ಎಲ್ಲ 26 ನಾಮಪತ್ರಗಳು ಕ್ರಮಬದ್ಧ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು 14 ಅಭ್ಯರ್ಥಿಗಳು ಸಲ್ಲಿಸಿದ್ದ ಎಲ್ಲ 26 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ. ಬಿಜೆಪಿ, ಜೆಡಿಎಸ್, ಪಿರಮಿಡ್ ಪಾರ್ಟಿ ಆಫ್ ಇಂಡಿಯಾ, ಬಿಎಸ್​ಪಿ,…

View More ಎಲ್ಲ 26 ನಾಮಪತ್ರಗಳು ಕ್ರಮಬದ್ಧ

ಮಾಜಿ ಯೋಧರಿಗೆ ಸನ್ಮಾನ

ವಿಜಯಪುರ: ನಗರದ ಸ್ವತಂತ್ರಯೋಧರ ಕಾಲನಿಯಲ್ಲಿರುವ ಡಾ. ರಾಜಶ್ರೀ ಖುಬಾ (ಅಕ್ಕಿ ಆಸ್ಪತ್ರೆ) ಆವರಣದಲ್ಲಿ ಪತಂಜಲಿ ಯೋಗ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆ 8 ಗಂಟೆಗೆ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ…

View More ಮಾಜಿ ಯೋಧರಿಗೆ ಸನ್ಮಾನ

ಟ್ರ್ಯಾಕ್ಟರ್ ಬೇಕೋ, ಟೈರ್ ಇರ್ಲೋ

ಹಾವೇರಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಚಿಹ್ನೆಗಳ ಆಯ್ಕೆಯಲ್ಲಿ ಆಯೋಗವು ಈ ಬಾರಿ ಡಬಲ್ ಧಮಾಕ ನೀಡಿದೆ…! 2014ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ 87 ಚಿಹ್ನೆಗಳನ್ನು ಗುರುತಿಸಲಾಗಿತ್ತು. ಆದರೆ, ಈ ಬಾರಿ 198 ಚಿಹ್ನೆಗಳನ್ನು…

View More ಟ್ರ್ಯಾಕ್ಟರ್ ಬೇಕೋ, ಟೈರ್ ಇರ್ಲೋ

ಸ್ವಾತಂತ್ರ್ಯದ ಕೇಂದ್ರ ಬಿಂದು ಅನುಭವ ಮಂಟಪ

<ಡಾ.ಶಿವಮೂರ್ತಿ ಮುರುಘಾ ಶರಣರ ಅಭಿಮತ<ಇಷ್ಟಲಿಂಗ ಪೂಜೆ> ಮಾನ್ವಿ(ರಾಯಚೂರು): ಕ್ರಾಂತಿಯೋಗಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಸ್ವಾತಂತ್ರ್ಯದ ಮೊದಲ ಕೇಂದ್ರ ಬಿಂದುವಾಗಿತ್ತು ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಬಸವ…

View More ಸ್ವಾತಂತ್ರ್ಯದ ಕೇಂದ್ರ ಬಿಂದು ಅನುಭವ ಮಂಟಪ

ಪಕ್ಷೇತರರೇ ಕಿಂಗ್ ಮೇಕರ್‌ಗಳು !

ಪಳೆಯಂಡ ಪಾರ್ಥಚಿಣ್ಣಪ್ಪ ವಿರಾಜಪೇಟೆ ಇತ್ತೀಚೆಗೆ ನಡೆದ ವಿರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿಗೆ ತಲುಪಿದ್ದು, ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರು ನಿರ್ಣಾಯಕ ಪಾತ್ರ…

View More ಪಕ್ಷೇತರರೇ ಕಿಂಗ್ ಮೇಕರ್‌ಗಳು !

ಜಾ.ದಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ನಗರಸಭೆ ಗದ್ದುಗೆ

ಹುಣಸೂರು: ಹುಣಸೂರು ನಗರಸಭೆಯ ಕೊನೆಯ 7 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ 17ನೇ ವಾರ್ಡ್‌ನ ಎಚ್.ವೈ.ಮಹದೇವ್ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ…

View More ಜಾ.ದಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ನಗರಸಭೆ ಗದ್ದುಗೆ

ಇಂದು ನಗರಸಭೆ ಅಧ್ಯಕ್ಷರ ಚುನಾವಣೆ

ಹುಣಸೂರು: ಹುಣಸೂರು ನಗರಸಭೆಯ ಕೊನೆಯ ಅವಧಿಯ ಅಧ್ಯಕ್ಷಗಾದಿ ಚುನಾವಣೆ ನಾಳೆ ಅ.6 ನಡೆಯಲಿದ್ದು, ಜೆಡಿಎಸ್ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಎಚ್.ವೈ.ಮಹದೇವ್ ಗೆಲ್ಲುವ ಲಕ್ಷಣ ಗೋಚರಿಸುತ್ತಿದೆ. ಆದರೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನಿತರು ಮತ್ತು ಬಂಡಾಯಗಾರರು…

View More ಇಂದು ನಗರಸಭೆ ಅಧ್ಯಕ್ಷರ ಚುನಾವಣೆ

ಬೆಳವಣಿಗೆಗಳನ್ನು ನೋಡಿಕೊಂಡು ಬಿಜೆಪಿ ಸೇರುವ ನಿರ್ಧಾರ ಮಾಡುವುದಾಗಿ ಹೇಳಿದ ಶಾಸಕ

ಕೋಲಾರ: ಮೈತ್ರಿ ಸರ್ಕಾರದಲ್ಲಿ ಬೆಳವಣಿಗೆಗಳನ್ನು ನೋಡಿಕೊಂಡು ನಂತರ ಆಪರೇಷನ್​ ಕಮಲದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಮುಳಬಾಗಿಲು ಪಕ್ಷೇತರ ಶಾಸಕ ಎಚ್​.ನಾಗೇಶ್​ ಹೇಳಿದರು. ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಾಗೇಶ್​,…

View More ಬೆಳವಣಿಗೆಗಳನ್ನು ನೋಡಿಕೊಂಡು ಬಿಜೆಪಿ ಸೇರುವ ನಿರ್ಧಾರ ಮಾಡುವುದಾಗಿ ಹೇಳಿದ ಶಾಸಕ

ಪಕ್ಷೇತರ ಅಭ್ಯರ್ಥಿಗೆ ಜೈ ಎಂದ ಕಾಂಗ್ರೆಸ್

ಚಿತ್ರದುರ್ಗ: ನಗರಸಭೆ 14 ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಎಸ್.ಆರ್.ಅರುಣಕುಮಾರ್ ಅವರನ್ನು ಕಾಂಗ್ರೆಸ್ ಬೆಂಬಲಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಫಾತ್ಯರಾಜನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಿ ಫಾರಂ ದೊರೆತರೂ ಅಲ್ಲಿನ ಅಭ್ಯರ್ಥಿ ಜಯಂತಿ…

View More ಪಕ್ಷೇತರ ಅಭ್ಯರ್ಥಿಗೆ ಜೈ ಎಂದ ಕಾಂಗ್ರೆಸ್

ಹಸಿಮೆಣಸಿನಕಾಯಿ ಇದೆ ನೋಡು..!

ಹಾವೇರಿ: ‘ದ್ರಾಕ್ಷಿ ತಗೋ, ಇಲ್ಲಾ ಹಸಿಮೆಣಸಿನಕಾಯಿ ಇದೆ ನೋಡು. ಕೇಕ್ ಬೇಕೋ ಬ್ರೆಡ್ ಬೇಕೋ?. ಆಟೋರಿಕ್ಷಾ ಇರ್ಲಿ, ಬ್ರೀಪ್​ಕೇಸ್ ಅಡ್ಡಿಯಿಲ್ಲ. ಚಪ್ಪಲಿ, ಬೂಟು ಬ್ಯಾಡ ಮಾರಾಯಾ…’ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ…

View More ಹಸಿಮೆಣಸಿನಕಾಯಿ ಇದೆ ನೋಡು..!