ಹಳ್ಳಿ ಹಳ್ಳಿಯಲ್ಲೂ ಗ್ರಾಮವಾಣಿ

ಪರಶುರಾಮ ಭಾಸಗಿ ವಿಜಯಪುರ: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನಿರಿಸಿರುವ ಪಂಚಾಯತ್ ರಾಜ್ ಇಲಾಖೆ ‘ಗ್ರಾಮವಾಣಿ’ ಮೂಲಕ ಪ್ರತಿಯೊಂದು ಗ್ರಾಮವನ್ನು ತಲುಪುವ ಪ್ರಯತ್ನಕ್ಕೆ ಮುಂದಾಗಿದೆ…

View More ಹಳ್ಳಿ ಹಳ್ಳಿಯಲ್ಲೂ ಗ್ರಾಮವಾಣಿ

ಸಂಭ್ರಮದ ಜಲಜಾತ್ರಾ ಮಹೋತ್ಸವ

ಇಂಡಿ: ಪಟ್ಟಣದ ಭಗವಾನ ಆದಿನಾಥ ದಿಗಂಭರ ಜೈನ ಮಂದಿರಲ್ಲಿ ಷೋಡಸಕಾರ ಹಾಗೂ ದಶಲಕ್ಷ ಮಹಾಪರ್ವ ಮುಕ್ತಾಯದ ನಂತರ ಸೋಮವಾರ ನಗರದಲ್ಲಿ ವಿಜೃಂಭಣೆಯಿಂದ ಜಲಜಾತ್ರಾ ಮಹೋತ್ಸವ ನಡೆಯಿತು.ಪಟ್ಟಣದ ಅಂಚೆ ಕಚೇರಿಯಿಂದ ಆರಂಭಗೊಂಡ ಭಗವಾನ ಆದಿನಾಥ ತೀರ್ಥಂಕರ…

View More ಸಂಭ್ರಮದ ಜಲಜಾತ್ರಾ ಮಹೋತ್ಸವ

ಒಬ್ಬರು ಅಬಕಾರಿ ಇನ್​ಸ್ಪೆಕ್ಟರ್​, ಮತ್ತೊಬ್ಬರು ಆರ್​ಟಿಒ ಇನ್​ಸ್ಪೆಕ್ಟರ್​… ರಸ್ತೆಯಲ್ಲೇ ಇಬ್ಬರ ನಡುವೆ ಫೈಟ್​…!

ವಿಜಯಪುರ: ಒಬ್ಬರು ಅಬಕಾರಿ ಇಲಾಖೆಯ ಇನ್​ಸ್ಪೆಕ್ಟರ್​. ಮತ್ತೊಬ್ಬರು ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್​ಸ್ಪೆಕ್ಟರ್​. ಅವರಿಬ್ಬರ ನಡುವೆ ವಾಹನ ತಪಾಸಣೆ ವಿಚಾರವಾಗಿ ಆರಂಭವಾದ ವಾಗ್ವಾದ ನಡುರಸ್ತೆಯಲ್ಲೇ ಕೈಕೈ ಮಿಲಾಯಿಸುವ ಹಂತ ತಲುಪಿ, ಸಾರ್ವಜನಿಕರಿಗೆ ಭರ್ಜರಿ ಮನರಂಜನೆ…

View More ಒಬ್ಬರು ಅಬಕಾರಿ ಇನ್​ಸ್ಪೆಕ್ಟರ್​, ಮತ್ತೊಬ್ಬರು ಆರ್​ಟಿಒ ಇನ್​ಸ್ಪೆಕ್ಟರ್​… ರಸ್ತೆಯಲ್ಲೇ ಇಬ್ಬರ ನಡುವೆ ಫೈಟ್​…!

ಜಲಶಕ್ತಿ ಅಭಿಯಾನ ಪರಿಣಾಮಕಾರಿ ಅನುಷ್ಠಾನಗೊಳಿಸಿ

ವಿಜಯಪುರ: ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನವನ್ನು ಆರಂಭಿಕವಾಗಿ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಹಮ್ಮಿಕೊಂಡಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

View More ಜಲಶಕ್ತಿ ಅಭಿಯಾನ ಪರಿಣಾಮಕಾರಿ ಅನುಷ್ಠಾನಗೊಳಿಸಿ

ಝಳಕಿ ಚೆಕ್ ಪೋಸ್ಟ್ ಅಣಚಿಗೆ ಶಿಫ್ಟ್

ಅರವಿಂದ ಖಡೆಖಡೆ ಝಳಕಿ: ಒಂದಿಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದ ಝಳಕಿ ಚೆಕ್ ಪೋಸ್ಟ್ ಅಣಚಿಗೆ ಕ್ರಾಸ್‌ಗೆ ಶಿಫ್ಟ್ ಆಗುತ್ತಿದ್ದು ಈಗಾಗಲೇ ಮೂಲ ಕಟ್ಟಡ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.ಸ್ಥಳಾಂತರಕ್ಕೆ ಚತುಷ್ಪಥ ಹೆದ್ದಾರಿ ಕಾಮಗಾರಿಯೇ…

View More ಝಳಕಿ ಚೆಕ್ ಪೋಸ್ಟ್ ಅಣಚಿಗೆ ಶಿಫ್ಟ್

ಬಂಜಾರರ ಕೊಡುಗೆ ಅಪಾರ

ಇಂಡಿ: ಬಂಜಾರ ಸಮಾಜದವರು ಎಲ್ಲ ಸಮುದಾಯದೊಂದಿಗೆ ಸೌಹಾರ್ದಯುತವಾಗಿ ಬಾಳುತ್ತ ದುಡಿಮೆಯಲ್ಲಿ ದೇವರನ್ನು ಕಾಣುವ ಗುಣ ಹೊಂದಿದ್ದು, ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ಬಂಜಾರ…

View More ಬಂಜಾರರ ಕೊಡುಗೆ ಅಪಾರ

ಪಹಣಿಯಲ್ಲಿರುವ ಸತ್ತವರ ಹೆಸರು ತೆಗೆಸಿಕೊಂಡ ಬಾ ಎಂದರೆ ಸಾಲ ಕೊಡಲಿಲ್ಲ ಎಂದು ಬ್ಯಾಂಕ್​ ಮ್ಯಾನೇಜರ್​ಗೇ ಹೊಡೆದ…!

ವಿಜಯಪುರ: ಪಹಣಿ ಪತ್ರದಲ್ಲಿರುವ ಸತ್ತಿರುವ ವ್ಯಕ್ತಿಯ ಹೆಸರನ್ನು ತೆಗೆಸಿಕೊಂಡು, ಕೇವಲ ನಿನ್ನ ಹೆಸರಿನಲ್ಲಿ ಪಹಣಿ ತಂದರೆ ಸಾಲ ಕೊಡುವುದಾಗಿ ಹೇಳಿದ ಬ್ಯಾಂಕ್​ ಮ್ಯಾನೇಜರ್​ ಮೇಲೆ ರೈತನೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ವಿಜಯಪುರ ಭತಗುಣಕಿ ಗ್ರಾಮದ…

View More ಪಹಣಿಯಲ್ಲಿರುವ ಸತ್ತವರ ಹೆಸರು ತೆಗೆಸಿಕೊಂಡ ಬಾ ಎಂದರೆ ಸಾಲ ಕೊಡಲಿಲ್ಲ ಎಂದು ಬ್ಯಾಂಕ್​ ಮ್ಯಾನೇಜರ್​ಗೇ ಹೊಡೆದ…!

ಹನಿಟ್ರ್ಯಾಪ್​ ಆರೋಪಿಗಳ ಬಂಧನ

ಇಂಡಿ: ಹನಿಟ್ರ್ಯಾಪ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಇಂಡಿ ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅನೀಲ ಕಾಲೇಬಾಗ, ರಾಹುಲ್ ಗುಡಮಿ, ಸುಜ್ಞಾನಿ ಮಡ್ಡಿಮನಿ ಬಂಧಿತ ಆರೋಪಿಗಳು.ತಾಲೂಕಿನ ಹಿರೇಬೇವನೂರ ಗ್ರಾಮದ ದತ್ತಾತ್ರೆಯ ಕುಂಬಾರ ಎಂಬುವರಿಗೆ…

View More ಹನಿಟ್ರ್ಯಾಪ್​ ಆರೋಪಿಗಳ ಬಂಧನ

ರೈತರು ಧೈರ್ಯದಿಂದ ಇರಿ

ಇಂಡಿ: ಭೀಮಾನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ರೈತರ ಬೆಳೆಗಳು ನಾಶವಾಗಿದ್ದು, ಯಾರೂ ಆತ್ಮಸ್ಥೆರ್ಯ ಕಳೆದುಕೊಳ್ಳಬಾರದು, ನಾನು ಸದಾ ನಿಮ್ಮ ಜತೆಗಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಭೀಮಾನದಿ ಪಾತ್ರದ ಪ್ರವಾಹ…

View More ರೈತರು ಧೈರ್ಯದಿಂದ ಇರಿ

ಸಾಲೋಟಗಿಗೆ ಜಲಶಕ್ತಿ ಬರ ಅಧ್ಯಯನ ತಂಡ ಭೇಟಿ

ವಿಜಯಪುರ: ಇಂಡಿ ತಾಲೂಕಿನ ಸಾಲೋಟಗಿ ಗ್ರಾಮಕ್ಕೆ ಕೇಂದ್ರ ಜಲಶಕ್ತಿ ಬರ ಅಧ್ಯಯನ ತಂಡ ಬುಧವಾರ ಭೇಟಿ ನೀಡಿತ್ತು.ಇಂಡಿ ತಾಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಇಲ್ಲಿನ ಪ್ರಮುಖ ಜಲಮೂಲಗಳ ಅಂಶಗಳ ಅಧ್ಯಯನ ನಡೆಸಲು ಕೇಂದ್ರದ…

View More ಸಾಲೋಟಗಿಗೆ ಜಲಶಕ್ತಿ ಬರ ಅಧ್ಯಯನ ತಂಡ ಭೇಟಿ