ಆಧಾರ್ ಲಿಂಕ್ ಗಡುವು ವಿಸ್ತರಣೆ

<< ಪ್ಯಾನ್-ಆಧಾರ್ ಜೋಡಣೆಗೆ 2019ರ ಮಾ. 31ರವರೆಗೆ ಅವಕಾಶ >> ನವದೆಹಲಿ: ಪ್ಯಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಗಡುವನ್ನು 2019ರ ಮಾರ್ಚ್ 31ರವರೆಗೆ ಸರ್ಕಾರ ವಿಸ್ತರಿಸಿದೆ. ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ…

View More ಆಧಾರ್ ಲಿಂಕ್ ಗಡುವು ವಿಸ್ತರಣೆ

ಐದು ಬ್ಯಾಂಕಿಂಗ್ ಸೇವೆಗೆ ಜಿಎಸ್​ಟಿ

ನವದೆಹಲಿ: ಬ್ಯಾಂಕ್​ಗಳ ಉಚಿತ ಸೇವೆಗಳಿಗೆ ಸರಕು ಸೇವಾ ತೆರಿಗೆ (ಜಿಎಸ್​ಟಿ) ಅನ್ವಯ ಆಗುವುದಿಲ್ಲವೆಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರೂ, ಆದಾಯ ತೆರಿಗೆ ಇಲಾಖೆ ಅನೇಕ ಬ್ಯಾಂಕ್​ಗಳಿಗೆ ತೆರಿಗೆ ಪಾವತಿಸದ ಕುರಿತು ನೋಟಿಸ್ ಕಳುಹಿಸಿರುವುದು…

View More ಐದು ಬ್ಯಾಂಕಿಂಗ್ ಸೇವೆಗೆ ಜಿಎಸ್​ಟಿ

ಕಾಳಧನ ಮಾಹಿತಿ ಕೊಡಿ 5 ಕೋಟಿ ರೂಪಾಯಿ ಗೆಲ್ಲಿ!

ನವದೆಹಲಿ: ವಿವಿಧ ಹಣಕಾಸು ಅಕ್ರಮಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, ಈಗ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಕಪು್ಪಹಣ, ತೆರಿಗೆ ವಂಚನೆ, ಬೇನಾಮಿ ಆಸ್ತಿಗಳನ್ನು ಹೊಂದಿರುವವರ ಬಗ್ಗೆ ಖಚಿತ ಮಾಹಿತಿಗಳನ್ನು ನೀಡುವವರಿಗೆ…

View More ಕಾಳಧನ ಮಾಹಿತಿ ಕೊಡಿ 5 ಕೋಟಿ ರೂಪಾಯಿ ಗೆಲ್ಲಿ!

ಕಪ್ಪು ಹಣದ ಮಾಹಿತಿ ನೀಡಿ, 5 ಕೋಟಿ ರೂ.ವರೆಗೆ ಬಹುಮಾನ ಗೆಲ್ಲಿ!

ನವದೆಹಲಿ: ಕಾಳ ಧನಿಕರ, ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕಪ್ಪು ಹಣದ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ. ಆದಾಯ ತೆರಿಗೆ ಕಾಯ್ದೆ 1961…

View More ಕಪ್ಪು ಹಣದ ಮಾಹಿತಿ ನೀಡಿ, 5 ಕೋಟಿ ರೂ.ವರೆಗೆ ಬಹುಮಾನ ಗೆಲ್ಲಿ!

ಉದ್ಯಮಿ ಮಂಗಲ್​ ದಾಸ್ ಕಾಮತ್ ನಿವಾಸದ ಮೇಲೆ ಐಟಿ ದಾಳಿ

ಕಾರವಾರ: ಉದ್ಯಮಿ ಮಂಗಲ್​ ದಾಸ್​ ಕಾಮತ್​ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಆವರ್ಸಾದಲ್ಲಿರುವ ನಿವಾಸದ ಮೇಲೆ ಮಂಗಳೂರು…

View More ಉದ್ಯಮಿ ಮಂಗಲ್​ ದಾಸ್ ಕಾಮತ್ ನಿವಾಸದ ಮೇಲೆ ಐಟಿ ದಾಳಿ

ಚಿತ್ರದುರ್ಗದಲ್ಲಿ ದಾಖಲೆ ಇಲ್ಲದ 2 ಕೋಟಿ 17 ಲಕ್ಷ ರೂ. ಜಪ್ತಿ

ಚಿತ್ರದುರ್ಗ: ಚುನಾವಣಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2 ಕೋಟಿ. 17 ಲಕ್ಷದ 38 ಸಾವಿರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಯದ್ದಲಬೊಮ್ಮನಹಟ್ಟಿ…

View More ಚಿತ್ರದುರ್ಗದಲ್ಲಿ ದಾಖಲೆ ಇಲ್ಲದ 2 ಕೋಟಿ 17 ಲಕ್ಷ ರೂ. ಜಪ್ತಿ

ಸಚಿವ ಎಚ್​. ಕೆ. ಪಾಟೀಲ್​ ಆಪ್ತನ ಮನೆಯಲ್ಲಿ 19 ಲಕ್ಷ ರೂ. ಪತ್ತೆ

ಗದಗ: ಸಚಿವ ಎಚ್​. ಕೆ. ಪಾಟೀಲ್​ ಆಪ್ತ ಹಾಗೂ ಉದ್ಯಮಿ ರಂಗನಗೌಡ ಓದುಗೌಡರ್ ನಿವಾಸದ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳಿಗೆ ದಾಖಲೆ ಪರಿಶೀಲನೆ ವೇಳೆ 19 ಲಕ್ಷ ರೂ. ಪತ್ತೆಯಾಗಿದೆ. ಕೇಶವನಗರದಲ್ಲಿರುವ​ ನಿವಾಸದ…

View More ಸಚಿವ ಎಚ್​. ಕೆ. ಪಾಟೀಲ್​ ಆಪ್ತನ ಮನೆಯಲ್ಲಿ 19 ಲಕ್ಷ ರೂ. ಪತ್ತೆ

ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಮನೆ ಮೇಲೆ ಐಟಿ ದಾಳಿ

ಚಿತ್ರದುರ್ಗ: ಮತದಾನಕ್ಕೆ ಇನ್ನೊಂದು ದಿನ ಬಾಕಿ ಇರುವಂತೆ ಐಟಿ ಇಲಾಖೆ ಚಿತ್ರದುರ್ಗದ ಜೆಡಿಎಸ್​ ಅಭ್ಯರ್ಥಿ ಕೆ.ಸಿ. ವೀರೇಂದ್ರ ಅವರ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ರಾತ್ರಿ ಚಿತ್ರದುರ್ಗದ ತರಳಬಾಳುವಿನಲ್ಲಿರುವ ಮನೆ ಮೇಲೆ…

View More ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಮನೆ ಮೇಲೆ ಐಟಿ ದಾಳಿ

ಅಫಿಡವಿಟ್​ನಲ್ಲಿತ್ತು ಅಕ್ರಮ ಸುಳಿವು

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಕರ್ನಾಟಕ ತನಿಖಾ ದಳ ವಿಧಾನಸಭಾ ಚುನಾವಣೆ ಅಂಗವಾಗಿ ವಿವಿಧ ಕಡೆ ನಡೆಸಿದ ಕಾರ್ಯಾಚರಣೆಯಲ್ಲಿ 19.69 ಕೋಟಿ ರೂ. ನಗದು, ಸಕಾರಣ ನೀಡಲು ವಿಫಲವಾದ ಪ್ರಕರಣಗಳಲ್ಲಿ ಒಟ್ಟು 4.81 ಕೋಟಿ…

View More ಅಫಿಡವಿಟ್​ನಲ್ಲಿತ್ತು ಅಕ್ರಮ ಸುಳಿವು

65 ಲಕ್ಷ ಮಂದಿ ಮೇಲೆ ಐಟಿ ಕಣ್ಣು

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ 1.5 ಲಕ್ಷ ಕೋಟಿ ರೂ. ಹೆಚ್ಚುವರಿ ನೇರ ತೆರಿಗೆ ಸಂಗ್ರಹವಾಗಿರುವ ಹಿನ್ನೆಲೆ ಆದಾಯ ತೆರಿಗೆ ಪಾವತಿಸದೆ ವಂಚಿಸಿರುವ ಇನ್ನೂ 65 ಲಕ್ಷ ಜನರ ಮೇಲೆ ಕೇಂದ್ರ ಸರ್ಕಾರ ಹದ್ದಿನ…

View More 65 ಲಕ್ಷ ಮಂದಿ ಮೇಲೆ ಐಟಿ ಕಣ್ಣು