ತಾಪಂ ಕಟ್ಟಡ ಕಾಮಗಾರಿ ಪೂರ್ಣ

<ಜೂನ್‌ನಲ್ಲಿ ಉದ್ಘಾಟನೆ * ಮೂರು ಅಂತಸ್ತಿನ ಕಟ್ಟಡ> ಹರೀಶ್ ಮೋಟುಕಾನ ಮಂಗಳೂರು ಮಂಗಳೂರು ತಾಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ವಿದ್ಯುತ್ ಸಂಪರ್ಕ ಕೆಲಸ ಪ್ರಗತಿಯಲ್ಲಿದೆ. ಜೂನ್ ತಿಂಗಳಿನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ…

View More ತಾಪಂ ಕಟ್ಟಡ ಕಾಮಗಾರಿ ಪೂರ್ಣ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ 2020ರ ಜ.30ರಂದು ಬ್ರಹ್ಮಕಲಶೋತ್ಸವ

 ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2020ರ ಜನವರಿ 30ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಸೇವೆ ನಡೆಯಲಿದೆ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ…

View More ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ 2020ರ ಜ.30ರಂದು ಬ್ರಹ್ಮಕಲಶೋತ್ಸವ

7ರಂದು ಕಡಬ-ಮೂಡುಬಿದಿರೆ ತಾಲೂಕು ಉದ್ಘಾಟನೆ

< ತಾಲೂಕು ರಚನೆಯಿಂದ ಕೆಲಸದ ಒತ್ತಡ ಕಡಿಮೆ ಎಂದ ಖಾದರ್> ಮಂಗಳೂರು: ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಉದ್ಘಾಟನೆ ಮಾ.7ರಂದು ಮಧ್ಯಾಹ್ನದ ಬಳಿಕ ನಡೆಯಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. ನಗರದ ಸರ್ಕೀಟ್ ಹೌಸ್‌ನಲ್ಲಿ ಶನಿವಾರ…

View More 7ರಂದು ಕಡಬ-ಮೂಡುಬಿದಿರೆ ತಾಲೂಕು ಉದ್ಘಾಟನೆ

ಲಿಂಗಾಂಬುದಿ, ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆ

ಮೈಸೂರು: ಅರಣ್ಯ ಇಲಾಖೆ ವತಿಯಿಂದ ಲಿಂಗಾಂಬುದಿ ಉದ್ಯಾನ ಹಾಗೂ ಜಯನಗರದ ಮಳಲವಾಡಿಕೆರೆಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಭಾನುವಾರ ಲೋಕಾರ್ಪಣೆಗೊಂಡವು. ಪಾರ್ಕ್‌ನ ವಿಶೇಷ ಏನು: ಅರಣ್ಯ ಇಲಾಖೆಗೆ ಸೇರಿರುವ 87.54 ಹೆಕ್ಟೇರ್ ಪ್ರದೇಶದಲ್ಲಿ ಲಿಂಗಾಂಬುದಿ ಉದ್ಯಾನ ಅಭಿವೃದ್ಧಿಯಾಗಿದೆ.…

View More ಲಿಂಗಾಂಬುದಿ, ತಿಮ್ಮಕ್ಕ ವೃಕ್ಷೋದ್ಯಾನ ಲೋಕಾರ್ಪಣೆ

ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟನೆ

ಸಿದ್ದಾಪುರ: ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಉದ್ಘಾಟಿಸಿದರು. ನಂತರ ಮಾತನಾಡಿ, ದಾನಿಗಳು ಶಾಲೆಗೆ ಬೇಕಾದ ಸ್ಮಾರ್ಟ್ ರೂಂ, ಕಂಪ್ಯೂಟರ್, ಪ್ರೊಜೆಕ್ಟರ್…

View More ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟನೆ

ಇಂದು ಎಸ್ ಹೈಪರ್ ಮಾರ್ಟ್ ಉದ್ಘಾಟನೆ

ವಿಜಯಪುರ: ನಗರದ ಹೊರವಲಯ ರಂಭಾಪುರ ಕ್ರಾಸ್​ನಲ್ಲಿ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಸುಸಜ್ಜಿತವಾದ ‘ಹೈಪರ್ ಮಾರ್ಟ್’ ಸೂಪರ್ ಬಜಾರ್ ತಲೆ ಎತ್ತಿದ್ದು, ಜು.24ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆಗೊಳ್ಳಲಿದೆ. ಸಿದ್ಧೇಶ್ವರ ಸಂಸ್ಥೆ ವತಿಯಿಂದ ಈ ಹೈಪರ್ ಮಾರ್ಟ್ ಪ್ರಾರಂಭಿಸಲಾಗಿದ್ದು,…

View More ಇಂದು ಎಸ್ ಹೈಪರ್ ಮಾರ್ಟ್ ಉದ್ಘಾಟನೆ