ಪಡುಬಿದ್ರಿ ಸಹಕಾರಿ ಶೇ.25 ಡಿವಿಡೆಂಡ್ ಘೋಷಣೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಸಹಕಾರಿ ರಂಗದಲ್ಲೇ ದಾಖಲೆಯ 16ನೇ ವರ್ಷದಲ್ಲೂ ಶೇ.25 ಡಿವಿಡೆಂಡನ್ನು ತನ್ನ ಷೇರುದಾರರಿಗೆ…
ವಿವೇಕ ಕಾಲೇಜು ಕಾಮರ್ಸ್ ಕ್ಲಬ್ ಉದ್ಘಾಟನೆ
ಕೋಟ: ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಾಮರ್ಸ್ ಕ್ಲಬ್‌ನ್ನು ಸ್ಥಾಪಿಸಿ ಉದ್ಘಾಟಿಸಲಾಯಿತು.ವೀ…
ಅಲ್ಬಾಡಿ ಜನತೆ ಸಮಾಜಕ್ಕೆ ಮಾದರಿ
ವಿಜಯವಾಣಿ ಸುದ್ದಿಜಾಲ ಬೆಳ್ವೆ ಜನರ ಹಾಗೂ ಪೊಲೀಸ್ ಇಲಾಖೆ ನಡುವೆ ಮೂಡುವ ಉತ್ತಮ ಸಂಬಂಧಗಳಿಂದ ಅಪರಾಧ…
ಮನುಕುಲದ ಮೂಲವೇ ಪ್ರಕೃತಿ
ವಿಜಯವಾಣಿ ಸುದ್ದಿಜಾಲ ಕೋಟಮನುಕುಲದ ಮೂಲವೇ ಪ್ರಕೃತಿ. ಪರಿಸರವನ್ನು ನಾವು ನಿರ್ಲಕ್ಷಿಸಿದರೆ ನಮ್ಮನ್ನು ಪರಿಸರ ನಿರ್ಲಕ್ಷಿಸುತ್ತದೆ ಎಂದು…
ನಿರೀಕ್ಷೆಯ ಪದಕ ಬಾರದಿರುವುದು ಬೇಸರ
ಭರಮಸಾಗರ: ಸರ್ಕಾರ ಕ್ರೀಡೆಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದರೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆಯಂತೆ ಪದಕಗಳು…
ಶಿವದರ್ಶನ ಭವನ ಉದ್ಘಾಟನೆ ಆ. ೨೫ಕ್ಕೆ
ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಿವದರ್ಶನ ಭವನ ಆ.೨೫ ರಂದು…
ಮರೆಯದಿರಿ ನಾರಾಯಣ ಗುರು ಪರಂಪರೆ ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಖ್ಯಾತಾನಂದ ಶ್ರೀ
ದಾವಣಗೆರೆ: ಆರ್ಯ ಈಡಿಗ ಸಮಾಜದವರು ನಾರಾಯಣ ಗುರು ಪರಂಪರೆಯನ್ನು ಮುಂದುವರಿಸಬೇಕು ಎಂದು ಸೋಲೂರಿನ ನಾರಾಯಣಗುರು ಮಹಾಸಂಸ್ಥಾನದ…
ಕ್ರೀಡಾಭಿವೃದ್ಧಿಗೆ ಪೂರಕ ವಾತಾವರಣ
ಔರಾದ್: ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲೂಕಿನಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು…
ತ್ವರಿತ ಪರವಾನಗಿ ಸಾಫ್ಟ್ವೇರ್ ಅಭಿವೃದ್ಧಿ
ಭಾಲ್ಕಿ: ಪುರಸಭೆ ವ್ಯಾಪ್ತಿಯ ಮನೆ, ನೀರು ಮತ್ತು ವಾಣಿಜ್ಯ ಕಟ್ಟಡ ಇತರ ಕೆಲಸಗಳಿಗೆ ತ್ವರಿತ ಗತಿಯಲ್ಲಿ…
ಭಗವಂತ-ಭಕ್ತರ ನಡುವೆ ನೇರ ಸಂಬಂಧವಿರಲಿ
ತಿ.ನರಸೀಪುರ: ಭಗವಂತ ಮತ್ತು ಭಕ್ತರ ನಡುವೆ ನೇರವಾದ ಅವಿನಾಭಾವ ಸಂಬಂಧವಿರಬೇಕು ಎಂಬ ಉದ್ದೇಶದಿಂದಲೇ ಧಾರ್ಮಿಕ ಆಚರಣೆಯಲ್ಲಿ…