಾಯುಪಡೆ ಸಮರಾಭ್ಯಾಸ

ನವದೆಹಲಿ: ಪಂಜಾಬ್ ಮತ್ತು ಜಮ್ಮು- ಕಾಶ್ಮೀರದ ಗಡಿ ಬಳಿ ಭಾರತೀಯ ವಾಯುಪಡೆ ಗುರುವಾರ ರಾತ್ರಿ ಸಮರಾಭ್ಯಾಸ ನಡೆಸಿದೆ. ಪಾಕಿಸ್ತಾನ ದುಸ್ಸಾಹಸಕ್ಕೆ ಇಳಿದರೆ ತಕ್ಕ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ವಾಯುಪಡೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇರಿಸಲು…

View More ಪಾಕ್ ಗಡಿ ಬಳಿ ವಾಯುಪಡೆ ಸಮರಾಭ್ಯಾಸ

ರಾಜಸ್ಥಾನದ ಬಿಕಾನೇರ್​ ಬಳಿ ಮಿಗ್​ 21 ವಿಮಾನ ಪತನ, ಪೈಲಟ್​ ಸುರಕ್ಷಿತ

ಜೈಪುರ: ರಾಜಸ್ಥಾನದ ಬಿಕಾನೇರ್​ ಬಳಿ ಭಾರತೀಯ ವಾಯುಪಡೆಯ ಮಿಗ್​ 21 ಯುದ್ಧ ವಿಮಾನ ಪತನವಾಗಿದೆ. ವಿಮಾನದಲ್ಲಿದ್ದ ಪೈಲಟ್​ ಸುರಕ್ಷಿತವಾಗಿ ಪ್ಯಾರಚೂಟ್​ ಮೂಲಕ ಕೆಳಗಿಳಿದಿದ್ದಾರೆ. ಯುದ್ಧ ವಿಮಾನ ಬಿಕಾನೇರ್​ ಬಳಿಯ ನಲ್​ ಏರ್​ಬೇಸ್​ನಿಂದ ಹೊರಟಿದ್ದ ವಿಮಾನ…

View More ರಾಜಸ್ಥಾನದ ಬಿಕಾನೇರ್​ ಬಳಿ ಮಿಗ್​ 21 ವಿಮಾನ ಪತನ, ಪೈಲಟ್​ ಸುರಕ್ಷಿತ

40-50 ಕಿಮೀ ದೂರದಿಂದಲೇ ಭಾರತೀಯ ಯುದ್ಧ ವಿಮಾನಗಳ ಮೇಲೆ ಕ್ಷಿಪಣಿ ಪ್ರಯೋಗಿಸಿದ್ದ ಪಾಕ್​ನ F-16 ಪೈಲಟ್​ಗಳು

ನವದೆಹಲಿ: ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್​-16 ಯುದ್ಧ ವಿಮಾನಗಳಲ್ಲಿದ್ದ ಪೈಲಟ್​ಗಳು ಸುಮಾರು 40 ರಿಂದ 50 ಕಿ.ಮೀ ದೂರದಿಂದಲೇ ಭಾರತೀಯ ವಾಯು ಸೇನೆಯ ಮಿಗ್​ 21 ಬೈಸನ್​ ಮತ್ತು ಸುಖೋಯ್​ ಯುದ್ಧ…

View More 40-50 ಕಿಮೀ ದೂರದಿಂದಲೇ ಭಾರತೀಯ ಯುದ್ಧ ವಿಮಾನಗಳ ಮೇಲೆ ಕ್ಷಿಪಣಿ ಪ್ರಯೋಗಿಸಿದ್ದ ಪಾಕ್​ನ F-16 ಪೈಲಟ್​ಗಳು

ಬಾಲಕೋಟ್​ ದಾಳಿಗೂ ಮುನ್ನ ಜೆಇಎಂ ಕ್ಯಾಂಪ್​ನಲ್ಲಿ 300 ಆಕ್ಟೀವ್​ ಟಾರ್ಗೆಟ್​ ಇದ್ದದ್ದು ಪತ್ತೆಯಾಗಿತ್ತು

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರದ ಬಾಲಕೋಟ್​ನಲ್ಲಿ ಜೈಷ್​ ಎ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್​ ಮೇಲೆ ವಾಯು ದಾಳಿ ನಡೆಸುವ ಮುನ್ನ ಅಲ್ಲಿ 300 ಮೊಬೈಲ್​ ಫೋನ್​ಗಳು ಆಕ್ಟೀವ್​ ಆಗಿರುವ ಕುರಿತು ಮಾಹಿತಿ ಖಚಿತಗೊಂಡಿತ್ತು.…

View More ಬಾಲಕೋಟ್​ ದಾಳಿಗೂ ಮುನ್ನ ಜೆಇಎಂ ಕ್ಯಾಂಪ್​ನಲ್ಲಿ 300 ಆಕ್ಟೀವ್​ ಟಾರ್ಗೆಟ್​ ಇದ್ದದ್ದು ಪತ್ತೆಯಾಗಿತ್ತು

ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಡ್ರೋನ್​ ಹೊಡೆದುರುಳಿಸಿದ ವಾಯುಪಡೆ

ಜೈಪುರ: ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿ ಬಳಿ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿದ ಪಾಕಿಸ್ತಾನ ಡ್ರೋನ್​ ಅನ್ನು ಭಾರತೀಯ ವಾಯು ಪಡೆಯ ಸುಖೋಯ್​ ವಿಮಾನ ಹೊಡೆದುರುಳಿಸಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜಸ್ಥಾನದ ಬಿಕಾನೆರ್​ ನಲ್​…

View More ರಾಜಸ್ಥಾನ ಗಡಿ ಬಳಿ ಭಾರತದ ವಾಯುಗಡಿ ಉಲ್ಲಂಘಿಸಿದ ಪಾಕ್​ ಡ್ರೋನ್​ ಹೊಡೆದುರುಳಿಸಿದ ವಾಯುಪಡೆ

ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಸೇನಾ ಪೈಲಟ್​ ಅಭಿನಂದನ್​

ನವದೆಹಲಿ: ಅಮೆರಿಕ ನಿರ್ಮಿತ, ಅತ್ಯಾಧುನಿಕ ಎಫ್​-16 ಅನ್ನು ಹೊಡೆದುರುಳಿಸಿದ ಮೊದಲ ಯುದ್ಧ ಪೈಲಟ್​ ಅಭಿನಂದನ್​ ಎಂದು ವಾಯುಪಡೆಯ ನಿವೃತ್ತ ಏರ್​ ಚೀಫ್​ ಮಾರ್ಷಲ್​ ಕೃಷ್ಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಿಗ್​ 21 ಯುದ್ಧ ವಿಮಾನ ಅತ್ಯಾಧುನಿಕವಾದರೂ,…

View More ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಸೇನಾ ಪೈಲಟ್​ ಅಭಿನಂದನ್​

ನನ್ನ ಮಗ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಅಭಿನಂದನ್​ ತಂದೆ

ಮುಂಬೈ: ಪಾಕ್​ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ಸುರಕ್ಷಿತವಾಗಿ ವಾಪಸ್​ ಬರುವ ವಿಶ್ವಾಸವಿದೆ ಎಂದು ಅಭಿನಂದನ್​ ತಂದೆ ತಿಳಿಸಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಏರ್​ ಮಾರ್ಷಲ್​ ಆಗಿದ್ದು, ಈಗ ನಿವೃತ್ತರಾಗಿರುವ…

View More ನನ್ನ ಮಗ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಅಭಿನಂದನ್​ ತಂದೆ

ಮತ್ತೆ ಭಾರತದ ವಾಯು ಗಡಿ ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳು

ನವದೆಹಲಿ: ನಾವು ಯುದ್ಧ ಬಯಸುತ್ತಿಲ್ಲ, ಶಾಂತಿ ಬಯಸುತ್ತಿದ್ದೇವೆ ಎಂದು ಹೇಳುತ್ತಿರುವ ಪಾಕಿಸ್ತಾನದ ಯುದ್ಧ ವಿಮಾನಗಳು ಗುರುವಾರ ಬೆಳಗಿನ ಜಾವ ಮತ್ತೊಮ್ಮೆ ಭಾರತದ ವಾಯುಗಡಿ ಉಲ್ಲಂಘಿಸಿವೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕೃಷ್ಣ…

View More ಮತ್ತೆ ಭಾರತದ ವಾಯು ಗಡಿ ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳು

ಪಾಕ್​ ವಶದಲ್ಲಿರುವ ಅಭಿನಂದನ್​ ಬಿಡುಗಡೆಗಾಗಿ ಅಭಿಯಾನ, ವಿಶೇಷ ಪೂಜೆ

ಬೆಂಗಳೂರು: ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ಅವರು ಸುರಕ್ಷಿತವಾಗಿ ವಾಪಸ್​ ಬರಲಿ ಎಂದು ದೇಶದಾದ್ಯಂತ ಜನರು ಪ್ರಾರ್ಥಿಸುತ್ತಿದ್ದು, ಅಭಿನಂದನ್​ ಅವರನ್ನು ಸುರಕ್ಷಿತವಾಗಿ ವಾಪಸ್​ ಕರೆತನ್ನಿ ಎಂದು ಅಭಿಯಾನ…

View More ಪಾಕ್​ ವಶದಲ್ಲಿರುವ ಅಭಿನಂದನ್​ ಬಿಡುಗಡೆಗಾಗಿ ಅಭಿಯಾನ, ವಿಶೇಷ ಪೂಜೆ