ದಸರಾ ಜನೋತ್ಸವ ಕಚೇರಿ ಉದ್ಘಾಟನೆ

ಮಡಿಕೇರಿ: ಮಡಿಕೇರಿಯ ನಗರಸಭೆ ಸ್ಥಾಯಿ ಸಮಿತಿ ಕಚೇರಿಯಲ್ಲಿ ಮಡಿಕೇರಿ ದಸರಾ ಜನೋತ್ಸವ ಕಚೇರಿ ಉದ್ಘಾಟನೆ ಪೂಜಾ ಕಾರ್ಯ ಕ್ರಮವನ್ನು ಗುರುವಾರ ನೆರವೇರಿಸಲಾಯಿತು.ಮಡಿಕೇರಿ ನಗರ ದಸರಾ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್…

View More ದಸರಾ ಜನೋತ್ಸವ ಕಚೇರಿ ಉದ್ಘಾಟನೆ

ಜಿಪಂ ಕಟ್ಟಡ ಉದ್ಘಾಟನೆ ಇಂದು

ಹಾವೇರಿ: ಈಗಾಗಲೇ ಕಚೇರಿಗಳು ಕಾರ್ಯಾರಂಭಗೊಂಡಿರುವ ಜಿಲ್ಲೆಯ ಜಿಪಂ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಸೆ. 19ರಂದು ಮಧ್ಯಾಹ್ನ 3 ಗಂಟೆಗೆ ಏರ್ಪಾಟಾಗಿದೆ. ವರ್ಷದ ಹಿಂದೆಯೇ ಉದ್ಘಾಟನೆಗೆ ಸಿದ್ಧಗೊಂಡಿದ್ದ ನೂತನ ಕಟ್ಟಡಕ್ಕೆ ವಿಧಾನಸಭೆ ಮಾಜಿ ಅಧ್ಯಕ್ಷ…

View More ಜಿಪಂ ಕಟ್ಟಡ ಉದ್ಘಾಟನೆ ಇಂದು

ದಸರಾ ‘ಯುವ ಸಂಭ್ರಮ’ ಉದ್ಘಾಟನೆ ಮಾಡಿದ ಗೋಲ್ಡನ್​ ಸ್ಟಾರ್​ ಗಣೇಶ್​; 26ರವರೆಗೆ ನಡೆಯಲಿದೆ ಅದ್ಧೂರಿ ಸಮಾರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಯುವ ಸಂಭ್ರಮಕ್ಕೆ ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಉದ್ಘಾಟನಾ…

View More ದಸರಾ ‘ಯುವ ಸಂಭ್ರಮ’ ಉದ್ಘಾಟನೆ ಮಾಡಿದ ಗೋಲ್ಡನ್​ ಸ್ಟಾರ್​ ಗಣೇಶ್​; 26ರವರೆಗೆ ನಡೆಯಲಿದೆ ಅದ್ಧೂರಿ ಸಮಾರಂಭ

ಬೆಳಗಾವಿ: ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆಗೆ ಒತ್ತು ನೀಡಿ

ಬೆಳಗಾವಿ: ಲಭ್ಯವಿರುವ ನೀರನ್ನು ಮಿತವಾಗಿ ಬಳಸುವ ಜತೆಗೆ, ಮರುಬಳಕೆಗೂ ಒತ್ತು ನೀಡಬೇಕು ಎಂದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ ಮಾಜಿ ಸಲಹೆಗಾರ ಪ್ರೊ.ಅರವಿಂದ ಗಲಗಲಿ ಹೇಳಿದ್ದಾರೆ. ನೆಹರು ನಗರದ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ (ಐಇಐ)…

View More ಬೆಳಗಾವಿ: ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆಗೆ ಒತ್ತು ನೀಡಿ

ಜ್ಞಾನಕ್ಕೆ ಬೆಲೆಯಿದೆ ಪದವಿಗಲ್ಲ

ವಿಜಯಪುರ: ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಜೋತು ಬೀಳದೇ, ಸ್ವಾವಲಂಭನೆಯಿಂದ ದೇಶದ ಆರ್ಥಿಕ ಸದೃಢತೆಗೆ ಒತ್ತು ನೀಡಬೇಕೆಂದು ದ್ರಾಕ್ಷಿ ಬೆಳೆೆಗಾರರ ಸಂದ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ಹೇಳಿದರು. ಕರ್ನಾಟಕ ಆವಿಷ್ಕಾರಗಳ ಮತ್ತು ತಾಂತ್ರಿಕತೆ ಸಂಸ್ಥೆ…

View More ಜ್ಞಾನಕ್ಕೆ ಬೆಲೆಯಿದೆ ಪದವಿಗಲ್ಲ

ಮಸೀದಿ ಉದ್ಘಾಟನೆಯಲ್ಲಿ ಲಕ್ಷ್ಮೀಪೂಜೆ; ಯಕ್ಕುಂಡಿ ಗ್ರಾಮದಲ್ಲೊಂದು ವಿನೂತನ ಕಾರ್ಯಕ್ರಮ

ವಿಜಯಪುರ: ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಿರ್ಮಿಸಿರುವ ಮಸೀದಿಯನ್ನು ವಿನೂತನವಾಗಿ ಉದ್ಘಾಟನೆ ಮಾಡಲಾಗಿದೆ. ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮಸ್ಥರು ಲಾಲಸಾಬ್ ಅಲಿ ಫೀರಾ ನೂತನ ಮಸೀದಿಯನ್ನು ಲಕ್ಷ್ಮೀ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಕೋಮು ಸೌಹಾರ್ದ…

View More ಮಸೀದಿ ಉದ್ಘಾಟನೆಯಲ್ಲಿ ಲಕ್ಷ್ಮೀಪೂಜೆ; ಯಕ್ಕುಂಡಿ ಗ್ರಾಮದಲ್ಲೊಂದು ವಿನೂತನ ಕಾರ್ಯಕ್ರಮ

ಕಣ್ಣು, ರಕ್ತ ದಾನಿಗಳ ಕೊರತೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಅಂಧತ್ವವನ್ನು ಕಣ್ಣು ಜೋಡಣೆಯಿಂದ ಪರಿಹರಿಸಬಹುದು. ಅಂಧರಿಗೆ ಜಗತ್ತು ಕಾಣುವಂತೆ ಮಾಡುವ ಮಾರ್ಗ ನೇತ್ರದಾನವೊಂದೇ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು. ನಗರದ ಕಿಮ್್ಸ ಆಡಿಟೋರಿಯಂನಲ್ಲಿ…

View More ಕಣ್ಣು, ರಕ್ತ ದಾನಿಗಳ ಕೊರತೆ

PHOTOS| ಕೆಪಿಎಲ್ ಕಲರವ ಆರಂಭ: ಟೂರ್ನಿಯ 8ನೇ ಆವೃತ್ತಿಗೆ ವರ್ಣರಂಜಿತ ಚಾಲನೆ

ಬೆಂಗಳೂರು: ರಾಜ್ಯದ ಟಿ20 ಕ್ರಿಕೆಟ್ ಹಬ್ಬವಾದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ 8ನೇ ಆವೃತ್ತಿಗೆ ಶುಕ್ರವಾರ ವರ್ಣರಂಜಿತ ಚಾಲನೆ ನೀಡಲಾಯಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ಸಾಂಸ್ಕೃತಿಕ ತಂಡಗಳು ನಡೆಸಿಕೊಟ್ಟ ಕಾರ್ಯಕ್ರಮಗಳು ಗಮನಸೆಳೆದವು.…

View More PHOTOS| ಕೆಪಿಎಲ್ ಕಲರವ ಆರಂಭ: ಟೂರ್ನಿಯ 8ನೇ ಆವೃತ್ತಿಗೆ ವರ್ಣರಂಜಿತ ಚಾಲನೆ

ಜಿಲ್ಲಾಸ್ಪತ್ರೆಯಲ್ಲಿ ರಕ್ತ ವಿದಳನ ಘಟಕಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಲ್ಲೆಯ ನೂತನ ರಕ್ತ ವಿದಳನ ಘಟಕದ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು. ನಗರದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಕ್ತವಿದಳನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಕ್ತಹೀನತೆ…

View More ಜಿಲ್ಲಾಸ್ಪತ್ರೆಯಲ್ಲಿ ರಕ್ತ ವಿದಳನ ಘಟಕಕ್ಕೆ ಚಾಲನೆ

ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ಬೆಂಗಳೂರು: ನೆರೆ ಹಾಗೂ ಬರದ ಬರೆಯ ನಡುವೆ ನಾಡಹಬ್ಬ ದಸರಾವನ್ನು ಈ ಬಾರಿ ದುಂದುವೆಚ್ಚಕ್ಕೆ ಅವಕಾಶ ಇಲ್ಲದಂತೆ ಹಾಗೂ ಧಾರ್ವಿುಕ ಭಾವನೆಗಳಿಗೆ ಎಲ್ಲೂ ಕೊರತೆಯಾಗದಂತೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ…

View More ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ