ರಾಯಬಾಗ: ಬೆಂಗಳೂರಿನಲ್ಲಿ 1ರಿಂದ ಚಿತ್ರಕಲಾ ಪ್ರದರ್ಶನ

ರಾಯಬಾಗ: ದಾಕಹವಿಸ ಸಂಘ ಬೆಂಗಳೂರು ವತಿಯಿಂದ ಸೋಮವಾರದಿಂದ ಏ. 7 ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಗುಂಪು ಕಲಾ ಪ್ರದರ್ಶನ ಏರ್ಪಡಿಸಲಾಗಿದ್ದು, ಪಟ್ಟಣದ ಚಿತ್ರ ಕಲಾವಿದ ಬಾಬುರಾವ್ ನಿಡೋಣಿ ಅವರ ಕಲಾಕೃತಿಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿವೆ.…

View More ರಾಯಬಾಗ: ಬೆಂಗಳೂರಿನಲ್ಲಿ 1ರಿಂದ ಚಿತ್ರಕಲಾ ಪ್ರದರ್ಶನ