ಶಿರ್ವ ಠಾಣೆಯಲ್ಲಿ ನೆಟ್‌ವರ್ಕ್ ಸಮಸ್ಯೆ!

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಮೊಬೈಲ್ ಟವರ್‌ನ ಅರ್ಧ ಕಿ.ಮೀ. ವ್ಯಾಪ್ತಿಯೊಳಗಿದ್ದರೂ ಶಿರ್ವ ಪೊಲೀಸ್ ಠಾಣೆಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲ. ಇದರಿಂದಾಗಿ ಪೊಲೀಸ್ ಅಧಿಕಾರಿಗಳ ಅಧಿಕೃತ ಬಿಎಸ್‌ಎನ್‌ಎಲ್ ಮೊಬೈಲ್‌ಗೆ ಕರೆ ಮಾಡಲಾಗದೆ…

View More ಶಿರ್ವ ಠಾಣೆಯಲ್ಲಿ ನೆಟ್‌ವರ್ಕ್ ಸಮಸ್ಯೆ!

ಜೀವ ಹಿಂಡುವ ಬಿಸಿಲ ಝಳ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಪ್ರತಿದಿನ ತಾಪಮಾನ 35 ಡಿಗ್ರಿ ದಾಟುತ್ತಿದೆ. ಅದೇ ಹೊತ್ತಿಗೆ ವಾತಾವರಣದಲ್ಲಿ ತೇವಾಂಶ ಅಂಶವೂ ತೀವ್ರವಾಗಿ ಕಡಿಮೆಯಾಗಿರುವುದರಿಂದ ಸೆಖೆ, ತೀವ್ರ ಉರಿ ಹೆಚ್ಚಾಗಿದೆ. ಬಿಸಿಲಿನ…

View More ಜೀವ ಹಿಂಡುವ ಬಿಸಿಲ ಝಳ

ಚೇಳಾರಿಗೆ ನೀರಿನ ತೀವ್ರ ಅಭಾವ

ಲೋಕೇಶ್ ಸುರತ್ಕಲ್ ಚೇಳಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಕಾಣಿಸಿದೆ. ನೀರು ಪೂರೈಕೆ ಯೋಜನೆಯ ಕೊಲ್ಯ ಖಂಡಿಗೆಯಲ್ಲಿರುವ ಎರಡು ಬಾವಿಗಳಲ್ಲಿ ನೀರು ಕಳೆದ ವರ್ಷಕ್ಕಿಂತ ಸುಮಾರು 8…

View More ಚೇಳಾರಿಗೆ ನೀರಿನ ತೀವ್ರ ಅಭಾವ

ಕೈ ಅಭ್ಯರ್ಥಿ ಆಯ್ಕೆಯಲ್ಲಿಲ್ಲ ರೋಚಕತೆ!

ಮಂಗಳೂರು: ಕಳೆದ ಕೆಲವು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಾಕಷ್ಟು ಡ್ರಾಮಾ ನಡೆಯುತ್ತಿದ್ದರೂ ಯಾವುದೇ ರೋಚಕ ತಿರುವಿಲ್ಲದೆ ಅಭ್ಯರ್ಥಿ ಆಯ್ಕೆಯಾಗಿ ಯುವ ನಾಯಕ ಮಿಥುನ್ ರೈ ನಾಮಪತ್ರ ಸಲ್ಲಿಸಿದ್ದೂ ಆಗಿದೆ. ಹಿಂದಿನ ಚುನಾವಣೆ…

View More ಕೈ ಅಭ್ಯರ್ಥಿ ಆಯ್ಕೆಯಲ್ಲಿಲ್ಲ ರೋಚಕತೆ!

ರಾಜ್ಯದಲ್ಲಿ ಉಡುಪಿಯಲ್ಲಿ ಮಾತ್ರ 2 ಹಂತದ ಮತದಾನ!

ಉಡುಪಿ: ರಾಜ್ಯದಲ್ಲಿ ಲೋಕಸಭೆಗೆ ಎರಡು ಹಂತದ ಮತದಾನ ನಡೆಯುವ ಏಕೈಕ ಜಿಲ್ಲೆ ಉಡುಪಿ ಎಂಬ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿದೆ. ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಏ.18 ಮತ್ತು ಎರಡನೇ ಹಂತ ಏ.23ರಂದು ನಡೆಯಲಿದೆ. ಮೊದಲ…

View More ರಾಜ್ಯದಲ್ಲಿ ಉಡುಪಿಯಲ್ಲಿ ಮಾತ್ರ 2 ಹಂತದ ಮತದಾನ!

ಯಕ್ಷಗಾನ ಚೌಕಿಯಲ್ಲಿ ಮತದಾನ ಪ್ರಮಾಣ!

ವಡ್ಡರ್ಸೆ: ಕೋಟ ಶ್ರೀ ಅಮೃತೇಶ್ವರಿ ಯಕ್ಷಗಾನ ಮಂಡಳಿ ಕಲಾವಿದರು ವಡ್ಡರ್ಸೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚೌಕಿಯಲ್ಲಿ ಮತದಾನ ಜಾಗೃತಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸ್ಥಳೀಯ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ನೇತ್ವತ್ವದಲ್ಲಿ ಕಾರ‌್ಯಕ್ರಮ ನಡೆಯಿತು. ಮೇಳದ ಯಕ್ಷ…

View More ಯಕ್ಷಗಾನ ಚೌಕಿಯಲ್ಲಿ ಮತದಾನ ಪ್ರಮಾಣ!

ಮೂಕಪ್ರಾಣಿ ಮೌನ ರೋದನ

ಕುಂದಾಪುರ: ಹಕ್ಲಾಡಿ ಪರಿಸರದಲ್ಲಿ ಕಳೆದ ಆರು ತಿಂಗಳಿಂದ ಕಾಣಿಸಿಕೊಳ್ಳುತ್ತಿರುವ ಹಸುವೊಂದರ ಗಂಗೆ ಗೊದಲಲ್ಲಿ ದೊಡ್ಡ ಗಾತ್ರದ ಗೆಡ್ಡೆ ಬೆಳೆಯುತ್ತಿದ್ದು, ವೃಣದ ನೋವಿನಿಂದ ಹಸುವಿನ ಕಣ್ಣಲ್ಲಿ ಸದಾ ನೀರು ಹರಿಯುತ್ತಿರುವುದು ಮನ ಕಲುಕುವಂತಿದೆ. ಯಾರು ಸಾಕಿದ…

View More ಮೂಕಪ್ರಾಣಿ ಮೌನ ರೋದನ

ಉಪ್ಪುನೀರಿಗೆ ಕೃಷಿ ಆಪೋಶನ

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ ಕುಂದಾಪುರ ತಾಲೂಕು ಕಟ್‌ಬೇಲ್ತೂರು ಗ್ರಾಮ ಹರೆಗೋಡು ಪರಿಸರದ ಕೃಷಿ ಬದುಕು ಹರೋಹರ. ಎಲ್ಲವೂ ಅಂದು ಕೊಂಡಂತೆ ನಡೆದಿದ್ದರೆ ವಿಶಾಲ ಕೃಷಿ ಭೂಮಿ ಭತ್ತದ ಪೈರಿನ ಹಚ್ಚ ಹಸಿರು. ಐದು…

View More ಉಪ್ಪುನೀರಿಗೆ ಕೃಷಿ ಆಪೋಶನ

ದುಬೈಯಲ್ಲಿ ತುಳುನಾಡ ಗೊಬ್ಬುಲೆ ಲೇಸ್

ಉಳ್ಳಾಲ: ದುಬೈಯ ತುಳು ಪಾತೆರ್ಗ ತುಳು ಒರಿಪಾಗ ತಂಡ 7ನೇ ವರ್ಷದ ಗೌಜಿ-ಗಮ್ಮತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮ ಶುಕ್ರವಾರ ದುಬೈಯ ಝಬೀಲ್ ಪಾರ್ಕ್‌ನಲ್ಲಿ ನಡೆಯಿತು. ದುಬೈಯ ಉದ್ಯಮಿ ಪ್ರಭಾಕರ್ ಶೆಟ್ಟಿ ತುಳುನಾಡಿನ ‘ಅಪ್ಪೆ…

View More ದುಬೈಯಲ್ಲಿ ತುಳುನಾಡ ಗೊಬ್ಬುಲೆ ಲೇಸ್

ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹಿನ್ನಡೆ

ಜಿಲ್ಲೆಯಲ್ಲಿ, ಜೆಡಿಎಸ್, ಸಂಘಟನೆಗೆ, ಹಿನ್ನಡೆ, Back, To JDS, Organization, In, District, ಶಿರಸಿ: ಉತ್ತನ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆ ಆಗಿದ್ದು ಸತ್ಯ. ಆದರೆ, ಬಿಜೆಪಿ ವರ್ತನೆಯಿಂದ ಸಾರ್ವಜನಿಕರಿಗೆ ಬೇಸರ ಮೂಡಿದೆ…

View More ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹಿನ್ನಡೆ